Pakistani and Chinese Chief Guest on Republic Day: ಭಾರತವು ತನ್ನ ವಿಶಾಲ ಮನಸ್ಥಿತಿಗೇ ಹೆಸರುವಾಸಿಯಾಗಿದೆ. ಭಾರತವು ತನ್ನ ರಾಷ್ಟ್ರೀಯ ಹಬ್ಬಗಳಿಗೆ ತನ್ನ ಶತ್ರು ರಾಷ್ಟ್ರಗಳನ್ನು ಸಹ ಆಹ್ವಾನಿಸಿದೆ. ಇದರಲ್ಲಿ ಪಾಕಿಸ್ತಾನ ಮತ್ತು ಚೀನಾ ಕೂಡ ಸೇರಿವೆ. ಸ್ವಾತಂತ್ರ್ಯದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳು ಉತ್ತಮವಾಗಿಲ್ಲದಿದ್ದರೂ, ಭಾರತದ ರಾಷ್ಟ್ರೀಯ ಹಬ್ಬಗಳಿಗೆ ಪಾಕಿಸ್ತಾನಿ ನಾಯಕರನ್ನು ಆಹ್ವಾನಿಸಿದ ಎರಡು ಸಂದರ್ಭಗಳಿವೆ
Presidential Guard: ರಾಷ್ಟ್ರಪತಿಗಳ ಅಂಗರಕ್ಷಕ ಪಡೆಯಲ್ಲಿರುವ ಪ್ರತಿಯೊಬ್ಬ ಸೈನಿಕನು ಕನಿಷ್ಠ 6 ಅಡಿ ಎತ್ತರ ಮತ್ತು ಬಲಶಾಲಿಯಾಗಿರುತ್ತಾನೆ. ಅವರ ಕೈಯಲ್ಲಿ 9 ಅಡಿ ಉದ್ದದ ಈಟಿಗಳಿರುತ್ತವೆ. ಅದು ಅವರ ಶಕ್ತಿ ಮತ್ತು ಕರ್ತವ್ಯವನ್ನು ಪ್ರತಿನಿಧಿಸುತ್ತದೆ. ಈ ಅಂಗರಕ್ಷಕರ ಜೊತೆಗೆ, 15.5 ಅಡಿ ಎತ್ತರದ ಕುದುರೆಗಳು ಸಹ ಇರುತ್ತವೆ. ಈ ಕುದುರೆ ತಳಿಗಳನ್ನು ರಿಮೌಂಟ್ ಪಶುವೈದ್ಯಕೀಯ ದಳವು ವಿಶೇಷವಾಗಿ ನೋಡಿಕೊಳ್ಳುತ್ತವೆ.
Republic Day 2025 Wishes : ಭಾರತದ 76 ನೇ ಗಣರಾಜ್ಯ ದಿನವನ್ನು ಆಚರಿಸುತ್ತಿದೆ. ಭಾರತವು ತನ್ನ ಸಂಸ್ಕೃತಿ, ನಾಗರಿಕತೆ, ಪರಂಪರೆಗಳಿಂದಾಗಿ ವಿಶ್ವದಲ್ಲೇ ವಿಭಿನ್ನ ಮನ್ನಣೆಗೆ ಪಾತ್ರವಾಗಿದೆ.
ಜನವರಿ 26ಕ್ಕೆ ಗಣರಾಜ್ಯೋತ್ಸವ ಆಚರಣೆ ಹಿನ್ನೆಲೆ
ಇಂದಿನಿಂದ ಲಾಲ್ಬಾಗ್ನಲ್ಲಿ ಫಲಪುಷ್ಪ ಪ್ರದರ್ಶನ
ಮಹರ್ಷಿ ವಾಲ್ಮೀಕಿ ವಿಷಯಾಧಾರಿತ ಕಲೆ ಅನಾವರಣ
2.8 ಕೋಟಿ ವೆಚ್ಚದಲ್ಲಿ 3 ಲಕ್ಷಕ್ಕೂ ಹೆಚ್ಚು ಹೂಗಳ ಬಳಕೆ
ಮಧುವಣಗಿತ್ತಿಯಂತೆ ಸಿಂಗಾರಗೊಂಡ ಗಾಜಿನ ಮನೆ
ಲಾಲ್ಬಾಗ್ನಲ್ಲಿ 217ನೇ ಫಲಪುಷ್ಪ ಪ್ರದರ್ಶನ ಆಯೋಜನೆ
ಈ ಬಾರಿ ಮಹರ್ಷಿ ವಾಲ್ಮೀಕಿಯವರಿಗೆ ಫ್ಲವರ್ ಶೋ ಅರ್ಪಣೆ
Challenging Star Darshan: ಸ್ಯಾಂಡಲ್ವುಡ್ ನಟ ದರ್ಶನ್ಗೆ ಗಣರಾಜ್ಯೋತ್ಸವದಂದು ರೈತ ಸಂಘದಿಂದ ಪಾಂಡವಪುರದಲ್ಲಿ ಭೂಮಿ ಪುತ್ರ ಅನ್ನೋ ಬಿರುದು ನೀಡಿದ್ದಾರೆ. ಆ ಕಾರ್ಯಕ್ರಮದಲ್ಲಿ ಈ ನಟ ವೈವಾಹಿಕ ಜೀವನದಲ್ಲಿ ಎದ್ದಿರೋ ಬಿರುಗಾಳಿ ಬಗ್ಗೆ ಮಾತನಾಡಿದ್ದಾರೆ? ಹಾಗಾದ್ರೆ ಡಿ-ಬಾಸ್ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ವಿವರ.
ದೇಶಾದ್ಯಂತ ಇಂದು 75ನೇ ಗಣರಾಜ್ಯೋತ್ಸವದ ಸಂಭ್ರಮ
ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಕಾರ್ಯಕ್ರಮ
ಬೆಳಗ್ಗೆ 9ಕ್ಕೆ ಧ್ವಜಾರೋಹಣ ಮಾಡಲಿರುವ ರಾಜ್ಯಪಾಲ ಗೆಹ್ಲೋಟ್
ಧ್ವಜಾರೋಹಣ ಮಾಡಿ ಗೌರವ ವಂದನೆ ಸ್ವೀಕರಿಸುವ ರಾಜ್ಯಪಾಲರು
ಬಿಬಿಎಂಪಿ, ಜಿಲ್ಲಾಡಳಿತ, ಪೊಲೀಸ್ ಇಲಾಖೆಯಿಂದ ಕಾರ್ಯಕ್ರಮ
ಕಾರ್ಯಕ್ರಮದಲ್ಲಿ ಸಿಎಂ ಸೇರಿ ಅನೇಕ ಗಣ್ಯರು ಭಾಗಿ
ಗಣರಾಜ್ಯೋತ್ಸವ ಸಮಾರಂಭಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ
ಸರ್ಕಾರದ ಕಚೇರಿ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಸಮಾರಂಭದಲ್ಲಿ ಫೋಟೋ
ಸರ್ಕಾರಿ ಶಾಲಾ-ಕಾಲೇಜು ಗಣರಾಜ್ಯೋತ್ಸವದಲ್ಲಿ ಅಂಬೇಡ್ಕರ್ ಫೋಟೋ ಕಡ್ಡಾಯ
ಸಂವಿಧಾನದ ಪಿತಾಮಹ, ಭಾರತ ರತ್ನ ಅಂಬೇಡ್ಕರ್ ಭಾವಚಿತ್ರ ಕಡ್ಡಾಯ-ಸರ್ಕಾರ
ರಾಜ್ಯ ಸರ್ಕಾರದಿಂದ ಅಧೀನ ಕಾರ್ಯದರ್ಶಿಯಿಂದ ಅಧಿಕೃತ ಆದೇಶ ಪ್ರಕಟ
ದೇಶಾದ್ಯಂತ ಇಂದು 75ನೇ ಗಣರಾಜ್ಯೋತ್ಸವದ ಸಂಭ್ರಮ
ನವದೆಹಲಿ ಕರ್ತವ್ಯ ಪಥ ಸಿಂಗಾರ.. ಯೋಧರ ತಾಲೀಮು
ಭಾರತದ ಸೇನಾ ಸಾಮರ್ಥ್ಯ ಅನಾವರಣಕ್ಕೆ ಕ್ಷಣಗಣನೆ
ಮುಖ್ಯ ಅಥಿತಿಯಾಗಿ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಆಗಮನ
ದೆಹಲಿಯಲ್ಲಿ ಇಂದು ಪರೇಡ್ ವೀಕ್ಷಿಸಲಿರುವ ಮ್ಯಾಕ್ರನ್
ಫ್ರಾನ್ಸ್ ತುಕಡಿಯಿಂದ ಪರೇಡ್.. ಸ್ತಬ್ಧಚಿತ್ರಗಳು ಸಿದ್ಧ!
ದೇಶದ ಅವಕಾಶಗಳು ಸಮಾಜದ ಎಲ್ಲಾ ವರ್ಗದವರಿಗೆ ಹಂಚಿಕೆ ಆಗಬೇಕು, ಸಂಪತ್ತಿನ ಹಂಚಿಕೆ ಆಗಬೇಕು ಎನ್ನುವುದು ನಮ್ಮ ಸಂವಿಧಾನದ ಆಶಯ. ಬಸವಣ್ಣನವರ ಆಶಯವೂ ಅದೇ ಆಗಿತ್ತು. ಕುವೆಂಪು ಅವರ ಆಶಯವೂ ಆಗಿತ್ತು. ಈ ಎಲ್ಲರ ಆಶಯ ರಾಯಣ್ಣನ ಹೋರಾಟದಲ್ಲೂ ಇತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸಮಾಜವಾದದಲ್ಲಿ ನಂಬಿಕೆಯುಳ್ಳ ಜನಪ್ರಿಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ನೇತೃತ್ವದ ನಮ್ಮ ಸರ್ಕಾರ ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಎಂಬ ತತ್ವದಡಿಯಲ್ಲಿ ನಂಬಿಕೆಯಿರಿಸಿದ್ದು ಹಲವು ಹೊಸ ಯೋಜನೆಗಳ ಮೂಲಕ ನಾಡಿನ ಸರ್ವತೋಮುಖ ಅಭಿವೃದ್ದಿಗೆ ವಿಶೇಷ ಗಮನ ಹರಿಸಿದೆ.
Republic Day Parade: ದೇಶವು ಇಂದು 75ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ಸಹ ಗಣರಾಜ್ಯೋತ್ಸವ ಪ್ರಯುಕ್ತ ಕರ್ತವ್ಯ ಪಥದಲ್ಲಿ 90 ನಿಮಿಷಗಳ ಪರೇಡ್ ನಡೆಯಲಿದೆ.
2024ರ ಗಣರಾಜ್ಯೋತ್ಸವ ಪಥ ಸಂಚಲನ ಜನವರಿ 26ರಂದು ಬೆಳಗ್ಗೆ 10:30ಕ್ಕೆ ಆರಂಭಗೊಳ್ಳಲಿದೆ. ಈ ಪಥ ಸಂಚಲನ ವಿಜಯ ಚೌಕದಿಂದ ಕರ್ತವ್ಯ ಪಥದ ತನಕ ಸಾಗಲಿದೆ. ಸಮಾರಂಭದಲ್ಲಿ 77,000 ಜನರು ಪಾಲ್ಗೊಳ್ಳಬಹುದಾಗಿದ್ದು, ಸಾರ್ವಜನಿಕರಿಗೆ 42,000 ಆಸನಗಳ ಲಭ್ಯತೆಯಿದೆ.
Sandalwood Movies: ಗಣರಾಜೋತ್ಸವದ ಸಂಭ್ರಮದಂದು ಆರು ಕನ್ನಡ ಸಿನಿಮಾಗಳು ರಿಲೀಸ್ ಆಗುತ್ತಾಯಿದೆ. ಆದರಿಂದ ಈ ವರ್ಷ ಜನವರಿ 26ಕ್ಕೆ ಪರ ಭಾಷೆ ಚಿತ್ರಗಳ ಅಬ್ಬರ ಕೊಂಚ ಕಡಿಮೆಯಾಗಿದ್ದು, ಕನ್ನಡ ಸಿನಿಮಾಗಳ ಸಂಭ್ರಮ ಜೋರಾಗಿದೆ.
75ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಈ ಬಾರಿ ಲಾಲ್ಬಾಗ್ನ ಗಾಜಿನ ಮನೆಯಲ್ಲಿ 12ನೇ ಶತಮಾನದ ಕೂಡಲ ಸಂಗಮ ಶ್ರಿಬಸವಣ್ಣನವರ ಅನುಭವ ಮಂಟಪ ಈ ಬಾರಿ ಹೈಲೈಟ್ ಆಗಿತ್ತು. ಇನ್ನೂ ಫಲಪುಷ್ಪ ಪ್ರದರ್ಶನಕ್ಕೆ ಸಿದ್ದಗಂಗಾ ಶ್ರೀಗಳು ಲಾಲ್ಬಾಗ್ಗೆ ಭೇಟಿ ನೀಡಿ ಪುಷ್ಪ ಪ್ರದರ್ಶನವನ್ನು ವೀಕ್ಷಿಸಿದರು.
Republic Day 2024: ವಿವಿಧತೆಯಲ್ಲಿ ಏಕತೆಯನ್ನೇ ಹೊಂದಿರುವ ಭಾರತದಲ್ಲಿ ಕೆಲವು ದಿನಾಂಕಗಳು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿವೆ. ಅಂತಹ ವಿಶೇಷ ದಿನಗಳಲ್ಲಿ ಜನವರಿ 26. ಪ್ರತಿ ವರ್ಷ ಜನವರಿ 26ರಂದು ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ.
215th Flower Show in Lalbagh: ಗಣರಾಜ್ಯೋತ್ಸವ ಅಂಗವಾಗಿ 215ನೇ ಫಲಪುಷ್ಪ ದಿನ ನಿಗದಿಯಾಗಿದ್ದು ಜನವರಿ 18ರಿಂದ ಜನವರಿ 28ರವರೆಗೆ ಒಟ್ಟು 11ದಿನಗಳ ಕಾಲ ಈ ಫಲಪುಷ್ಪ ಪ್ರದರ್ಶನವನ್ನು ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.