ನೀವು ಯಾವಾಗಲೂ ನಿಮ್ಮ ಸ್ಮಾರ್ಟ್ಫೋನ್ನ ವಾಲ್ಯೂಮ್ ಅನ್ನು ಮಧ್ಯಮ ಅಥವಾ ಕಡಿಮೆ ಮಟ್ಟದಲ್ಲಿ ಇಟ್ಟುಕೊಳ್ಳಬೇಕು ಏಕೆಂದರೆ ನಿಮ್ಮ ವಾಲ್ಯೂಮ್ ಅನ್ನು ಹೆಚ್ಚು ಇಟ್ಟರ ಬ್ಯಾಟರಿ ಬೇಗ ಖಾಲಿಯಾಗುತ್ತದೆ ಮತ್ತು ನೀವು ಅದನ್ನು ಮತ್ತೆ ಮತ್ತೆ ಚಾರ್ಜ್ ಮಾಡಬೇಕಾಗುತ್ತದೆ.
Diffuse Batteries Recycle:ಈ ಕುರಿತು ಬ್ಯಾಟರಿ ಸೆಲ್ ತಯಾರಕ ಕಂಪನಿಗಳಿಗೆ ಸೂಚಿಸಿರುವ ಸರ್ಕಾರ ಬ್ಯಾಟರಿ ತ್ಯಾಜ್ಯ ನಿರ್ವಹಣೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹೇಳಿದೆ.
Smartphone Battery Killer Apps: ಕೆಲವೊಮ್ಮೆ ಮೊಬೈಲ್ ಎಷ್ಟೇ ಚಾರ್ಜ್ ಮಾಡಿದರೂ ಬ್ಯಾಟರಿ ಬೇಗ ಖಾಲಿಯಾಗುತ್ತಿರುತ್ತದೆ. ಇದಕ್ಕೆ ಕಾರಣ ಒಮ್ಮೊಮ್ಮೆ ನಾವು ಬಳಸುವ ಆಪ್ಗಳು ಸಹ ಆಗಿರಬಹುದು. ಅಂತಹ ಮೊಬೈಲ್ ಬ್ಯಾಟರಿ ಕಿಲ್ಲರ್ ಅಪ್ಲಿಕೇಷನ್ಗಳ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ.
ಫೋನ್ಗಳ ಆಗಾಗ್ಗೆ ಬಳಕೆಯಿಂದಾಗಿ, ಫೋನ್ನ ಬ್ಯಾಟರಿ ಶೀಘ್ರದಲ್ಲೇ ಖಾಲಿಯಾಗಲು ಪ್ರಾರಂಭಿಸುತ್ತದೆ. ಇದರಿಂದಾಗಿ ನಾವು ಅನೇಕ ಪ್ರಮುಖ ವಿಷಯಗಳಲ್ಲಿ ಸಮಸ್ಯೆಗಳನ್ನು ಎದುರಿಸುತ್ತೇವೆ. ಬ್ಯಾಟರಿಯನ್ನು ದೀರ್ಘಕಾಲ ಉಳಿಸಬಹುದಾದ ಕೆಲವು ವಿಶೇಷ ಚಾರ್ಜಿಂಗ್ ಟಿಪ್ಸ್ ಗಳನ್ನು ಇಂದು ನಾವು ನಿಮಗೆ ತಿಳಿಸುತ್ತಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.