7th Pay Commission latest news: ಕೇಂದ್ರ ಸರ್ಕಾರಿ ನೌಕರರು ತಮ್ಮ ಮಾಸಿಕ ಪಿಎಫ್ ಮತ್ತು ಗ್ರಾಚ್ಯುಟಿ ಕೊಡುಗೆಯನ್ನು ಏಪ್ರಿಲ್ 1, 2021 ರಿಂದ ಬದಲಾಯಿಸಬಹುದು. ಭವಿಷ್ಯ ನಿಧಿ (ಪಿಎಫ್) ನಲ್ಲಿನ ಈ ಬದಲಾವಣೆಯು ಖಾಸಗಿ ವಲಯದ ನೌಕರರ ಇಪಿಎಫ್ ಪಾಸ್ಬುಕ್ ಬ್ಯಾಲೆನ್ಸ್ ಹೊಸ ವೇತನ ಸಂಹಿತೆಯ ಮೇಲೆ ಪರಿಣಾಮ ಬೀರಬಹುದು, ಅದು 2021 ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ ಎಂದು ಆಶಿಸಲಾಗಿದೆ.
ಭವಿಷ್ಯ ನಿಧಿಯ ಪ್ರಯೋಜನಗಳು ನಿವೃತ್ತಿಯ ನಂತರ ಸಿಗುತ್ತವೆ. ಆದರೆ ಅನೇಕ ಬಾರಿ ಜನರು ತಮ್ಮ ಪಿಎಫ್ ಖಾತೆಯಿಂದ ಮಧ್ಯದಲ್ಲೇ ಹಣವನ್ನು ಹಿಂತೆಗೆದುಕೊಳ್ಳುತ್ತಾರೆ, ಇದನ್ನು ಮುಂಗಡ ಅರ್ಥಾತ್ ಅಡ್ವಾನ್ಸ್ ಎಂದು ಕರೆಯಲಾಗುತ್ತದೆ.
The Code On Wages Bill: ಬರುವ ಏಪ್ರಿಲ್ 1, 2021ರಿಂದ ನಿಮ್ಮ ಗ್ರ್ಯಾಚುಟಿ, ಪಿಎಫ್ ಹಾಗೂ ಕೆಲಸದ ಗಂಟೆಗಳಲ್ಲಿ ಭಾರಿ ಬದಲಾವಣೆ ಕಂಡುಬರುವ ಸಾಧ್ಯತೆ ಇದೆ. ನೌಕರರ ಗ್ರ್ಯಾಚ್ಯುಟಿ ಹಾಗೂ ಭವಿಷ್ಯ ನಿಧಿ ಕೊಡುಗೆ ಹೆಚ್ಚಾಗಲಿದೆ.
EPFO-ಕೇಂದ್ರ ಸರ್ಕಾರವು ಶೀಘ್ರದಲ್ಲೇ ಒಂದು ಯೋಜನೆಯನ್ನು ಜಾರಿಗೊಳಿಸಲಿದ್ದು, ಅಂಗಡಿಗಳು, ಸಣ್ಣ ಕಚೇರಿಗಳು ಮತ್ತು ದೈನಂದಿನ ವೇತನದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಇದರಿಂದ ಅನುಕೂಲವಾಗಲಿದೆ.
ಅರ್ಜಿ ಸಲ್ಲಿಸಿದ ನಂತರ, ಪಿಎಫ್ ಹಣವನ್ನು ವರ್ಗಾಯಿಸುವ ಸಂಪೂರ್ಣ ಪ್ರಕ್ರಿಯೆಯು 3 ದಿನಗಳಲ್ಲಿ ಪೂರ್ಣಗೊಳ್ಳುತ್ತದೆ. ಈ ಸೌಲಭ್ಯದ ಪ್ರಯೋಜನವು ಆಧಾರ್ ಸಂಖ್ಯೆಗೆ ಪಿಎಫ್ ಮತ್ತು ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿದವರಿಗೆ ಲಭ್ಯವಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.