ನೀವು ಅಂಬರೀಶ್ ಕಾಲಿನ ಧೂಳಿಗೂ ಸಮವಿಲ್ಲ

  • Zee Media Bureau
  • Sep 14, 2022, 01:57 PM IST

ಅಂಬರೀಶ್ ಅವರ ಬಗ್ಗೆ ಟೀಕೆ ಮಾಡೋದು ಹೇಡಿತನದ ಕೆಲಸ. ಮಾತನಾಡೋಕೆ ಯೋಗ್ಯತೆ ಬೇಕು. ಅವರ ಕಾಲಿನ ಧೂಳಿಗೂ ಸಮವಿಲ್ಲ ಎಂದು ಜೆಡಿಎಸ್ ಶಾಸಕ ಅನ್ನದಾನಿ ವಿರುದ್ಧ ಸಂಸದೆ ಸುಮಲತಾ ಆಕ್ರೋಶ ಹೊರ ಹಾಕಿದ್ದಾರೆ. 

Trending News