ಮಂಡ್ಯ ಸಂಸದೆ ಸುಮಲತಾ ಫೇಸ್‌ಬುಕ್‌ ಪೋಸ್ಟ್‌ಗೆ ವ್ಯಾಪಕ ಟೀಕೆ

  • Zee Media Bureau
  • Jun 6, 2022, 07:13 PM IST

ಮೋದಿಗೆ ಪತ್ರ ಬರೆದಿದ್ದಕ್ಕೆ ಅಂಗವಿಕಲನಿಗೆ ಆಧಾರ್ ಕಾರ್ಡ್ ಸಿಕ್ಕಿದ ವಿಚಾರ..ಯಾರೋ ಮಾಡಿದ ಕೆಲಸವನ್ನ ತಾನೇ ಮಾಡಿಕೊಂಡಂತೆ ಬಿಲ್ಡಪ್!?..ತಾನೇ ಮೋದಿ ಗಮನಕ್ಕೆ ತಂದಂತೆ  ಸುಮಲತಾ ಫೇಸ್‌ಬುಕ್‌ ಪೋಸ್ಟ್‌..ಮಂಡ್ಯ ಸಂಸದೆ ಸುಮಲತಾ ಫೇಸ್‌ಬುಕ್‌ ಪೋಸ್ಟ್‌ಗೆ ವ್ಯಾಪಕ ಟೀಕೆ..ಸಾಮಾಜಿಕ ಜಾಲತಾಣದಲ್ಲಿ ಸಂಸದೆ ಸುಮಲತಾ ಅಂಬರೀಶ್‌ಗೆ ತರಾಟೆ

Trending News