Namratha Gowda : ಕೆಂಪು ಸೀರೆಯಲ್ಲಿ ಮಿಂಚಿದ ಕಿರುತೆರೆ ಸುಂದರಿ..ಪೋಟೋಸ್‌ ನೋಡಿ

Namratha Gowda Viral Photos : ನಾಗಿಣಿ 2 ಸೀರಿಯಲ್‌ ಮೂಲಕ ಎಲ್ಲರ ಮನಸ್ಸನ್ನು ಕದ್ದಿರುವ ನಮೃತಾ ಗೌಡ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಆಕ್ಟೀವ್‌. ನಟಿ ಯಾವಾಗಲೂ ಡಿಫ್ರೆಂಟ್‌ ಸ್ಟೈಲ್‌ ಪೋಟೋಗಳನ್ನು ಶೇರ್‌ ಮಾಡುತ್ತಿರುತ್ತಾರೆ. ಇದೀಗ ಕೆಂಪು ಸೀರೆಯುಟ್ಟಿರುವ ಪೋಟೋಗಳನ್ನು ಹಂಚಿಕೊಂಡಿದ್ದಾರೆ.
 

1 /5

ನಾಗಿಣಿ 2 ಸೀರಿಯಲ್‌ ಮೂಲಕ ಎಲ್ಲರ ಮನಸ್ಸನ್ನು ಕದ್ದಿರುವ ನಮೃತಾ ಗೌಡ  

2 /5

ನಟಿ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಆಕ್ಟೀವ್‌.   

3 /5

ನಟಿ ಯಾವಾಗಲೂ ಡಿಫ್ರೆಂಟ್‌ ಸ್ಟೈಲ್‌ ಪೋಟೋಗಳನ್ನು ಶೇರ್‌ ಮಾಡುತ್ತಿರುತ್ತಾರೆ  

4 /5

ಇದೀಗ ಕೆಂಪು ಸೀರೆಯುಟ್ಟಿರುವ ಪೋಟೋಗಳನ್ನು ಹಂಚಿಕೊಂಡಿದ್ದಾರೆ.  

5 /5

ನಟಿಯ ಪೋಟೋಗಳಿಗೆ ನೆಟ್ಟಿಗರಿಂದ ಕಾಮೆಂಟ್‌ಗಳ ಸುರಿಮಳೆಯೇ ಸುರಿದಿದೆ.