Bigg Boss Kannada Season 10 : ಬಿಗ್ ಬಾಸ್ ಮನೆ ಈ ಬಾರಿ ರಣರಂಗವೇ ಆಗಿದೆ. ಮಾತು ಮಾತಿಗೂ ಜಗಳ ನಡೆಯುತ್ತಿದೆ. ಸಣ್ಣ ಪುಟ್ಟ ವಿಚಾರಗಳೇ ದೊಡ್ಡ ದೊಡ್ಡ ಮನಸ್ತಾಪಕ್ಕೆ ಕಾರಣವಾಗುತ್ತಿವೆ.
Drone Prathap innocence: ಬಿಗ್ ಬಾಸ್ ಮನೆಯಲ್ಲಿ ಇದೀಗ ಅಸಲಿ ಆಟ ಶುರುವಾಗಿದೆ ಅನ್ನೋದು ಅಭಿಮಾನಿಗಳ ಅಭಿಪ್ರಾಯ ಕಾರಣ ಇಷ್ಟೇ.. ಡ್ರೋನ್ ಪ್ರತಾಪ್ ತನ್ನ ಆಟದ ವರಸೆ ಬದಲಿಸಿದ್ದು.
BBK 10 : ನಾಯಕನನ್ನು ಆಯ್ಕೆ ಮಾಡುವ ವಿಷಯದಲ್ಲಿ ಕಾರ್ತಿಕ್ ಮತ್ತು ಸಂಗೀತಾ ನಡುವೆ ಭಿನ್ನಾಭಿಪ್ರಾಯ ಹುಟ್ಟಿದೆ. ಸಂಗೀತಾ, ‘ನೀನು ಫೇಕ್’ ಎಂದು ಹೇಳಿದ್ದು ಕಾರ್ತಿಕ್ ಅವರನ್ನು ಘಾಸಿಗೊಳಿಸಿದೆ. ಅಲ್ಲದೆ ಮನೆ ಎರಡು ತಂಡಗಳಾಗಿ ವಿಂಗಡಣೆಯಾಗಿ, ಕಾರ್ತಿಕ್ ಮತ್ತು ಸಂಗೀತಾ ಇಬ್ಬರೂ ನಮ್ರತಾ ಅವರ ನಾಯಕತ್ವದ ‘ಉಗ್ರಂ' ತಂಡ ಸೇರಿಕೊಂಡಿದ್ದಾರೆ. ನಮ್ರತಾ ತಂಡ ಸೇರಿಕೊಂಡಾಗಿನಿಂದಲೂ ಕಾರ್ತಿಕ್ ನಮ್ರತಾ ಜೊತೆಗೆ ತುಸು ಹೆಚ್ಚೆ ಸಲಿಗೆಯಿಂದ ಇರಲು ಶುರುಮಾಡಿದ್ದಾರೆ. ಅಲ್ಲದೆ, ಅವರೊಂದಿಗೆ ಡಾನ್ಸ್ ಕೂಡ ಮಾಡಿದ್ದರು.
BBK 10 Namratha Gowda : ಬ್ಯಾಲೆನ್ಸ್ ಆಗಿ ಆಟವನ್ನು ಆಡುತ್ತಿರುವ ನಮ್ರತಾ ಗೌಡ ಅವರ ಬದುಕಿನ ಕತೆ ಕಲ್ಲು ಹೃದಯವನ್ನೂ ಕರಗಿಸುವಂತಿದೆ. ನಮ್ರತಾ ಗೌಡ ಅವರು ಬದುಕಿನುದ್ದಕ್ಕೂ ಹಲವು ಚುಚ್ಚು ಮಾತುಗಳನ್ನು ಸಹಿಸಿಕೊಂಡವರು.
Bigg Boss Snehit : ಬಿಗ್ಬಾಸ್ ಮನೆ ಹಲವು ಭಿನ್ನ ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತಿದೆ. ದಿನಕಳೆದಂತೆ ಸ್ಪರ್ಧಿಗಳ ನಿಜವಾದ ವ್ಯಕ್ತಿತ್ವ, ವರ್ತನೆಗಳು ಹೊರಬೀಳುತ್ತಿವೆ. ಹೊಸ ಸ್ನೇಹ, ಹೊಸ ವೈರ, ಹೊಸ ಹೊಸ ಸಂಬಂಧಗಳೂ ಅವರ ನಡುವೆ ರೂಪುಗೊಳ್ಳುತ್ತಿವೆ. ಅದೇ ರೀತಿ ಸ್ಪರ್ಧಿಗಳು ತಮ್ಮ ಬದುಕಿನ ಹಿಂದಿನ ದಿನಗಳನ್ನು, ಸಿಹಿ-ಕಹಿ ನೆನಪುಗಳನ್ನೂ ಹಂಚಿಕೊಂಡು ಹಗುರಾಗುತ್ತಿದ್ದಾರೆ.
Namratha Gowda Viral Photos : ನಾಗಿಣಿ-2 ಸಿರೀಯಲ್ ಮೂಲಕ ಎಲ್ಲರ ಮನೆಮಾತಾದ ನಮೃತಾ ಗೌಡ ತಮ್ಮ ಪಾತ್ರದ ಮೂಲಕವೇ ಜನರ ಮನಸ್ಸನ್ನು ಕದ್ದಿದ್ದಾರೆ. ಇನ್ನು ಈ ನಟಿ ಸೋಷಿಯಲ್ ಮೀಡಿಯಾದಲ್ಲಿ ಯಾವಾಗಲೂ ಸಕ್ರಿಯವಾಗಿರುತ್ತಾರೆ. ಹೌದು ನಟಿ ಒಂದಲ್ಲಾ ಒಂದು ರೀತಿಯ ಪೋಟೋಗಳನ್ನು ಶೇರ್ ಮಾಡುವ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದಿರುತ್ತಾರೆ. ಇದೀಗ ನಟಿ ಮೂಗುತಿ ಹಾಕಿದ ಪೋಟೋಗಳನ್ನು ಶೇರ್ ಮಾಡಿದ್ದಾರೆ. ಆ ಪೋಟೋಸ್ ಇಲ್ಲಿವೆ.
Namratha Gowda Viral Photos : ನಾಗಿಣಿ 2 ಸೀರಿಯಲ್ ಮೂಲಕ ಎಲ್ಲರ ಮನಸ್ಸನ್ನು ಕದ್ದಿರುವ ನಮೃತಾ ಗೌಡ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಆಕ್ಟೀವ್. ನಟಿ ಯಾವಾಗಲೂ ಡಿಫ್ರೆಂಟ್ ಸ್ಟೈಲ್ ಪೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ಕೆಂಪು ಸೀರೆಯುಟ್ಟಿರುವ ಪೋಟೋಗಳನ್ನು ಹಂಚಿಕೊಂಡಿದ್ದಾರೆ.
Namratha gowda Viral Photos : ನಾಗಿಣಿ 2 ಧಾರಾವಾಹಿ ಖ್ಯಾತಿಯ ನಮೃತಾ ಗೌಡ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಆಕ್ಟೀವ್ ಇರುತ್ತಾರೆ. ನಟಿ ಯಾವಾಗಲೂ ಡಿಪ್ರೇಂಟ್ ಸ್ಟೈಲ್ ಪೋಟೋಗಳನ್ನು ಶೇರ್ ಮಾಡಿ ಎಲ್ಲರ ಗಮನ ಸೆಳೆಯುತ್ತಾರೆ. ಇದೀಗ ನಮೃತಾ ಗೌಡ ಹೂವಿನ ಜೊತೆ ಹೂವಿನಂತೆ ಮಿಂಚಿದ ಪೋಟೋಗಳನ್ನು ಹಂಚಿಕೊಂಡಿದ್ದಾರೆ.
ಬಿಕಿನಿಗಳು ಮೊದಲು ಬಳಕೆಯಾಗಿದ್ದು ಹಿಂದಿ ಸಿನಿಮಾಗಳಲ್ಲಿ. ಆದರೆ ಇದೀಗ ಕನ್ನಡ ಸಿನಿಮಾ ಅಲ್ಲದೇ ಕನ್ನಡ ಕಿರುತೆರೆಯಲ್ಲಿಯೂ ಬಿಕಿನಿ ಟ್ರೆಂಡ್ ಹೆಚ್ಚಾಗುತ್ತಿದೆ. ಇದಕ್ಕೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
Namratha Gowda bikini Photos: ಕನ್ನಡದ ಕಿರುತೆರೆ ನಟಿ ನಮೃತಾ ಗೌಡ ಸಖತ್ ಬೋಲ್ಡ್ ಲುಕ್ನಲ್ಲಿ ಮಿಂಚಿದ್ದಾರೆ. ಬಿಕಿನಿ ತೊಟ್ಟು ಹರಿಯುವ ಝರಿಯ ಕೆಳಗೆ ನಿಂತಿರುವ ನಮೃತಾ ಗೌಡ ಫೋಟೋ ಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ.
Namrata Gowda Bedroom Video : ಕೆಲವು ದಿನಗಳ ಹಿಂದೆ ನಟಿ ನಮ್ರತಾ ಗೌಡ ತಮ್ಮದೇ ಆದ ಯುಟ್ಯೂಬ್ ಚಾನೆಲ್ ತೆರೆದರು. ಇದರಲ್ಲಿ ಒಂದರಲ್ಲಿ ನಮ್ರತಾ ಗೌಡ ಬೆಡ್ ರೂಮ್ ವಿಡಿಯೋ ಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.