Saif ali khan marriage : ಬಾಲಿವುಡ್ ಸ್ಟಾರ್ ಜೋಡಿಗಳಲ್ಲಿ ಕರೀನಾ ಕಪೂರ್ ಮತ್ತು ಸೈಫ್ ಅಲಿಖಾನ್ ಜೋಡಿಯೂ ಒಂದು. ಯಾವುದೇ ವಿವಾದವಿಲ್ಲದೆ ಈ ಜೋಡಿ ಸಂತೋಷದ ಜೀವನ ಕಳೆಯುತ್ತಿದೆ. ಆಗಾಗ ಮಗ ತೈಮೂರ್ ಜೊತೆ ಪ್ರವಾಸಕ್ಕೆ ಹೋಗುವ ಸೈಫ್-ಕರೀನಾ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
Kareena Kapoor : ಬಾಲಿವುಡ್ ನಟಿ ಕರಿನಾ ಕಪೂರ್ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿ ಸುಮಾರ 2 ದಶಕಗಳೇ ಕಳೆದಿವೆ. ಈ ಸಮಯದಲ್ಲಿ ಸಾಕಷ್ಟು ಹಣ ಹಾಗು ಕೀರ್ತಿಗಳಿಸಿದ್ದಾರೆ. ಅಂದಹಾಗೆ ನೀವು ಕರೀನಾ ಹತ್ತಿರವಿರುವ ಆಸ್ತಿ ಬಗ್ಗೆ ಕೇಳಿದರೆ ಬೆರಗಾಗುವುದಂತು ನಿಜ.
Kareena Kapoor : ಒಂದು ಕಾಲದಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದ ಕರೀನಾ ಕಪೂರ್ ಇತ್ತೀಚೆಗೆ OTT ಅಂಗಳಕ್ಕೆ ಪಾದಾರ್ಪಣೆ ಮಾಡುವ ಮೂಲಕ ಸುದ್ದಿಯಲ್ಲಿದ್ದರು. ಆದರೆ ಇದೀಗ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.
Bollywood Most Successful actress : ಬಾಕ್ಸ್ ಆಫೀಸ್ನಲ್ಲಿ ಹಿಟ್ ಚಿತ್ರಗಳನ್ನು ನೀಡಿ ಕೋಟಿಗಟ್ಟಲೆ ಲಾಭ ಗಳಿಸಿದ ಅನೇಕ ನಾಯಕಿಯರು ಬಾಲಿವುಡ್ನಲ್ಲಿ ಇದ್ದಾರೆ. ಇಂದು ನಾವು ನಿಮಗೆ ಭಾರತದ ಅತ್ಯಂತ ಯಶಸ್ವಿ ನಟಿಯ ಬಗ್ಗೆ ಹೇಳಲಿದ್ದೇವೆ.
India’s most successful actress: ಒಂದು ಸಿನಿಮಾ ಸಕ್ಸಸ್ ಆಗಬೇಕೆಂದರೆ ಅಲ್ಲಿ ಹೀರೋ ಎಷ್ಟು ಮುಖ್ಯವೋ, ಅಷ್ಟೇ ಮುಖ್ಯ ಹೀರೋಯಿನ್ ಕೂಡ ಆಗಿರುತ್ತಾರೆ. ಇನ್ನು ಭಾರತೀಯ ಸಿನಿರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಹೊಸಮುಖಗಳೇ ಹೆಚ್ಚು ಕಾಣುತ್ತಿದೆ.
Celebrities Crush on Rahul Gandhi: ಶಾಹಿದ್ ಕಪೂರ್, ಹೃತಿಕ್ ರೋಷನ್ ಜೊತೆ ಡೇಟಿಂಗ್ ಮಾಡಿ ಕಡೆಗೆ ಸೈಫ್ ಅಲಿ ಖಾನ್ ಅವರನ್ನು ಮದುವೆಯಾದ ನಟಿ ಕರೀನಾ ಕಪೂರ್’ಗೆ ಒಮ್ಮೆ ರಾಹುಲ್ ಗಾಂಧಿಯ ಮೇಲೆ ಕ್ರಶ್ ಆಗಿತ್ತಂತೆ.
Anushka Sharma Birthday: ಅನುಷ್ಕಾ ಶರ್ಮಾ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, ಅವರ ಆಡಿಷನ್ ಕ್ಲಿಪ್ಗಳಲ್ಲಿ ಒಂದು ವೈರಲ್ ಆಗುತ್ತಿದೆ. ಅದನ್ನು ಅವರು '3 ಈಡಿಯಟ್ಸ್' ಚಿತ್ರಕ್ಕಾಗಿ ರೆಕಾರ್ಡ್ ಮಾಡಿದ್ದರು. 3 Idiots ನಲ್ಲಿ ಕರೀನಾ ಪಾತ್ರಕ್ಕೆ ಅನುಷ್ಕಾ ಶರ್ಮಾ ನೀಡಿದ್ದ ಆಡಿಷನ್ ವಿಡಿಯೋ ವೈರಲ್ ಆಗುತ್ತಿದೆ.
Saif Ali Khan Kareena Kapoor Marriage: ಸಿನಿಮಾ ಸೆಟ್ ಒಂದರಲ್ಲಿ ಆರಂಭವಾದ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಪ್ರೀತಿ ದಾಂಪತ್ಯದಲ್ಲಿ ಮುಂದುವರೆದಿದೆ. ಆದರೆ ಇವರಿಬ್ಬರ ಮದುವೆ ಅನೇಕ ಚರ್ಚೆಗಳನ್ನು ಹುಟ್ಟು ಹಾಕಿತ್ತು. ಈಗಲೂ ಅನೇಕ ಬಾರಿ ಇವರ ವಿವಾಹ ವಿಚಾರಗಳು ಮುನ್ನೆಲೆಗೆ ಬರುತ್ತವೆ. ಸೈಫ್ ಜೊತೆ ಮದುವೆ ಬಳಿಕ ಕರೀನಾ ಇಸ್ಲಾಂಗೆ ಮತಾಂತರಗೊಂಡಿದ್ದಾರಾ? ಎಂಬುದು ಎಲ್ಲರಲ್ಲೂ ಇರುವ ಬಹುದೊಡ್ಡ ಪ್ರಶ್ನೆಯಾಗಿದೆ.
ಬಾಲಿವುಡ್ ತಾರೆಯರು ತಮ್ಮ ಮನೆಗಳು, ಜಿಮ್, ರೆಸ್ಟೋರೆಂಟ್ ಇಲ್ಲವೇ ಕ್ಲಬ್ಗೆ ಹೋದ್ರೂ ಅವರನ್ನು ಪಾಪರಾಜಿಗಳು ಬೆಂಬಿಡದೆ ಹಿಂಬಾಲಿಸುತ್ತಿರುತ್ತಾರೆ. 'ಪಾಪ್ ಸಂಸ್ಕೃತಿ' ಇತ್ತೀಚೆಗೆ ಸ್ವಲ್ಪ ಹೆಚ್ಚಾಗಿದೆ ಅಂತ ಹೇಳಬಹುದು, ಅದರಲ್ಲೂ ವಿಶೇಷವಾಗಿ ಎರಡು ವಾರಗಳ ಹಿಂದೆ ಅಲಿಯಾ ಭಟ್ ಅವರ ಪಕ್ಕದ ಕಟ್ಟಡದ ಟೆರೇಸ್ನಿಂದ ಇಬ್ಬರು ಫೋಟೋಗ್ರಾಫರ್ಗಳು ಅವರ ಫೋಟೋಗಳನ್ನು ಕ್ಲಿಕ್ ಮಾಡಿದ ಘಟನೆಯ ನಡೆದಿದ್ದು ಎಲ್ಲರಿಗೂ ಗೊತ್ತಿದೆ.
Look Tests Of Kareena Kapoor : ನೀವು ಅಮೀರ್ ಖಾನ್ ಅವರ ಸೂಪರ್ ಹಿಟ್ ಚಿತ್ರ '3 ಈಡಿಯಟ್ಸ್' ಅನ್ನು ನೋಡಿರಬೇಕು. ಚಿತ್ರವು ದೇಶ - ವಿದೇಶಗಳಲ್ಲಿ ಸಖತ್ ಹಿಟ್ ಆಯಿತು. ಅದರ ಪಾತ್ರಗಳ ಹೆಸರುಗಳು ಇನ್ನೂ ಜನರ ಬಾಯಲ್ಲಿವೆ. ಅಮೀರ್ ಖಾನ್, ಕರೀನಾ ಕಪೂರ್, ಆರ್ ಮಾಧವನ್ ಮತ್ತು ಶರ್ಮಾನ್ ಜೋಶಿ ಅಭಿನಯದ '3 ಈಡಿಯಟ್ಸ್' ಚಿತ್ರ 2009 ರಲ್ಲಿ ಬಿಡುಗಡೆಯಾಯಿತು.
Saif Ali Khan-Kareena Kapoor: ಸೈಫ್ ಪಟೌಡಿ ಸಾಮ್ರಾಜ್ಯದ ಪುತ್ರ. ರವೀಂದ್ರನಾಥ ಟ್ಯಾಗೋರ್ ಅವರ ಪೂರ್ವಜರ ಸಾಲಿಗೆ ಸೇರಿದವರು ಎಂದು ಹೇಳಲಾಗುತ್ತದೆ. ಕರೀನಾ ಬಾಲಿವುಡ್ನ ಪ್ರಸಿದ್ಧ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಸೈಫ್ ಮತ್ತು ಅಮೃತಾ 1991 ರಲ್ಲಿ ವಿವಾಹವಾಗಿದ್ದರು. ಇಲ್ಲಿನ ಪ್ರಮುಖ ವಿಷಯವೆಂದರೆ ಕರೀನಾ ಕಪೂರ್ ಸಹ ಸೈಫ್ ಮದುವೆಗೆ ಹಾಜರಾಗಿದ್ದರು. ಆ ಸಮಯದಲ್ಲಿ ಆಕೆಗೆ ಕೇವಲ 11 ವರ್ಷ ವಯಸ್ಸಾಗಿತ್ತು.
Kareena Kapoor had crush on Rahul Gandhi : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಂದ್ರೆ ಅನೇಕರಿಗೆ ಅಚ್ಚುಮೆಚ್ಚು. ಅವರ ಮೇಲೆ ಅನೇಕರಿಗೆ ಪ್ರೀತಿ ಇದೆ. ಅದರಲ್ಲೂ ಬಾಲಿವುಡ್ನ ಈ ನಟಿಗೆ ರಾಹುಲ್ ಗಾಂಧಿ ಮೇಲೆ ಭಾರೀ ಕ್ರಶ್ ಆಗಿತ್ತಂತೆ.
Kareena Kapoor Rahul Gandhi Date : ಬೇಬೋ ಕರೀನಾ ಕಪೂರ್ ಬಾಲಿವುಡ್ ಸ್ಟಾರ್ ನಟಿಯರಲ್ಲಿ ಒಬ್ಬರು. ತಮ್ಮ ನೇರ ಮಾತುಗಳಿಂದಲೇ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ಚೆಲುವೆ ಇದುವರೆಗೂ ಯಾರದೇ ಮಾತುಗಳಿಗೆ ತಲೆಕೆಡಿಸಿಕೊಂಡಿಲ್ಲ. ಟ್ರೋಲ್ಗಳಿಗೂ ಕಿವಿಗೊಡದ ದಿವಾ ಸಾಲು ಸಾಲು ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಇದೀಗ ಕರೀನಾ ಹಳೆಯ ಹೇಳಿಕೆಯ ವಿಡಿಯೋ ಒಂದು ವೈರಲ್ ಆಗಿದ್ದು, ಅದರಲ್ಲಿ ರಾಹುಲ್ ಗಾಂಧಿ ಜೊತೆ ಡೇಟಿಂಗ್ ಮಾಡುವ ಆಸೆಯನ್ನು ಹೊರಹಾಕಿದ್ದಾರೆ.
ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಆಗಾಗ್ಗೆ ತಮ್ಮ ಚಲನಚಿತ್ರಗಳ ಬಗ್ಗೆ ಮತ್ತು ಕೆಲವೊಮ್ಮೆ ಅವರ ವೈಯಕ್ತಿಕ ಜೀವನದ ಬಗ್ಗೆ ಚರ್ಚೆಯಲ್ಲಿರುತ್ತಾರೆ. ಇನ್ನು ನಟಿ ದೀರ್ಘಕಾಲದಿಂದ ಬಾಲಿವುಡ್ ಸಿನಿಪರದೆಯಿಂದ ದೂರವಿದ್ದಾರೆ. ಆದರೆ ಒಂದಲ್ಲೊಂದು ವಿಚಾರದಲ್ಲಿ ಮುಖ್ಯಾಂಶದಲ್ಲಿರುವ ಬಾಲಿವುಡ್ ಬೇಬೋ ಇದೀಗ ಹೊಸ ವಿಚಾರವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಯಾವಾಗಲೂ ಸ್ಪೋಟಕ ಹೇಳಿಕೆ ನೀಡುವುದರಲ್ಲಿ ಬಂದಿರುವ ಬಾಲಿವುಡ್ ನಟಿ ಕಂಗನಾ ರಾವತ್ ಈಗ ನಟ ಅಮೀರ್ ಖಾನ್ ರನ್ನು ನೆಗಟಿವಿಟಿಯ ಮಾಸ್ಟರ್ ಮೈಂಡ್ ಎನ್ನುವ ವಿವಾದಾತ್ಕಕ ಹೇಳಿಕೆ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.