ಆಧುನಿಕ ಯುಗದಲ್ಲಿ ಹೆಚ್ಚಿನ ಕೆಲಸಗಳನ್ನು ಸ್ಮಾರ್ಟ್ಫೋನ್ ಮುಖಾಂತರವೇ ಮಾಡಲಾಗುತ್ತಿದೆ. ಆದರೆ ಕೆಲವೊಮ್ಮೆ ಬ್ಯಾಟರಿ ಡೆಡ್ ಆಗಿ ಮಾಡುವಂತಹ ಕೆಲಸ ಅಪೂರ್ಣವಾಗುತ್ತದೆ. ಆಗಾ ಫೋನ್ ಪ್ರಾಬ್ಲಮ್, ಬ್ಯಾಟರಿ ಪ್ರಾಬ್ಲಮ್ ಅಂತಾ ಜೆಗುಪ್ಸೆಗೀಡಾಗುತ್ತೇವೆ.
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಇರುವ ಬಾಕ್ಸ್ನಲ್ಲಿ ಚಾರ್ಜರ್ ಕೂಡ ಬರುವುದಿಲ್ಲ. ಐಫೋನ್ 13 ಸರಣಿ ಮತ್ತು ಸ್ಯಾಮ್ಸಂಗ್ ಎಸ್ ಸರಣಿಯ ಫೋನ್ಗಳಲ್ಲಿ ಚಾರ್ಜರ್ ಇರುವುದಿಲ್ಲ. ಪ್ರಮುಖ ಫೋನ್ಗಳೊಂದಿಗೆ ಚಾರ್ಜರ್ಗಳನ್ನು ಒದಗಿಸದ ಹಲವು ಕಂಪನಿಗಳಿವೆ.
ಅಮೆರಿಕದ ಚಿಪ್ ತಯಾರಕ ಕಂಪನಿ ಕ್ವಾಲ್ಕಾಮ್ ಮಾರುಕಟ್ಟೆಯಲ್ಲಿ ಕ್ವಿಜ್ ಚಾರ್ಜ್ 5 (Quiz Charge 5) ತಂತ್ರಜ್ಞಾನವನ್ನು ಪರಿಚಯಿಸಿದ್ದು ಇದರಿಂದ ಕೇವಲ 15 ನಿಮಿಷಗಳಲ್ಲಿ ಸ್ಮಾರ್ಟ್ಫೋನ್ ಚಾರ್ಜ್ ಆಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.