ಮಂಡ್ಯದ ಮದ್ದೂರು ತಾಲೂಕಿನ ಆಬಲವಾಡಿ ಗ್ರಾಮದಲ್ಲಿ ತೋಪಿನ ತಿಮ್ಮಪ್ಪನ ಹರಿಸೇವೆ ಉತ್ಸವ ಬಹಳ ವಿಜೃಂಭಣೆಯಿಂದ ನಡೆಯಿತು. ಆಷಾಢ ಮಾಸದಲ್ಲಿ ಪ್ರ ತಿ ವರ್ಷ ಈ ಗ್ರಾಮದಲ್ಲಿ ತೋಪಿನ ತಿಮ್ಮಪ್ಪನ ಹರಿಸೇವೆ ಉತ್ಸವವನ್ನು ಇಲ್ಲಿನ ಜನರು ಬಹಳ ವಿಜ್ರಂಭೃಣೆಯಿಂದ ಆಚರಿಸುತ್ತಾರೆ. ಹರಿಸೇವೆಯ ಅಂಗವಾಗಿ ಇಲ್ಲಿ ನಡೆಯುವ ತಾವರೆ ಎಲೆಯ ಊಟಕ್ಕೆ ಭಕ್ತರು ದೂರ ದೂರದಿಂದ ಬಂದು ಇಲ್ಲಿನ ತಾವರೆ ಎಲೆಯಲ್ಲಿ ಊಟ ಮಾಡಿ ಹೋಗುತ್ತಾರೆ.
ಪಾಂಡವಪುರದಲ್ಲಿ ಮತ್ತೊಬ್ಬ ಅಧಿಕಾರಿಯ ಲಂಚಾವತಾರ ಈತನ ಕಚೇರಿಯಲ್ಲಿ ಕಡತಕ್ಕೆ ಸಹಿ ಹಾಕಲು ಲಂಚ.. ಲಂಚ! ಕೆಲಸ ಆಗಬೇಕು ಅಂದ್ರೆ ಕೊಡಬೇಕು ಸಾವಿರಾರು ರೂ ಲಂಚ! ತಹಶೀಲ್ದಾರ್ ಸೌಮ್ಯ ಲೋಕಾಯುಕ್ತ ಬಲೆಗೆ ಬಿದ್ದ ಬಳಿಕ ಬಯಲಿಗೆ ಬಂದ ಮತ್ತೊಬ್ಬ ಅಧಿಕಾರಿಯ ಲಂಚಾವತಾರ
ಇಂದಿನಿಂದ ಗಣಂಗೂರು ಟೋಲ್ ಶುಲ್ಕ ವಸೂಲಿ ಆರಂಭ ಸ್ಥಳೀಯರ ವಿರೋಧದ ನಡುವೆಯೂ ಟೋಲ್ ಶುಲ್ಕ ವಸೂಲಿ ಸರಿಯಾಗಿ ಬೆಳಗ್ಗೆ 8 ಗಂಟೆಗೆ ಆರಂಭವಾದ ಟೋಲ್ ಸಂಗ್ರಹ ಮಂಡ್ಯದ ಜಿಲ್ಲೆಯ ಶ್ರೀರಂಗಪಟ್ಟಣ ಗಣಂಗೂರು ಟೋಲ್ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಶುಲ್ಕ ವಸೂಲಿ ಆರೋಪ
ಪೊಲೀಸ್ ಇಲಾಖೆಯಲ್ಲಿ ಒಂದೇ ಕುಟುಂಬದ ಹಲವರು ಕರ್ತವ್ಯ ನಿರ್ವಹಿಸುವುದನ್ನು ನೋಡಿದ್ದೇವೆ.ಆದರೆ ಪೊ ಲೀಸ್ ಅಧಿಕಾರಿಯಾಗಿರುವ ಸ್ವತಃ ತಂದೆಯಿಂದಲೇ ಎಸ್ಐ ಆಗಿ ಅಧಿಕಾರ ಸ್ವೀಕರಿಸುವ ಅವಕಾಶ ಕೆಲವೇ ಕೆಲವು ಮಕ್ಕಳಿಗೆ ಲಭ್ಯವಾಗುತ್ತದೆ. ಅಂತಹ ಒಂದು ಭಾವನಾತ್ಮಕ ಸನ್ನಿವೇಶಕ್ಕೆ ಮಂಡ್ಯ ನಗರದ ಸೆಂಟ್ರಲ್ ಪೊಲೀಸ್ ಠಾಣೆ ಸಾಕ್ಷಿಯಾಗಿದೆ. ಅರೆ!! ಏನಿದು ಇಂಟ್ರಸ್ಟಿಂಗ್ ಸ್ಟೋರಿ ಅಂತೀರಾ ನೀವೆ ನೋಡಿ
ಸಕ್ಕರೆನಾಡು ಮಂಡ್ಯದಲ್ಲಿ ತಂದೆಯಿಂದ ಮಗಳು ಪಿಎಸ್ಐ ಅಧಿಕಾರ ಸ್ವೀಕರಿಸಿದ ಅಪರೂಪದ ಘಟನೆ ನಡೆದಿದೆ.ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ವೆಂಕಟೇಶ್ ಮಗಳಿಗೆ ಅಧಿಕಾರ ಹಸ್ತಾಂತರ ಮಾಡಿದ್ದಾರೆ.ಮಂಡ್ಯದ ಸೆಂಟ್ರಲ್ ಠಾಣೆಯಲ್ಲಿ ಪಿಎಸ್ ಐ ಆಗಿ ಕೆಲಸ ನಿರ್ವಹಿಸುತ್ತಿದ್ದ ವೆಂಕಟೇಶ್ ಇದೀಗ ಎಸ್ಪಿ ಕಚೇರಿಗೆ ವರ್ಗಾವಣೆಯಾಗಿದ್ದಾರೆ.ಈಗ ಅವರು ಎಸ್ಪಿ ಕಚೇರಿಗೆ ವರ್ಗಾವನೆಯಾಗಿರುವ ಬೆನ್ನಲ್ಲೇ ಪುತ್ರಿ ವರ್ಷ ಪಿಎಸ್ಐ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.
ಮದ್ದೂರಿನ ಗೆಜ್ಜಲಗೆರೆ ಬಳಿ ಬಾಡೂಟದ ಅದ್ದೂರಿ ಬೀಗರ ಔತಣ
ಮದ್ದೂರಿನ ಗೆಜ್ಜಲಗೆರೆ ಬಳಿ ಬೀಗರ ಔತಣಕ್ಕಾಗಿ ಸ್ಥಳದಲ್ಲಿ ಸಕಲ ಸಿದ್ದತೆ
ಖುದ್ದು ಸ್ಥಳದಲ್ಲಿ ನಿಂತು ಸಿದ್ದತೆ ಪರಿಶೀಲನೆ ಮಾಡ್ತಿರೋ ಮಧುಮಗ ಅಭಿಷೇಕ್
ಮಧ್ಯಾಹ್ನ 12 ಗಂಟೆಯಿಂದ ಜಿಲ್ಲೆಯ ಜನರಿಗೆ ಬಾಡೂಟದ ವ್ಯವಸ್ಥೆ
Abhi-Aviva Beegara Oota: ಮಂಡ್ಯದ ಗಂಡು ರೆಬೆಲ್ ಸ್ಟಾರ್ ಡಾ. ಅಂಬರೀಷ್ ಮತ್ತು ನಟಿ ಹಾಗೂ ಮಂಡ್ಯದ ಸಂಸದೆಯೂ ಆಗಿರುವ ಸುಮಲತಾ ಅಂಬರೀಷ್ ಅವರ ಏಕೈಕ ಪುತ್ರ ಅಭಿಷೇಕ್ ಅಂಬರೀಷ್ ಇತ್ತೀಚೆಗಷ್ಟೇ ಅವಿವಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ವಿಷಯ ನಿಮಗೆಲ್ಲಾ ತಿಳಿದೇ ಇದೆ. ಇದೀಗ ಅಂಬಿ ಪುತ್ರನ ಬೀಗರ ಊಟಕ್ಕೆ ಕೌಂಟ್ ಡೌನ್ ಶುರುವಾಗಿದೆ.
ಅಂಬಿ ಪ್ರಿಯವಾದ ಮಂಡ್ಯ ಶೈಲಿಯ ಬಾಡೂಟವೇ ಮೆನು
ಜು.16ರ ಶುಕ್ರವಾರ ನಡೆಯಲಿರುವ ಬೀಗರ ಔತಣಕೂಟ
ಎಷ್ಟೇ ಸಾವಿರ ಜನರು ಬಂದರೂ ಊಟದ ವ್ಯವಸ್ಥೆಗೆ ಸಿದ್ಧತೆ
ಮಂಡ್ಯದ ಗೆಜ್ಜಲಗೆರೆ ಕಾಲೋನಿ ಬಳಿ ಬೀಗರ ಔತಣಕೂಟ
Abhishek Ambarish: ಮಂಡ್ಯದ ಮದ್ದೂರಿನ ಗೆಜ್ಜಲಗೆರೆ ಕಾಲೋನಿ ಬಳಿ ಅಭಿಷೇಕ್ - ಅವಿವಾ ಮದುವೆಯ ಬೀಗರ ಔತಣಕೂಟ ನಡೆಯಲಿದೆ. ಅಂಬರೀಶ್ ಕುಟುಂಬದ ಆಪ್ತ, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಸಿದ್ದತೆ ಪರಿಶೀಲನೆ ನಡೆಸಿದರು.
ದರ್ಶಿತ್ ಮನೆ ಪಕ್ಕದಲ್ಲೆ ಹಾದು ಹೋಗಿರುವ ವಿದ್ಯುತ್ ತಂತಿ
ಮರದ ಪೋಲ್ ನೀಡಿ ವಿದ್ಯುತ್ ತಂತಿ ಅಳವಡಿಸಿರುವ ಸಿಬ್ಬಂದಿ
ಜೋರಾಗಿ ಗಾಳಿ ಬೀಸಿದ್ರೆ ಮರದ ಕಂಬ ಕಳಚಿ ಕೆಳಗೆ ಬೀಳುವ ಸಾದ್ಯತೆ
ವಿದ್ಯುತ್ ತಂತಿ ಕೆಳಗೆ ಇರುವ ಹುಲ್ಲಿನ ರಾಶಿ ಹಾಗೂ ತಿಪ್ಪೆಗಳು
ಗಾಳಿಗೆ ಕಂಬ ಕೆಳಕ್ಕೆ ಉರುಳಿದ್ರೆ ಭಾರಿ ದುರಂತ ನಡೆಯುವ ಸಾದ್ಯತೆ
ಚಾಲಕನ ನಿಯಂತ್ರಣ ತಪ್ಪಿ ವಿಸಿ ನಾಲೆಗೆ ಪಲ್ಟಿಯಾಗಿರುವ ಘಟನೆ ಮಂಡ್ಯ ತಾಲೂಕಿನ ಮಾಚಹಳ್ಳಿ ಗ್ರಾಮದಲ್ಲಿ ನಡೆದಿದೆ.ಇದೆ ವೇಳೆ ಕಾರಿನಲ್ಲಿದ್ದ ನಾಲ್ವರನ್ನು ಸ್ಥಳೀಯ ಗ್ರಾಮಸ್ಥರು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.