Mahashivaratri: ಮಹಾಶಿವರಾತ್ರಿಯಂದು ಗ್ರಹಗಳು ಮತ್ತು ನಕ್ಷತ್ರಪುಂಜಗಳ ಅದ್ಭುತ ಸಂಯೋಜನೆ ರೂಪುಗೊಳ್ಳುತ್ತಿದೆ. ಇಂದು 6 ರಾಜಯೋಗಗಳು ನಿರ್ಮಾಣವಾಗುತ್ತಿದ್ದು, ಮಕರ ರಾಶಿಯಲ್ಲಿ ಪಂಚ ಗ್ರಾಹಿ ಯೋಗವೂ ನಿರ್ಮಾಣವಾಗುತ್ತಿದೆ.
Mahashivratri: ಮಹಾಶಿವರಾತ್ರಿಯ ದಿನದಂದು ಶಿವನ ಪೂಜೆ-ಅಭಿಷೇಕವನ್ನು ಮಾಡುವುದು ತುಂಬಾ ಒಳ್ಳೆಯದು. ಆದರೆ ಈ ಸಮಯದಲ್ಲಿ ಮಾಡುವ ಕೆಲವು ತಪ್ಪುಗಳು ಶಿವನು ಕೋಪಗೊಳ್ಳುವಂತೆ ಮಾಡುತ್ತದೆ ಮತ್ತು ನಿಮ್ಮ ಜೀವನದಲ್ಲಿ ತೊಂದರೆಗಳು ಉಂಟಾಗುತ್ತವೆ.
ಮಾರ್ಚ್ 1ರಂದು ಮಹಾಶಿವರಾತ್ರಿ (Mahashivaratri) ಹಬ್ಬದ ಪ್ರಯುಕ್ತ ಈ ಕಲಾಕೃತಿಯನ್ನು ನಿರ್ಮಿಸಲಾಗಿದ್ದು, ಮಾರ್ಚ್ 1 ಮತ್ತು ಮಾರ್ಚ್ 2ರಂದು ಈ ಕಲಾಕೃತಿ ಸಾರ್ವಜನಿಕರ ದರ್ಶನಕ್ಕೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ.
Maha Shivaratri: ಶಿವನ ಆಶೀರ್ವಾದ ಪಡೆಯಲು, ಇಡೀ ವರ್ಷದಲ್ಲಿ ಅತ್ಯಂತ ವಿಶೇಷವಾದ ದಿನವೆಂದರೆ ಮಹಾಶಿವರಾತ್ರಿ. ಈ ದಿನದಂದು ಸಂಪೂರ್ಣ ಭಕ್ತಿ ಮತ್ತು ವಿಧಿವಿಧಾನದಿಂದ ಮಾಡಿದ ಪೂಜೆಯು ಎಲ್ಲಾ ಆಸೆಗಳನ್ನು ಪೂರೈಸುತ್ತದೆ.
Mahashivratri 2022: ಮಹಾಶಿವರಾತ್ರಿಯ ದಿನದಂದು ಶಿವಲಿಂಗದ (Lord Shiva) ವಿಶೇಷ ಆರಾಧನೆಯಿಂದ ದೇವಾದಿದೇವ ಮಹಾದೇವ ಬೇಗನೆ ಪ್ರಸನ್ನನಾಗುತ್ತಾನೆ. ಅಲ್ಲದೆ, ಕೆಲವು ವಿಶೇಷ ವಸ್ತುಗಳನ್ನು ಅರ್ಪಿಸುವ ಮೂಲಕ, ನೀವು ನಿಮ್ಮ ಇಷ್ಟಾರ್ಥ ಪ್ರಾಪ್ತಿ ಮಾಡಿಕೊಳ್ಳಬಹುದು.
Maha Shivratri 2022: ಪಂಚಾಂಗದ ಪ್ರಕಾರ, ಈ ಬಾರಿಯ ಪಂಚಗ್ರಾಹಿ ಯೋಗವು ಮಹಾ ಶಿವರಾತ್ರಿಯಂದು ರೂಪುಗೊಳ್ಳಲಿದೆ. ಇಂತಹ ಪರಿಸ್ಥಿತಿಯಲ್ಲಿ ಈ ದಿನದಂದು ರಾಶಿಚಕ್ರದ ಪ್ರಕಾರ ಶಿವನಿಗೆ ವಿಶೇಷ ವಸ್ತುಗಳನ್ನು ಅರ್ಪಿಸುವುದರಿಂದ ಜೀವನದ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
Maha Shivratri 2022: ದೇವಾದಿದೇವ ಶಿವ (Lord Shva) ಹಾಗೂ ದೇವಿ ಪಾರ್ವತಿಯ (Goddess Parvati) ವಿವಾಹ ದಿನವನ್ನು ಶಿವರಾತ್ರಿ (Shivratri) ರೂಪದಲ್ಲಿ ಆಚರಿಸಲಾಗುತ್ತದೆ. ಪ್ರತಿವರ್ಷ ಫಾಲ್ಗುಣ ಮಾಸದ ತ್ರಯೋದಶಿ ತಿಥಿಯಂದು ಮಹಾಶಿವrರಾತ್ರಿ (Mahashivratri 2022) ಪರ್ವವನ್ನು ಆಚರಿಸಲಾಗುತ್ತದೆ. ಈ ವರ್ಷ ಮಾರ್ಚ್ 1 ರಂದು (Maha Shivratri 2022 Date) ಈ ಪರ್ವವನ್ನು ಆಚರಿಸಲಾಗುತ್ತಿದೆ. ಧಾರ್ಮಿಕ ಗ್ರಂಥಗಳ ಪ್ರಕಾರ ಈ ದಿನ ಶಿವ-ಪಾರ್ವತಿಯರ ಭೇಟಿ ನೆರವೇರಿತ್ತು ಎನ್ನಲಾಗುತ್ತದೆ.
Maha Shivratri 2022 - ಮಹಾಶಿವರಾತ್ರಿಯ (Maha Shivratri) ಹಬ್ಬವನ್ನು ಈ ವರ್ಷ ಮಾರ್ಚ್ 1 ರಂದು (Maha Shivratri 2022 Date) ಅಂದರೆ ಮಂಗಳವಾರ ಆಚರಿಸಲಾಗುತ್ತಿದೆ. ಶಿವನನ್ನು ಭಕ್ತರು ಭೋಲೆನಾಥ್ ಎಂದೂ ಕೂಡ ಕರೆಯುತ್ತಾರೆ. ಇದಕ್ಕೆ ಕಾರಣ ಎಂದರೆ, ಭಕ್ತರು ಶಿವನ ಮೇಲೆ ಅತ್ಯಲ್ಪ ಭಕ್ತಿ ತೋರಿದರೆ ಸಾಕು, ಶಿವ ತನ್ನ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾನೆ. ಭಕ್ತರು ಅರ್ಪಿಸುವ ಜಲ ಮತ್ತು ಬೆಲಪತ್ರಿಯಿಂದಲೇ ಶಿವ ಪ್ರಸನ್ನನಾಗುತ್ತಾನೆ ಎಂದು ನಮ್ಮ ಗ್ರಂಥಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ.
Maha Shivratri Vastu Tips - ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಈ ದಿನ ಪಾರ್ವತಿ ದೇವಿಯನ್ನು ಶಿವನೊಂದಿಗೆ ಪೂಜಿಸಲಾಗುತ್ತದೆ. ಈ ದಿನದಂದು ಶಿವನನ್ನು ಪೂಜಿಸುವುದರಿಂದ ಎಲ್ಲಾ ಆಸೆಗಳು ಈಡೇರುತ್ತವೆ ಎಂದು ನಂಬಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.