ಮಂಡ್ಯದ ವಿಸಿ ನಾಲೆಯಲ್ಲಿ ಮತ್ತೊಂದು ದುರಂತ
ಚೆನ್ನಯ್ಯ ನಾಲೆಯಲ್ಲಿ ಮತ್ತೆ ಐವರು ಜಲಸಮಾಧಿ
ಇಂಡಿಕಾ ವಿಸ್ತಾ ಕಾರಿನಲ್ಲಿದ್ದ ಐವರು ಜಲಸಮಾಧಿ..!
ಭದ್ರಾವತಿ ಮೂಲದ ಚಂದ್ರಪ್ಪ ಎಂಬುವರಿಗೆ ಸೇರಿದ ಕಾರು
ಪಾಂಡವಪುರದ ಬನಘಟ್ಟ ಬಳಿ ನಡೆದಿರುವ ದುರ್ಘಟನೆ
CM Siddarmaiah: ನಾವು ಅಧಿಕಾರಕ್ಕೆ ಅಂಟಿಕೊಂಡು ಕೂರುವುದಿಲ್ಲ. ಅಧಿಕಾರಕ್ಕಿಂತ ರೈತರ ಹಿತಾಸಕ್ತಿ ಕಾಪಾಡುವುದು ನಮಗೆ ಮುಖ್ಯ. ಎಂಥಾದ್ದೇ ಪರಿಸ್ಥಿತಿ ಬಂದರೂ ರೈತರ ಹಿತ ಕಾಯುವುದು ಶತಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಯ ನೀಡಿದರು.
ಇಂದು ಸಿಎಂ ಸಿದ್ದರಾಮಯ್ಯ ಮಂಡ್ಯ ಜಿಲ್ಲಾ ಪ್ರವಾಸ.. ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿರುವ ಸಿದ್ದು.. ಮಂಡ್ಯದ ಖಾಸಗಿ ಸಮುದಾಯ ಭವನದಲ್ಲಿ ಸಮ್ಮೇಳನ.. ಅಂತರ್ ಜಿಲ್ಲಾ ಸಮ್ಮೇಳನವನ್ನ ಉದ್ಘಾಟಿಸಲಿರುವ ಸಿಎಂ
ಮಂಡ್ಯದ ಹೈದಾ ವಿಶ್ವಾಸ್, 80ಕೆಜಿ ಸೀನಿಯರ್ ವಿಭಾಗದಲ್ಲಿ 40 ದೇಶದಿಂದ ಬಂದಿದ್ದ ದೇಹ ದೃಢ ಸರ್ಧಿಗಳನ್ನ ಹಿಮ್ಮೆಟ್ಟಿಸಿ ಚಿನ್ನದ ಪದಕವನ್ನ ಪಡೆದಿದ್ದಾರೆ. ಜೊತೆಗೆ ಕ್ಲಾಸಿಕಲ್ ಬಾಡಿ ಬಿಲ್ಡಿಂಗ್ ವಿಭಾಗದಲ್ಲೂ ಬೆಳ್ಳಿ ಪದಕ ಪಡೆದು ದೇಶದ ಕೀರ್ತಿಯನ್ನ ಕನ್ನಡ ನಾಡಿನ ಹೆಸರನ್ನು ಮಿಂಚಿಸಿದ್ದಾರೆ.
Mandya Road Accident: ಆದಿಚುಂಚನಗಿರಿ ಆಸ್ಪತ್ರೆ ಮುಂಭಾಗದ ರಸ್ತೆ ಬದಿ KSRTC ಬಸ್ ನಿಂತಿತ್ತು. ಇಂದು ಬೆಳಗ್ಗೆ 8 ಗಂಟೆ ವೇಳೆಗೆ ಹಾಸನ ಕಡೆಯಿಂದ ಬಂದ ಮಾರುತಿ ಸ್ವಿಫ್ಟ್ ಕಾರು(KA-02 MM 1802) ಹಿಂಬದಿಯಿಂದ ಬಸ್ಗೆ ಡಿಕ್ಕಿ ಹೊಡೆದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.