Jio Cheapest Recharge Plans: ಜಿಯೋ ಅಗ್ಗದ ರಿಚಾರ್ಜ್ ಯೋಜನೆಗಳು, ಕಡಿಮೆ ಬೆಲೆಯಲ್ಲಿ ಸಿಗುತ್ತೆ ಇಷ್ಟೆಲ್ಲಾ ಲಾಭ!

Jio Cheapest Recharge Plans: ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ 200 ರೂ.ಗಿಂತ ಕಡಿಮೆ ಬೆಲೆಯಲ್ಲಿ ಜಬರ್ದಸ್ತ್ ರಿಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ. 

Jio Cheapest Recharge Plans: ದೇಶದ ಅತಿದೊಡ್ಡ ಟೆಲಿಕಾಂ ಕಂಪನಿ  ಜಿಯೋ ಹೆಚ್ಚಿನ ಪ್ರಯೋಜನಗಳೊಂದಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ರಿಚಾರ್ಜ್ ಪ್ಲಾನ್‌ಗಳನ್ನು ಪರಿಚಯಿಸಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ತ್ರೈಮಾಸಿಕ ರೀಚಾರ್ಜ್ ಯೋಜನೆಗಳಿಗಾಗಿ ತನ್ನ ಟಾರೀಫ್ ಪ್ಲಾನ್‌ಗಳ ಬೆಲೆ ಹೆಚ್ಚಿಸಿದ್ದ ರಿಲಯನ್ಸ್ ಜಿಯೋ ಇದೀಗ ತನ್ನ ಗ್ರಾಹಕರಿಗೆ ಪ್ರಯೋಜನ ನೀಡುವ ನಿಟ್ಟಿನಲ್ಲಿ ಕಡಿಮೆ ಬೆಲೆಯಲ್ಲಿ ರಿಚಾರ್ಜ್ ಪ್ಲಾನ್‌ಗಳನ್ನು ಪರಿಚಯಿಸಿದೆ. 

2 /8

ಅತ್ಯಂತ ಕಡಿಮೆ ಬೆಲೆಯಲ್ಲಿ ಮಾಸಿಕ ರಿಚಾರ್ಜ್ ಪ್ಲಾನ್‌ಗಳನ್ನು ಪರಿಚಯಿಸಿರುವ ರಿಲಯನ್ಸ್ ಜಿಯೋ ಇದರಲ್ಲಿ ಹಲವು ಪ್ರಯೋಜನಗಳನ್ನು ಕೂಡ ನೀಡುತ್ತಿದೆ. 

3 /8

ಈ ಕೈಗೆಟುಕುವ ರೀಚಾರ್ಜ್ ಯೋಜನೆಗಳಲ್ಲಿ ಗ್ರಾಹಕರಿಗೆ ಅನಿಯಮಿತ ಕರೆ ಜೊತೆಗೆ ಸೀಮಿತ ಡೇಟಾ ಹಾಗೂ ಉಚಿತ ಎಸ್‌ಎಮ್‌ಎಸ್ ಸೌಲಭ್ಯಗಳು ಕೂಡ ಲಭ್ಯವಾಗುತ್ತದೆ. 

4 /8

ರಿಲಯನ್ಸ್ ಜಿಯೋದ ಈ ಎರಡು ಪ್ರಮುಖ ರಿಚಾರ್ಜ್ ಯೋಜನೆಗಳೆಂದರೆ ಜಿಯೋ ರೀಚಾರ್ಜ್ ರೂ. 173 ಯೋಜನೆ ಮತ್ತು ಜಿಯೋ ರೂ. 189 ರೀಚಾರ್ಜ್ ಯೋಜನೆಗಳು. 

5 /8

ರಿಲಯನ್ಸ್ ಜಿಯೋದ ಈ ಯೋಜನೆ ವಾಸ್ತವವಾಗಿ, 1,899 ರೂ.ಗಳ ವಾರ್ಷಿಕ ಯೋಜನೆಯಾಗಿದೆ. 336 ದಿನಗಳ ಮಾನ್ಯತೆಯೊಂದಿಗೆ ಬರುವ ಈ ಯೋಜನೆಗೆ ಮಾಸಿಕ  ರೂ. 173ವೆಚ್ಚವಾಗುತ್ತದೆ.  

6 /8

ಜಿಯೋ ರೀಚಾರ್ಜ್ ರೂ. 173 ಯೋಜನೆ ಪ್ರಯೋಜನಗಳಲ್ಲಿ ದೇಶದ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆ, ಯಾವುದೇ ದೈನಂದಿನ ಮಿತಿಯಿಲ್ಲದೆ 24GB ಹೈ-ಸ್ಪೀಡ್ ಡೇಟಾ ಜೊತೆಗೆ ಉಚಿತ ರಾಷ್ಟ್ರೀಯ ರೋಮಿಂಗ್ ಸೌಲಭ್ಯವೂ ಲಭ್ಯವಿರಲಿದೆ. ಇದರಲ್ಲಿ ಬಳಕೆದಾರರು 3600 ಫ್ರೀ ಎಸ್‌ಎಮ್‌ಎಸ್ ಜೊತೆಗೆ ಜಿಯೋ ಪೂರಕ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಸಹ ಪಡೆಯಬಹುದು. 

7 /8

ಜಿಯೋದ ಮತ್ತೊಂದು ಅತ್ಯಂತ ಅಗ್ಗದ ಯೋಜನೆ ಎಂದರೆ ರೂ. 189 ರೀಚಾರ್ಜ್ ಪ್ಲಾನ್. ಇದರಲ್ಲಿ ಗ್ರಾಹಕರಿಗೆ ಫ್ರೀ ಕಾಲಿಂಗ್, 2ಜಿಬಿ ಡೇಟಾ, 300 ಎಸ್‌ಎಮ್‌ಎಸ್ ಜೊತೆಗೆ ರೋಮಿಂಗ್ ಸಹ ಉಚಿತವಾಗಿರುತ್ತದೆ. 

8 /8

ಈ ಯೋಜನೆಯಲ್ಲಿ ಬಳಕೆದಾರರಿಗೆ ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್‌ನಂತಹ ಪೂರಕ ಅಪ್ಲಿಕೇಶನ್‌ಗಳಿಗೆ ಪ್ರವೇಶವೂ ಸಂಪೂರ್ಣವಾಗಿ ಉಚಿತವಾಗಿರುತ್ತದೆ.