ಮಂಡ್ಯದ ಮದ್ದೂರಿನ ಬಿದರಕೋಟೆ ಗ್ರಾಮದ ಯುವಕನ ಮನವಿ

  • Zee Media Bureau
  • Jun 9, 2023, 10:35 PM IST

ದರ್ಶಿತ್ ಮನೆ ಪಕ್ಕದಲ್ಲೆ ಹಾದು ಹೋಗಿರುವ ವಿದ್ಯುತ್ ತಂತಿ ಮರದ ಪೋಲ್ ನೀಡಿ ವಿದ್ಯುತ್ ತಂತಿ ಅಳವಡಿಸಿರುವ ಸಿಬ್ಬಂದಿ ಜೋರಾಗಿ ಗಾಳಿ ಬೀಸಿದ್ರೆ ಮರದ ಕಂಬ ಕಳಚಿ ಕೆಳಗೆ ಬೀಳುವ ಸಾದ್ಯತೆ ವಿದ್ಯುತ್ ತಂತಿ ಕೆಳಗೆ ಇರುವ ಹುಲ್ಲಿನ ರಾಶಿ ಹಾಗೂ ತಿಪ್ಪೆಗಳು ಗಾಳಿಗೆ ಕಂಬ ಕೆಳಕ್ಕೆ ಉರುಳಿದ್ರೆ ಭಾರಿ ದುರಂತ ನಡೆಯುವ ಸಾದ್ಯತೆ

Trending News