Public Charging Scam: ನೀವೂ ಕೂಡ ಎಲ್ಲೆಂದರಲ್ಲಿ ನಿಮ್ಮ ಫೋನ್ ಚಾರ್ಜ್ ಹಾಕ್ತೀರಾ? ಹಾಗಿದ್ದರೆ ಎಚ್ಚರ, ಎಚ್ಚರ! ಸಾರ್ವಜನಿಕ ಚಾರ್ಜಿಂಗ್ ಪೋರ್ಟ್ಗಳ ಮೂಲಕ ಸ್ಕ್ಯಾಮ್ಸ್ಟರ್ಗಳು ನಿಮ್ಮ ಫೋನ್ ಹ್ಯಾಕ್ ಮಾಡಬಹುದು.
Smartphone Tips And Tricks : ಹೆಚ್ಚಿನವರು ತಮ್ಮ ಮೊಬೈಲ್ ಫೋನ್ ಅನ್ನು ದಿಂಬಿನ ಕೆಳಗೆ ಅಥವಾ ಹತ್ತಿರ ಇಟ್ಟುಕೊಂಡು ಮಲಗುತ್ತಾರೆ. ದಿಂಬಿನ ಬಳಿ ನಿಮ್ಮ ಫೋನ್ ಇಟ್ಟು ಮಲಗುವುದರಿಂದ ನಿಮಗೂ ಅಪಾಯ ಎದುರಾಗಬಹುದು.
ಮನೆಯಲ್ಲಿ ಇದ್ದದ್ದು ಒಂದೇ ಮೊಬೈಲ್. ಕುಟುಂಬ ಸದಸ್ಯರೆಲ್ಲರೂ ಇದೇ ಮೊಬೈಲ್ ಬಳಸ್ತಾ ಇದ್ರು.. ಚಾರ್ಚಿಂಗ್ ಹಾಕಿದ ಮೊಬೈಲ್ ನೋಡುತ್ತಿದ್ದ ಮಗಳನ್ನ ಮೊಬೈಲ್ ನೋಡ್ಬೆಡಾ ಅಂದಿದಕ್ಕೆ ಆ ಯುವತಿ ನೇಣಿಗೆ ಶರಣಾಗಿದ್ದಾಳೆ.
ಮೊಬೈಲ್ ರಿಚಾರ್ಜ್ ಗೆ ಇಟ್ಟರೆ, ಫುಲ್ ಆಗಬೇಕಾದರೆ ಕನಿಷ್ಠ ಒಂದೂವರೆ ಗಂಟೆ ಕಾಯಬೇಕು. ಇವತ್ತು ನಿಮಗೆ ಒಂದಷ್ಟು ಟಿಪ್ಸ್ ಹೇಳುತ್ತೇವೆ. ಅದನ್ನು ಫಾಲೋ ಮಾಡಿದರೆ, ಸ್ಮಾರ್ಟ್ ಪೋನ್ ಫಟಾಫಟ್ 15 - 20 ನಿಮಿಷಕ್ಕೆ ಭರ್ತಿಯಾಗುತ್ತದೆ.
ಮೊಬೈಲ್ ಖರೀದಿಸುವಾಗ, ಸಾಮಾನ್ಯವಾಗಿ ನಾವು ಅದರ ಚಾರ್ಜರ್ ಬಗ್ಗೆಯೂ ತಿಳಿದುಕೊಳ್ಳುತ್ತೇವೆ. .ಶಿಘ್ರದಲ್ಲೇ ಹೊಸ ತಂತ್ರಜ್ಞಾನವೊಂದು ಬರಲಿದೆ. ಇದನ್ನು ಏರ್ ಚಾರ್ಜ್ ಟೆಕ್ನಾಲಜಿ ಎಂದು ಕರೆಯಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.