Namratha Gowda : ಹೂವಿನ ಜೊತೆ ಮಿಂಚಿದ ಹೂವಿನಂತ ಬೆಡಗಿ...ಪೋಟೋಸ್‌ ನೋಡಿ

Namratha gowda Viral Photos : ನಾಗಿಣಿ 2 ಧಾರಾವಾಹಿ ಖ್ಯಾತಿಯ ನಮೃತಾ ಗೌಡ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಆಕ್ಟೀವ್‌ ಇರುತ್ತಾರೆ. ನಟಿ ಯಾವಾಗಲೂ ಡಿಪ್ರೇಂಟ್‌ ಸ್ಟೈಲ್‌ ಪೋಟೋಗಳನ್ನು ಶೇರ್‌ ಮಾಡಿ ಎಲ್ಲರ ಗಮನ ಸೆಳೆಯುತ್ತಾರೆ. ಇದೀಗ ನಮೃತಾ ಗೌಡ ಹೂವಿನ ಜೊತೆ ಹೂವಿನಂತೆ ಮಿಂಚಿದ ಪೋಟೋಗಳನ್ನು ಹಂಚಿಕೊಂಡಿದ್ದಾರೆ. 
 

1 /5

ನಾಗಿಣಿ 2 ಧಾರಾವಾಹಿ ಖ್ಯಾತಿಯ ನಮೃತಾ ಗೌಡ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಆಕ್ಟೀವ್‌ ಇರುತ್ತಾರೆ.   

2 /5

ನಟಿ ಯಾವಾಗಲೂ ಡಿಪ್ರೇಂಟ್‌ ಸ್ಟೈಲ್‌ ಪೋಟೋಗಳನ್ನು ಶೇರ್‌ ಮಾಡಿ ಎಲ್ಲರ ಗಮನ ಸೆಳೆಯುತ್ತಾರೆ.   

3 /5

ಇತ್ತೀಚೆಗೆ ನಟಿ ಸಖತ್‌ ಬೋಲ್ಡ್‌ ಆಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ  

4 /5

ಇದೀಗ ನಮೃತಾ ಗೌಡ ಹೂವಿನ ಜೊತೆ ಹೂವಿನಂತೆ ಮಿಂಚಿದ ಪೋಟೋಗಳನ್ನು ಹಂಚಿಕೊಂಡಿದ್ದಾರೆ.   

5 /5

ಪೋಟೋಗಳಿಗೆ ನೆಟ್ಟಿಗರಿಂದ ಕಾಮೆಂಟ್‌ಗಳ ಸುರಿಮಳೆಯೇ ಸುರಿದಿದೆ.