Cheapest MPV: ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಸ್ಥಳಾವಕಾಶ ಮತ್ತು ಹೆಚ್ಚು ಆಸನ ಸಾಮರ್ಥ್ಯವಿರುವ ಕಾರುಗಳಿಗೆ ಯಾವಾಗಲೂ ಬೇಡಿಕೆ ಇರುತ್ತದೆ. ನೀವು ಕೂಡ ಕಡಿಮೆ ಬೆಲೆಗೆ ಉತ್ತಮ ಮೈಲೇಜ್ ಹೊಂದಿರುವ 7 ಆಸನಗಳ ಕಾರು (Cheapest Seven Seater Car) ಖರೀದಿಸಲು ಯೋಚಿಸುತ್ತಿದ್ದರೆ, ಇದು ನಿಮಗೆ ಉತ್ತಮ ಅವಕಾಶ.
ಮಾರುತಿ ಸುಜುಕಿ ತನ್ನ 5 ಮಾಡೆಲ್ ಗಳನ್ನೂ ರಿಕಾಲ್ ಮಾಡಿದೆ. ಇದರಲ್ಲಿ ಪೆಟ್ರೋಲ್ ವೆರಿಯಂಟ್ಗಳಾದ Ciaz, Ertiga, Vitara Brezza, S-Cross ಮತ್ತು XL6 ಸೇರಿವೆ. ಇವುಗಳು ಮೇ 4 , 2018 ರಿಂದ ಅಕ್ಟೋಬರ್ 27, 2020 ರ ನಡುವೆ ತಯಾರಾದ ವಾಹನಗಳಾಗಿವೆ.
Best Selling Maruti Car - ಪ್ಯಾಸೆಂಜರ್ ಕಾರು ಸೆಗ್ಮೆಂಟ್ ನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿಗೆ ಯಾವುದೇ ಪರ್ಯಾಯವಿಲ್ಲ. ಕಳೆದ ಹಲವು ದಶಕಗಳಿಂದ ಮಾರುತಿ ಸುಜುಕಿ (Maruti Suzuki) ದೇಸೀಯ ಮಾರುಕಟ್ಟೆಯಲ್ಲಿ ತನ್ನ ಕೈಗೆಟಕುವ ಹಾಗೂ ಉತ್ತಮ ಮೈಲೇಜ್ ನೀಡುವ ಕಾರುಗಳಿಗಾಗಿ ಜನಪ್ರೀಯತೆ ಪಡೆದುಕೊಂಡಿದೆ.
Huge Discount On Cheapest Car: ದೇಶದ ಅತಿದೊಡ್ಡ ಕಾರು ಉತ್ಪಾದಕ ಕಂಪನಿ ಮಾರುತಿ ಸುಜುಕಿ (Maruti Suzuki) ತನ್ನ ಅಗ್ಗದ ಮತ್ತು ಉತ್ತಮ ಮೈಲೇಜ್ ನೀಡುವ ಕಾರುಗಳಿಗೆ ಹೆಸರುವಾಸಿಯಾಗಿದೆ. ಈ ಜುಲೈನಲ್ಲಿ, ಕಂಪನಿಯು ತನ್ನ ಅರೆನಾ (Maruti Arena) ಮತ್ತು ನೆಕ್ಸಾ (Maruti Nexa) ಎರಡೂ ಶೋ ರೂಂಗಳಿಂದ ಮಾರಾಟವಾಗುವ ಕಾರುಗಳಿಗೆ ಭಾರಿ ರಿಯಾಯಿತಿಯನ್ನು ನೀಡುತ್ತಿದೆ.
Car Discount: ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿ Maruti Suzuki ಭಾರತೀಯ ಮಾರುಕಟ್ಟೆಯ ಮೇಲೆ ಯಾವ ರೀತಿ ಹಿಡಿತ ಇದೆ ಎಂದರೆ. ಕಳೆದ ತಿಂಗಳು ಅಂದರೆ ಏಪ್ರಿಲ್ ನಲ್ಲಿ ದೇಶದಲ್ಲಿ ಅತಿ ಹೆಚ್ಚು ಮಾರಾಟಗೊಂಡ ಟಾಪ್ 10 ಕಾರುಗಳ ಪಟ್ಟಿಯಲ್ಲಿ ಮೊದಲ ಐದು ಸ್ಥಾನಗಳಲ್ಲಿ ಮಾರುತಿ -ಸುಜುಕಿ ಕಂಪನಿಯ ಕಾರುಗಳಿವೆ.
Top Selling Cars in India: ದೇಶದಲ್ಲಿ ಅತ್ಯಧಿಕ ಮಾರಾಟಗೊಂಡ ಕಾರುಗಳ ಪಟ್ಟಿಯಲ್ಲಿ ಮಾರುತಿ ಸುಜುಕಿ ಕಂಪನಿಯ ಕಾರುಗಳು ಮೊದಲ ಐದು ಸ್ಥಾನ ಅಲಂಕರಿಸಿವೆ. ಟಾಪ್ 10 ಕಾರುಗಳ ಪಟ್ಟಿಯಲ್ಲಿ 7 ಕಾರುಗಳು Maruti Suzuki ಕಂಪನಿಯ ಕಾರುಗಳಾಗಿವೆ.
Maruti Suzuki Subscribe: ಖರೀದಿಸದೆ ಕಾರನ್ನು ಹೊಂದುವ ನಿಮ್ಮ ಕನಸನ್ನು ಈಡೇರಿಸಲು ನೀವು ಬಯಸಿದರೆ, ನೀವು ಮಾರುತಿ ಕಂಪನಿಯ ಮಾರುತಿ ಸುಜುಕಿ ಚಂದಾದಾರಿಕೆ ಕೊಡುಗೆಯ ಲಾಭವನ್ನು ಪಡೆಯಬಹುದು. ಕಂಪನಿಯು ತನ್ನ ಜನಪ್ರಿಯ ಮಾದರಿ ವಾಹನವನ್ನು ಕೂಡ ಇದೀಗ ಈ ಯೋಜನೆಗೆ ಸೇರಿಸಿದೆ.
Maruti Celerio Offer:ಒಂದು ವೇಳೆ ನೀವೂ ಕೂಡ ಈ ಕಾರ್ ಖರೀದಿಸುವ ಯೋಜನೆ ರೂಪಿಸುತ್ತಿದ್ದರೆ, ಈ ಕಾರ್ ನ ಆರಂಭಿಕ ಮಾಡೆಲ್ ಅನ್ನು ನೀವು ಕೇವಲ ರೂ.48,000 ಡೌನ್ ಪೇಮೆಂಟ್ ಮಾಡುವ ಮೂಲಕ ಮನೆಗೆ ತರಬಹುದು. ಇದರಲ್ಲಿ ಪೆಟ್ರೋಲ್ ಹಾಗೂ ಎಸ್-ಸಿಎನ್ ಜಿ ಎಂಬ ಎರಡು ಆಯ್ಕೆಗಳು ಇರಲಿವೆ.
ಮಾರುತಿ ದೀಪಾವಳಿಯಲ್ಲಿ ತನ್ನ ಕಾರುಗಳಿಗೆ ಬಂಪರ್ ರಿಯಾಯಿತಿ ನೀಡುತ್ತಿದೆ. ಇದು ಅರೆನಾದಿಂದ ನೆಕ್ಸಾದವರೆಗಿನ ಮಾದರಿಗಳನ್ನು ಒಳಗೊಂಡಿದೆ. ಇಡೀ ಪಟ್ಟಿಯಲ್ಲಿ ಯಾವ ಕಾರಿನ ಮೇಲೆ ಎಷ್ಟು ರಿಯಾಯಿತಿ ನೀಡಲಾಗುತ್ತಿದೆ ಎಂಬುದನ್ನು ನೋಡಿ.
ಕೋವಿಡ್ -19 ಬಿಕ್ಕಟ್ಟಿನ ಸಂದರ್ಭದಲ್ಲಿ ಆಟೋ ಕಂಪನಿಗಳು ಕಾರು ಮಾರಾಟವನ್ನು ಹೆಚ್ಚಿಸಲು ಮತ್ತು ಹೆಚ್ಚು ಹೆಚ್ಚು ಗ್ರಾಹಕರನ್ನು ತನ್ನತ್ತ ಆಕರ್ಷಿಸಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.