Mollywood Actor Mohanlal Records: ಕಾಲಿವುಡ್ ರಜನಿಕಾಂತ್ ಅವರಂತೆಯೇ..ಮಲಯಾಳಂ ಚಿತ್ರರಂಗದಲ್ಲಿಯೂ ಅಂತಹ ಸೂಪರ್ ಸ್ಟಾರ್ ಇದ್ದಾರೆ.. ಅವರ ಹೆಸರಿನಲ್ಲಿ ದಾಖಲೆಗಳೇ ಸೃಷ್ಟಿಯಾಗಿವೆ.. ಹಾಗಾದರೆ ಯಾರು ಆ ನಟ ಅಂತೀರಾ ಈ ಸ್ಟೋರಿ ಓದಿ..
Dikshith Shetty New Movie: 'ದಿಯಾ' ಸಿನಿಮಾದಲ್ಲಿ ಲವರ್ ಬಾಯ್ ಆಗಿ ಮಿಂಚಿದ್ದ ದೀಕ್ಷಿತ್ ಶೆಟ್ಟಿ ದಸರಾ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸಿನಿ ಪ್ರಪಂಚಕ್ಕೆ ಪರಿಚಿತರಾಗಿದ್ದಾರೆ. ನ್ಯಾಚುರಲ್ ಸ್ಟಾರ್ ನಾನಿ ಗೆಳೆಯನಿಗೆ ದಸರಾದಲ್ಲಿ ಬಣ್ಣ ಹಚ್ಚಿ ತೆಲುಗು ಸಿನಿಮಂದಿಯ ಹೃದಯ ಗೆದ್ದಿರುವ ಈ ಚಾಕ್ಲೇಟ್ ಹೀರೋ, ಈಗ ಮಲಯಾಳಂ ಇಂಡಸ್ಟ್ರೀಗೂ ಪದಾರ್ಪಣೆ ಮಾಡಿದ್ದಾರೆ.
Most watched movie on Netflix in 2023: ಮೊದಲ ಬಾರಿಗೆ ಅತೀ ದೊಡ್ಡ ಡಿಜಿಟಲ್ ವೇದಿಕೆ ನೆಟ್ಫ್ಲಿಕ್ಸ್ 18,000 ಪ್ರದರ್ಶನಗಳ ಒಟ್ಟು ಡೇಟಾವನ್ನು ಬಿಡುಗಡೆ ಮಾಡಿದ್ದು.. 2023 ರಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಸಿನಿಮಾ ಯಾವುದು ಎನ್ನುವುದರ ಮಾಹಿತಿ ಹೊರಬಿದ್ದಿದೆ..
Toxic Movie Update: ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ 19ನೇ ಸಿನಿಮಾ ʻಟಾಕ್ಸಿಕ್ʼ ಟೀಸರ್ ರಿಲೀಸ್ ಆಗಿದ್ದು, ಇದರಲ್ಲಿರುವ ಜೋಕರ್ ಯಾರು ಅನ್ನುವ ಚರ್ಚೆ ಶುರುವಾಗಿದೆ. ಹಾಗಾದ್ರೆ ಈ ಸಣ್ಣ ಝಲಕ್ನಲ್ಲಿರುವ ಜೋಕರ್ ಯಾರು? ಇಲ್ಲಿದೆ ಮಾಹಿತಿ ಓದಿ.
Yash 19: ರಾಕಿಂಗ್ ಸ್ಟಾರ್ ಯಶ್ ʻಯಶ್ 19ʼ ಚಿತ್ರದ ಟೈಟಲ್ ರೀವಿಲ್ ಆಗಿದೆ. ಹಾಗಾದ್ರೆ ಯಶ್ 19ನೇ ಚಿತ್ರದ ಟೈಟಲ್ ಏನು? ಯಾರು ಆಕ್ಷನ್ ಕಟ್ ಹೇಳ್ತಾಯಿದ್ದಾರೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
Salaar Story: ನಿರ್ದೇಶಕ ಪ್ರಶಾಂತ್ ನೀಲ್ ಸಂದರ್ಶನವೊಂದರಲ್ಲಿ ಸಲಾರ್ ಸಿನಿಮಾ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದು, ಅದರಲ್ಲೂ ಚಿತ್ರದ ಕಥೆಯ ಎಳೆಯ ಬಗ್ಗೆ ಸುಳಿವು ನೀಡಿ, ಉಗ್ರಂ ರೀಮೆಕ್ ಅನ್ನುವವರ ಮಾತಿಗೆ ಬ್ರೇಕ್ ಹಾಕಿದ್ದಾರೆ. ಹಾಗಾದ್ರೆ ಸಲಾರ್ ಸಿನಿಕಥೆ ಏನು? ಇಲ್ಲಿದೆ ಡಿಟೇಲ್ಡ್ ಸ್ಟೋರಿ.
Priya Prakash Photos: ಮಾಲಿವುಡ್ ಬ್ಯೂಟಿ ಪ್ರಿಯಾ ಪ್ರಕಾಶ್ ವಾರಿಯರ್ ಮಲಯಾಳಂನ ‘ಒರು ಅಡಾರ್ ಲವ್’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಈ ಸಿನಿಮಾದ ಒಂದೇ ಒಂದು ದೃಶ್ಯದಿಂದ ಸಖತ್ ಫೇಮಸ್ ಆದ ಬೆಡಗಿ ಸದ್ಯ ತಮ್ಮ ಇತ್ತೀಚಿನ ಫೋಟೋಶೂಟ್ನಿಂದ ಸೋಷಿಯಲ್ ಮಿಡಿಯಾದಲ್ಲಿ ಕಿಚ್ಚೆಬ್ಬಿಸಿದ್ದಾರೆ.. ಆ ಪೋಟೋಸ್ ಇಲ್ಲಿವೆ..
Karthika Nair: ಬಹುಭಾಷಾ ನಟಿ ಕಾರ್ತಿಕಾ ನಾಯರ್ ಮೊದಲ ಬಾರಿ ತಮ್ಮ ಭಾವಿ ಪತಿಯ ಮುಖ ಸೋಷಿಯಲ್ ಮಿಡಿಯಾದಲ್ಲಿ ರಿವಿಲ್ ಮಾಡಿದ್ದಾರೆ. ಹಾಗಾದ್ರೆ ಈಕೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾದರು ಯಾರ ಜೊತೆ? ಇದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
Priya Prakash Warrior: ಓರು ಅದಾರ್ ಲವ್ ಚಿತ್ರದಲ್ಲಿ ಪ್ರಿಯಾ ವಾರಿಯರ್ ಸೃಷ್ಟಿಸಿದ ಸಂಚಲನದ ಬಗ್ಗೆ ಗೊತ್ತೇ ಇದೆ. ಕೇವಲ ಒಂದೇ ಒಂದು ಕಣ್ಸನ್ನೆ ದೃಶ್ಯದಿಂದ ಪಡ್ಡೆ ಹುಡುಗರ ಹೃದಯವನ್ನೇ ಕದ್ದ ಚೆಲುವೆ ಈಕೆ.. ಆದರೆ ಈ ಚಿತ್ರದ ನಂತರ ಪ್ರಿಯಾ ವಾರಿಯರ್ ಗೆ ಯಾವುದೇ ಯಶಸ್ಸು ಸಿಗಲಿಲ್ಲ. ಇನ್ನೂ ಸಿನಿಮಾಗಳನ್ನು ಹೊರತುಪಡಿಸಿ ನಟಿ ಸೋಷಿಯಲ್ ಮಿಡಿಯಾದಲ್ಲಿಯೂ ಹಾಟ್ ಟಾಪಿಕ್ ಆಗಿದ್ದಾರೆ..
Priya varrier Viral Photos: ʼಒರು ಆಡಾರ್ ಲವ್ʼ ಸಿನಿಮಾದಲ್ಲಿ ಕಣ್ಮನ ಸೆಳೆಯುವ ಸೌಂದರ್ಯದಿಂದ ಅಭಿಮಾನಿಗಳ ಮನಗೆದ್ದಿರುವ ಪ್ರಿಯಾ ಪ್ರಕಾಶ್ ವಾರಿಯರ್ ಇದೀಗ ಒಂದಷ್ಟು ಹಾಟ್ ಫೋಟೋಗಳನ್ನು ಶೇರ್ ಮಾಡಿದ್ದಾರೆ.. ಆ ಪೋಟೋಸ್ ಇಲ್ಲಿವೆ..
Producer PV Gangadharan: ಕಳೆದ ಒಂದು ವಾರದಿಂದ ಕೋಝಿಕ್ಕೋಡ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜನಪ್ರಿಯ ನಿರ್ಮಾಪಕ ಪಿವಿ ಗಂಗಾಧರನ್ ವಯೋಸಹಜವಾಗಿ ನಿಧನರಾಗಿದ್ದಾರೆ.
Lucifer Part 2 : ಮೋಹನ್ ಲಾಲ್ ಫಾರ್ಪೆಮನ್ಸ್, ಪೃಥ್ವಿರಾಜ್ ಡೈರೆಕ್ಷನ್ ಬಗ್ಗೆ ಸಿನಿಮಾರಸಿಕರು ಚಪ್ಪಾಳೆ ತಟ್ಟಿದ್ದರು. ಇದೀಗ ಲೂಸಿಫರ್ ಪಾರ್ಟ್-2 ನಿರ್ದೇಶಕ ಪೃಥ್ವಿರಾಜ್ ಸುಕುಮಾರ್ ಸಜ್ಜಾಗಿದ್ದು, ಲೈಕಾ ಜೊತೆಯಾಗಿ ನಿಂತಿದೆ.
Highest Grossing Films : ಬಾಲಿವುಡ್, ಟಾಲಿವುಡ್, ಕಾಲಿವುಡ್ ಮತ್ತು ಇತರ ವಿವಿಧ ಸಿನಿರಂಗಗಳಿಂದ ಮಾಡಲ್ಪಟ್ಟಿರುವ ಭಾರತೀಯ ಚಲನಚಿತ್ರೋದ್ಯಮವು ಪ್ರತಿ ವರ್ಷ ವ್ಯಾಪಕ ಶ್ರೇಣಿಯ ಚಲನಚಿತ್ರಗಳನ್ನು ನಿರ್ಮಿಸುತ್ತದೆ. ಚಲನಚಿತ್ರದ ಗಲ್ಲಾಪೆಟ್ಟಿಗೆಯ ಯಶಸ್ಸನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುತ್ತಿವೆ. 2023ರ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ..
ARMʼ Teaser Released By Rakshit Shetty: 777 ಚಾರ್ಲಿ' ಸಿನಿಮಾದ ಸಕ್ಸಸ್ ಬಳಿಕ ರಕ್ಷಿತ್ ಶೆಟ್ಟಿ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದ ಶೂಟಿಂಗ್ನಲ್ಲಿ ಬ್ಯೂಸಿಯಾಗಿದ್ದರು. ಇದರ ನಡುವೆ ಮಿನ್ನಲ್ ಮುರಳಿ ನಟನೆಯ ಟೊವಿನೋ ಥಾಮಸ್ ಚೊಚ್ಚಲ ಪ್ಯಾನ್ ಇಂಡಿಯಾ ಸಿನಿಮಾ ಅಜಯಂತೆ ರಂದಂ ಮೋಷನಂ ಚಿತ್ರದ ಟೀಸರ್ ನ್ನು ಸಿಂಪಲ್ ಸ್ಟಾರ್ ರಿಲೀಸ್ ಮಾಡಿದ್ದಾರೆ.
Samyuktha menon : ಸಂಯುಕ್ತಾ ಮೆನನ್ ಮಲಯಾಳಂ ನಟಿ. ಇವರು ತಮ್ಮ ಸಿಂಪಲ್ ಲುಕ್ನಿಂದಲೇ ಎಲ್ಲರ ಮನಸ್ಸನ್ನು ಕದ್ದಿದ್ದಾರೆ. ಇವರು ಇತ್ತೀಚೆಗೆ ನಟಿಸಿರುವ ಸರ್ ಚಿತ್ರದ ಮಾಸ್ತಾರು ಮಾಸ್ತಾರು ಸಾಂಗ್ ಸಖತ್ ಸೌಂಡ್ ಮಾಡುತ್ತಿದ್ದು, ಇವರ ಅದ್ಭುತ ಅಭಿನಯಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.
Ayalaan Film : ಚಿತ್ರರಂಗದಲ್ಲಿ ಹೊಸ ಹೊಸ ಅನ್ವೇಷಣೆ ಜೊತೆಗೆ ಪ್ರಯೋಗಗಳು ನಡೆಯುತ್ತಿವೆ. ದಕ್ಷಿಣ ಭಾರತದ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗಗಳು ವಿಶಿಷ್ಟವಾದ ರೀತಿಯ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿವೆ. ತಮಿಳಿನಲ್ಲಿ ಸದ್ಯಕ್ಕೀಗ ಏಲಿಯನ್ಸ್ ಕುರಿತಾದ ಚಿತ್ರವೊಂದು ನಿರ್ಮಾಣವಾಗಿದೆ.
ಸಂಯುಕ್ತಾ ಮೆನನ್ ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ. `ಗಾಳಿಪಟ 2' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ. ಇತ್ತೀಚೆಗೆ ಈ ನಟಿ ನಟಿಸಿರುವ ಮಾಸ್ತಾರು ಮಾಸ್ತಾರು ಸಾಂಗ್ ಸಖತ್ ಹಿಟ್ ಆಗಿದೆ.
Actress Simran : ಬಳುಕುವ ಬಳ್ಳಿ ಎಂದೇ ಪ್ರಸಿದ್ಧಿಯಾಗಿರುವ ಖ್ಯಾತ ನಟಿ ಸಿಮ್ರನ್. ಇವರು ಕನ್ನಡ, ತೆಲುಗು, ತಮಿಳು, ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದರು. ತೆಲುಗು ತಮಿಳಿನಂತೆ ಬಾಲಿವುಡ್ನಲ್ಲಿ ನಟಿಗೆ ಹೆಚ್ಚು ಅವಕಾಶಗಳು ಸಿಗಲಿಲ್ಲ. ಸಾಕಷ್ಟು ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಮಿಂಚಿದ ಬಹುಭಾಷಾ ನಟಿ ಇವರು.
Nayanatara : ನಯನತಾರಾ ಮತ್ತು ವಿಘ್ನೇಶ್ ಶಿವನ್ ಕಾಲಿವುಡ್ನ ಅತ್ಯಂತ ಫೇಮಸ್ ಜೋಡಿಗಳಲ್ಲಿ ಒಬ್ಬರು. ಇವರು ಕಳೆದ ವರ್ಷ ಎರಡು ಅವಳಿ ಮಕ್ಕಳನ್ನು ದತ್ತು ಪಡೆಯುವ ಮೂಲಕ ತಾಯ್ತನದ ಖುಷಿಯಲ್ಲಿದ್ದರು. ಮದುವೆಯಾದ ಕೆಲವೇ ತಿಂಗಳಲ್ಲಿ ನಯನತಾರಾ ಮಕ್ಕಳನ್ನು ದತ್ತು ಪಡೆದು ಜವಾಬ್ದಾರಿಯ ಹೊಣೆ ಹೊತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.