Jio Recharge Plan: ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗಾಗಿ 175 ರೂ. ಕೈಗೆಟುಕುವ ಯೋಜನೆಯನ್ನು ಪರಿಚಯಿಸಿದೆ. ಈ ಪ್ರಿಪೇಯ್ಡ್ ಯೋಜನೆಯಲ್ಲಿ ಗ್ರಾಹಕರಿಗೆ ಹಲವು ಓಟಿಟಿ ಪ್ಲಾಟ್ಫಾರ್ಮ್ಗಳಿಗೆ ಪ್ರವೇಶವೂ ಉಚಿತವಾಗಿರುತ್ತದೆ.
Reliance Jio Best Selling Plan:ಜಿಯೋದ ಅತ್ಯಂತ ಜನಪ್ರಿಯ ಪ್ಲಾನ್ ಒಂದಿದೆ. ಅದನ್ನೇ ಗ್ರಾಹಕರು ಹೆಚ್ಚಾಗಿ ಖರೀದಿಸುವುದು. ಇದು ಅಗ್ಗದ ಬೆಲೆಯಲ್ಲಿ ಅನೇಕ ಪ್ರಯೋಜನಗಳನ್ನು ನೀಡುತ್ತದೆ.
Jio Cheapest Plan: ಜಿಯೋ ತನ್ನ ಗ್ರಾಹಕರಿಗೆ ಉತ್ತಮ ಯೋಜನೆಗಳನ್ನು ನೀಡುತ್ತದೆ, ಅದರಲ್ಲಿ ಅವರು ಗಣನೀಯ ಪ್ರಯೋಜನಗಳನ್ನು ಪಡೆಯುತ್ತಾರೆ. ನೀವು ಪ್ರಿಪೇಯ್ಡ್ ಗ್ರಾಹಕರಾಗಿದ್ದರೆ ಮತ್ತು ಜಿಯೋ ಸಿಮ್ ಅನ್ನು ಬಳಸುತ್ತಿದ್ದರೆ, ಇಂದು ನಾವು ನಿಮಗಾಗಿ ಅಗ್ಗದ ಪ್ರಿಪೇಯ್ಡ್ ಯೋಜನೆಯನ್ನು ತಂದಿದ್ದೇವೆ.
ರಿಲಯನ್ಸ್ ಜಿಯೋ 200 ರೂ.ಗಿಂತ ಕಡಿಮೆಯಿರುವ ರಿಚಾರ್ಜ್ ಪ್ಲಾನ್ ಪರಿಚಯಿಸಿದ್ದು, ಇದರಲ್ಲಿ ಪ್ರತಿದಿನ 1 GB ಡೇಟಾ ಮತ್ತು ಅನಿಯಮಿತ ಕರೆ ಸೌಲಭ್ಯವನ್ನು ನೀಡಲಾಗುತ್ತಿದೆ. ಇದರೊಂದಿಗೆ ಇನ್ನೂ ಅನೇಕ ಪ್ರಯೋಜನಗಳು ಲಭ್ಯವಿವೆ. ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ರಿಲಯನ್ಸ್ ಜಿಯೋ ಇದುವರೆಗಿನ ಅತ್ಯಂತ ಅಗ್ಗದ ಪ್ಲಾನ್ ಪ್ರಾರಂಭಿಸಿದೆ. ಜಿಯೋ ನೀಡುವ ಪ್ಲಾನ್ ಗೆ ಪಾವತಿಸಬೇಕಾಗಿರುವುದು ಕೇವಲ 1 ರೂ. ಈ ಉತ್ತಮ ಯೋಜನೆಯನ್ನು ವಿಶೇಷವಾಗಿ My Jio ಅಪ್ಲಿಕೇಶನ್ನಲ್ಲಿ ಪಟ್ಟಿ ಮಾಡಲಾಗಿದೆ.
ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಕಾಲಕಾಲಕ್ಕೆ ಕೈಗೆಟುಕುವ ಯೋಜನೆಗಳನ್ನು ನೀಡುತ್ತಲೇ ಇರುತ್ತದೆ. ಈ ಕೆಲವು ಯೋಜನೆಗಳು ಡೇಟಾ ಬಳಕೆಗೆ ಸೂಕ್ತವಾಗಿದ್ದರೆ, ಇನ್ನೂ ಕೆಲವು ಕರೆ ಮಾಡುವ ವಿಷಯದಲ್ಲಿ ಬಹಳ ಒಳ್ಳೆಯದು.
ಈ ಹೊಸ ಪ್ರಿಪೇಯ್ಡ್ ಯೋಜನೆಗಳಲ್ಲಿ, ಜಿಯೋ ಬಳಕೆದಾರರು ಅನಿಯಮಿತ ಉಚಿತ ಕರೆಯೊಂದಿಗೆ ಹೆಚ್ಚುವರಿ ಡೇಟಾ ಕೂಡಾ ಸಿಗಲಿದೆ. ಈ ಎರಡೂ ಪ್ರಿಪೇಯ್ಡ್ ಯೋಜನೆಗಳು ಜಿಯೋಫೋನ್ನ ಅಗ್ಗದ ಯೋಜನೆಗಳಾಗಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.