Mauni Amavasya 2025 Triveni Yog: ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹಗಳು ಕಾಲಕಾಲಕ್ಕೆ ಸಂಚಾರ ಮಾಡುತ್ತವೆ. ಅಂತೆಯೇ ಹಬ್ಬಗಳಂದು ಇತರ ಗ್ರಹಗಳೊಂದಿಗೆ ಸಂಯೋಗವನ್ನು ರೂಪಿಸುತ್ತವೆ. ಈ ಬಾರಿ ಮೌನಿ ಅಮಾವಾಸ್ಯೆಯಂದು ಬಹಳ ಶುಭ ಯೋಗಗಳು ರೂಪುಗೊಳ್ಳಲಿವೆ. ಈ ಬಾರಿ ಮೌನಿ ಅಮವಾಸ್ಯೆಯಂದು ತ್ರಿವೇಣಿ ಯೋಗ ರೂಪುಗೊಳ್ಳುತ್ತಿದೆ.
Mauni Amavasya 2025 Triveni Yog: ಮೌನಿ ಅಮಾವಾಸ್ಯೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ. ಈ ವರ್ಷ ಮೌನಿ ಅಮಾವಾಸ್ಯೆಯನ್ನು ಜನವರಿ 29 ರಂದು ಆಚರಿಸಲಾಗುತ್ತದೆ. ಮೌನಿ ಅಮಾವಾಸ್ಯೆಯಂದು ಸ್ನಾನ ಮಾಡಿ ದಾನ ಮಾಡುವುದರಿಂದ ಪುಣ್ಯ ಫಲಗಳು ದೊರೆಯುತ್ತವೆ. ಅಂದಹಾಗೆ ಈ ಬಾರಿ ಮೌನಿ ಅಮಾವಾಸ್ಯೆಯಂದು ಗ್ರಹಗಳು ಸಹ ಬಹಳ ಶುಭ ಕಾಕತಾಳೀಯತೆಯನ್ನು ಸೃಷ್ಟಿಸುತ್ತಿವೆ.
Mauni Amavasya 2024: ಇಂದು ಅಂದರೆ 9 ಫೆಬ್ರವರಿ 2024ರ ಶುಕ್ರವಾರದ ದಿನ ಮೌನಿ ಅಮಾವಾಸ್ಯೆಯನ್ನು ಆಚರಿಸಲಾಗುತ್ತಿದೆ. ಈ ದಿನ ಶುಭಕರ ಸರ್ವಾರ್ಥ ಸಿದ್ಧಿ ಯೋಗವೂ ರೂಪುಗೊಳ್ಳುತ್ತಿದ್ದು, ಈ ಯೋಗವು ಕೆಲವು ರಾಶಿಯವರ ಅದೃಷ್ಟವನ್ನು ಬೆಳಗಲಿದೆ ಎಂದು ಹೇಳಲಾಗುತ್ತಿದೆ.
ನಾಳೆ ಅಂದರೆ ಶನಿವಾರ ಶನೈಶ್ಚರ ಅಮಾವಾಸ್ಯೆ. ಮಾಘ ಮಾಸದ ಅಮಾವಾಸ್ಯೆಯನ್ನು ಸಾಮಾನ್ಯವಾಗಿ ಮೌನಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ಬಾರಿ ಈ ಅಮಾವಾಸ್ಯೆಯು ಜನವರಿ 21 ಅಂದರೆ ಶನಿವಾರ ಬೀಳುತ್ತಿದೆ. ಮೌನಿ ಅಮಾವಾಸ್ಯೆ ಶನಿವಾರದಂದು ಬೀಳುವುದರಿಂದ ಅದನ್ನು ಶನೈಶ್ಚರ ಅಮಾವಾಸ್ಯೆ ಅಥವಾ ಶನಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ವರ್ಷ ಮೌನಿ ಅಮಾವಾಸ್ಯೆಯ ದಿನದಂದು ಶನಿಯು ತನ್ನ ಮೂಲ ರಾಶಿಯಾದ ಕುಂಭ ರಾಶಿಯಲ್ಲಿ ಇರುವುದರಿಂದ ಇದು ಇನ್ನಷ್ಟು ವಿಶೇಷವಾಗಿದೆ. ಆದರೆ ಈ ದಿನ ಕೆಲವು ಕೆಲಸಗಳನ್ನು ಮಾಡಿದರೆ ಶನಿಯ ಕೋಪಕ್ಕೆ ತುತ್ತಾಗಬೇಕಾಗುತ್ತದೆ.
Mauni Amavasya 2022: ಇಂದು ಮೌನಿ ಅಮಾವಾಸ್ಯೆಯ ದಿನದಂದು ಕೆಲವು ಕೆಲಸಗಳನ್ನು ಮಾಡುವುದು ಅತ್ಯಂತ ಅಶುಭವೆಂದು ಪರಿಗಣಿಸಲಾಗಿದೆ. ತಿಳಿದೋ ಅಥವಾ ತಿಳಿಯದೆಯೋ ಈ ದಿನ ಮಾಡುವ ಕೆಲವು ಕೆಲಸಗಳಿಂದ ಜೀವನದಲ್ಲಿ ಹಲವಾರು ರೀತಿಯ ತೊಂದರೆಗಳು ಉಂಟಾಗಬಹುದು.
Mauni Amavasya: ಮೌನಿ ಅಮಾವಾಸ್ಯೆಯ ತಿಥಿ 2 ದಿನ ಬರುವುದರಿಂದ ಇಂದು ಸ್ನಾನಕ್ಕೆ ಶುಭ ಮುಹೂರ್ತ ಕೆಲವೇ ಗಂಟೆಗಳು. ಈ ದಿನದ ಮಂಗಳಕರ ಯೋಗಗಳು ಸ್ನಾನ ಮತ್ತು ದಾನದ ಮಹತ್ವವನ್ನು ಹೆಚ್ಚಿಸಿವೆ.
Mauni Amavasya Date 2022 - ಎಲ್ಲಾ ಅಮಾವಾಸ್ಯೆಗಳಲ್ಲಿ ದರ್ಶ ಮೌನಿ ಅಮವಾಸ್ಯೆಯನ್ನು ವಿಶೇಷವೆಂದು ಪರಿಗಣಿಸಲಾಗಿದೆ. 2022 ರಲ್ಲಿ, ಮೌನಿ ಅಮವಾಸ್ಯೆ ಫೆಬ್ರವರಿ 1, ಮಂಗಳವಾರ ಬರುತ್ತಿದೆ. ಈ ದಿನದಂದು ಪೂಜೆಗೆ ವಿಶೇಷ ಮಹತ್ವವಿದೆ. ಈ ದಿನದಂದು ಮೌನ ವ್ರತವನ್ನು ಆಚರಿಸಿ, ಪಿತೃದೋಷವನ್ನು ಪರಿಹಾರಕ್ಕಾಗಿ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.