ಸಂಸದೆ ಸುಮಲತಾ ಬಿಜೆಪಿಗೆ ಬಹಿರಂಗ ಬೆಂಬಲ ಹಿನ್ನೆಲೆ ಬೆಂಬಲ ಕೊಡ್ತಿದ್ದಂತೆ ಖುಷ್ ಆದ್ರಾ ಸ್ಯಾಂಡಲ್ವುಡ್ ಕ್ವೀನ್..? ಮಂಡ್ಯದಲ್ಲಿ ನಟಿ ರಮ್ಯಾ ದಾರಿ ಇನ್ನಷ್ಟು ಸುಗಮವಾಯ್ತ..? ಮಂಡ್ಯ ರಾಜಕೀಯದಲ್ಲಿ ಗರಿಗೆದರಿದ ಹಲವಾರು ಲೆಕ್ಕಾಚಾರ. ಹಿನ್ನೆಲೆಗೆ ಸರಿದಿದ್ದ ಮಾಜಿ ಸಂಸದೆ ಮುನ್ನೆಲೆಗೆ ಬರುವ ಸಾಧ್ಯತೆ. ಮಾಜಿ ಸಂಸದೆ ರಮ್ಯಾ ರಾಜಕೀಯ ಪಯಣ ಮತ್ತೆ ಮುಖ್ಯ ರಸ್ತೆಗೆ ಬರುತ್ತಾ..?
ಮಂಡ್ಯ ಜಿಲ್ಲೆಯ ಸ್ವಾಭಿಮಾನಿ ಸಂಸದೆ ಸುಮಲತಾ ಕಳೆದ ಕೆಲವು ದಿನಗಳಿಂದ ಬಿಜೆಪಿಗೆ ಸೇರ್ತಾರಾ ಅಥವಾ ಇಲ್ವಾ ಅನ್ನುವ ಪ್ರಶ್ನೆ ರಾಜ್ಯ ರಾಜಕಾರಣದಲ್ಲಿ ಮೂಡಿತು. ಆದರೆ ಈ ಎಲ್ಲಾ ಊಹಾಪೋಹಗಳಿಗೆ ಸಂಸದೆ ಸುಮಲತಾ ಕೊನೆಗೂ ಇಂದು ತೆರೆ ಎಳೆದಿದ್ದಾರೆ. ಮಂಡ್ಯದ ತಮ್ಮ ನಿವಾಸದಲ್ಲಿ ಮಹತ್ವದ ಸುದ್ದಿಗೋಷ್ಟಿ ನಡೆಸಿ ಪ್ರಧಾನಿ ಮೋದಿ ಹಾಗೂ ಬಿಜೆಪಿಗೆ ತನ್ನ ಬೆಂಬಲ ಎಂದು ಘೋಷಣೆ ಮಾಡಿದ್ದಾರೆ. ಅಲ್ಲದೆ ಕೇವಲ ಬೆಂಬಲ ಘೋಷಣೆ ಮಾಡುವುದರ ಮೂಲಕ ಎಚ್ಚರಿಕೆಯ ಹೆಜ್ಜೆ
ಸಂಸದೆ ಸುಮಲತಾ ಹೇಳಿದ ದಿನ ನಾನು ಆಣೆ ಮಾಡಲು ರೆಡಿ ಎಂದು ಜೆಡಿಎಸ್ ಶಾಸಕ ಪುಟ್ಟರಾಜು ಹೇಳಿದ್ದಾರೆ. ಜೆಡಿಎಸ್ ಟಾರ್ಗೆಟ್ ಮಾಡಿ ಹೀರೋ ಆಗುವ ಬಯಕೆ ಅವರಿಗಿದೆ. ಮಾತನಾಡಿ ದೊಡ್ಡ ಲೀಡರ್ ಆಗುತ್ತೀನಿ ಅಂದು ಕೊಂಡಿದ್ರೆ ಬಿಟ್ಟುಬಿಡಿ ಎಂದು ಸುಮಲತಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅಂಬರೀಶ್ ಅವರ ಬಗ್ಗೆ ಟೀಕೆ ಮಾಡೋದು ಹೇಡಿತನದ ಕೆಲಸ. ಮಾತನಾಡೋಕೆ ಯೋಗ್ಯತೆ ಬೇಕು. ಅವರ ಕಾಲಿನ ಧೂಳಿಗೂ ಸಮವಿಲ್ಲ ಎಂದು ಜೆಡಿಎಸ್ ಶಾಸಕ ಅನ್ನದಾನಿ ವಿರುದ್ಧ ಸಂಸದೆ ಸುಮಲತಾ ಆಕ್ರೋಶ ಹೊರ ಹಾಕಿದ್ದಾರೆ.
ಗಾಳಿಯಲ್ಲಿ ಗೂಂಡು ಹಾರಿಸಿದ್ರೆ ಅವರಿಗೆ ಯಾಕೆ ಅಷ್ಟು ಬಿಸಿ ಮುಟ್ಟುತ್ತೆ? ಗಿಲ್ಟ್ ಫೀಲ್ ಇರೋದ್ರಿಂದ ಎಂಎಲ್ಎಗಳು ರಿಯಾಕ್ಟ್ ಆಗ್ತಿದ್ದಾರೆ ಎಂದು ಸಂಸದೆ ಸುಮಲತಾ ಅಂಬರೀಶ್ ಅವರು ಎಂಎಲ್ಎಗಳ ವಿರುದ್ದ ಕಿಡಿಕಾರಿದ್ದಾರೆ.
ಬೇಬಿ ಗ್ರಾಮದಲ್ಲಿ ಇಂದು ಮರಿಶಿವ ಯೋಗಿ ರಥೋತ್ಸವ ಸಮಾರಂಭಕ್ಕೆ ಆಗಮಿಸಿದ ಬಿ.ಎಸ್.ಯಡಿಯೂರಪ್ಪ ಅವರು ಸಂಸದೆ ಸುಮಲತಾ ಅವರನ್ನು ಪ್ರೀತಿಯಿಂದ ಕೆನ್ನೆ ಮಾತನಾಡಿಸಿ ಸಭೆಯಿಂದ ಹೊರಟು ಹೋದರು.
ಮೋದಿಗೆ ಪತ್ರ ಬರೆದಿದ್ದಕ್ಕೆ ಅಂಗವಿಕಲನಿಗೆ ಆಧಾರ್ ಕಾರ್ಡ್ ಸಿಕ್ಕಿದ ವಿಚಾರ..ಯಾರೋ ಮಾಡಿದ ಕೆಲಸವನ್ನ ತಾನೇ ಮಾಡಿಕೊಂಡಂತೆ ಬಿಲ್ಡಪ್!?..ತಾನೇ ಮೋದಿ ಗಮನಕ್ಕೆ ತಂದಂತೆ ಸುಮಲತಾ ಫೇಸ್ಬುಕ್ ಪೋಸ್ಟ್..ಮಂಡ್ಯ ಸಂಸದೆ ಸುಮಲತಾ ಫೇಸ್ಬುಕ್ ಪೋಸ್ಟ್ಗೆ ವ್ಯಾಪಕ ಟೀಕೆ..ಸಾಮಾಜಿಕ ಜಾಲತಾಣದಲ್ಲಿ ಸಂಸದೆ ಸುಮಲತಾ ಅಂಬರೀಶ್ಗೆ ತರಾಟೆ
ಯಾರೋ ಏನೋ ಅಂದ್ಬಿಟ್ರು ಎಂದು ಅನುಕಂಪ ಗಿಟ್ಟಿಸುವುದು ಯಾವಾಗಲೂ ನಡೆಯಲ್ಲ.ಸಂಸದೆ ಸುಮಲತಾ ಅವರು ಆತ್ಮಾವಲೋಕನ ಮಾಡ್ಕೊಳಬೇಕು ಎಂದು ಸಂಸದೆ ಸುಮಲತಾಗೆ ನಿಖಿಲ್ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.