ಬೆಂಗಳೂರಲ್ಲಿ ಹೆಚ್ಚಾಯ್ತು ಐಪಿಎಲ್ ಫೀವರ್. ಇಂದು ಬೆಂಗಳೂರಲ್ಲಿ RCB UNBOXING ಇವೆಂಟ್. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರೋ ಕಾರ್ಯಕ್ರಮ. ಕಾರ್ಯಕ್ರಮದಲ್ಲಿ ಕೊಹ್ಲಿ, ಗೇಲ್, ಡಿವಿಯರ್ಸ್ ಭಾಗಿ. ಕ್ರೀಡಾಂಗಣದ ಬಳಿ ಹರಿದು ಬರುತ್ತಿದೆ ಅಭಿಮಾನಿಗಳ ದಂಡು.
ಈ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ ರೋವ್ಮನ್ ಪೊವೆಲ್, ಐಪಿಎಲ್ ಆರಂಭಕ್ಕೂ ಮುನ್ನವೇ ತಂಡದ ಮ್ಯಾನೇಜ್ಮೆಂಟ್ನಲ್ಲಿ ಸಂತಸ ಮೂಡಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯದಲ್ಲಿ ರೋವ್ಮನ್ ಅಮೋಘ ಇನ್ನಿಂಗ್ಸ್ ಆಡಿದ್ದು, 18 ಎಸೆತಗಳನ್ನು ಎದುರಿಸಿ 43 ತ್ವರಿತ ರನ್ ಗಳಿಸಿದ್ದಾರೆ. ಅಷ್ಟೇ ಅಲ್ಲದೆ ಈ ವೆಸ್ಟ್ ಇಂಡೀಸ್ ಕ್ರಿಕೆಟಿಗ 5 ಲಾಂಗ್ ಸಿಕ್ಸರ್ ಕೂಡ ಬಾರಿಸಿದ್ದಾರೆ.
ಕಳೆದ ಋತುವಿನಲ್ಲಿ ಚೆನ್ನೈಗೆ ತುಂಬಾ ಕೆಟ್ಟದಾಗಿತ್ತು ಆದರೆ ಈ ವೇಗದ ಬೌಲರ್ ತಂಡಕ್ಕೆ ಹೆಚ್ಚು ವಿಕೆಟ್ಗಳನ್ನು ಪಡೆದಿದ್ದಾರೆ. ಆದ್ರೆ, ಈ ಐಪಿಎಲ್ ಸೀಸನ್ ನಿಂದ ಹೊರಗುಳಿದರೆ ಟೀಂಗೆ ಭಾರಿ ಹಿನ್ನೆಡೆಯಾಗಲಿದೆ.
IPL Champion 2023: ಮುಂಬೈ 17.50 ಕೋಟಿ ಮೌಲ್ಯದ ಆಟಗಾರನನ್ನು ಹೊಂದಿದೆ. ಆಸ್ಟ್ರೇಲಿಯಾದ 23 ವರ್ಷದ ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು ಈ ಫ್ರಾಂಚೈಸಿ ಇಷ್ಟು ದುಬಾರಿ ಮೊತ್ತಕ್ಕೆ ದೊಡ್ಡ ಮನಸ್ಸಿನಿಂದ ಖರೀದಿಸಿದೆ. ಕ್ಯಾಮರೂನ್ ಗ್ರೀನ್ ಕೂಡ ಅಗ್ರ ಕ್ರಮಾಂಕದಲ್ಲಿ ಬ್ಯಾಟ್ ಮಾಡಬಹುದು. ಕ್ಯಾಮರೂನ್ ಗ್ರೀನ್ ಇದುವರೆಗೆ 20 ಟೆಸ್ಟ್, 15 ODI ಮತ್ತು 8 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.
IPL 2023 RCB : ಆರ್ಸಿಬಿ ಕಳೆದ 15 ವರ್ಷಗಳಲ್ಲಿ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ಈ ಬಾರಿಯೂ ಬೆಂಗಳೂರು ಅಗ್ರ-3 ಸ್ಥಾನಕ್ಕೇರುವುದಿಲ್ಲ ಎಂದು ಭಾರತದ ಮಾಜಿ ಆಟಗಾರ ಆಕಾಶ್ ಚೋಪ್ರಾ ಭವಿಷ್ಯ ನುಡಿದಿದ್ದಾರೆ. ಬೌಲರ್ಗಳ ಪ್ರದರ್ಶನವು ತಂಡವು ಎಲ್ಲಿಗೆ ಹೋಗಬೇಕು ಎಂಬುದನ್ನು ನಿರ್ಧರಿಸುತ್ತದೆ. ಏಕೆಂದರೆ ಅದು ಬ್ಯಾಟಿಂಗ್ಕಿಂತ ಬಲಿಷ್ಠವಾಗಿರುತ್ತದೆ. ವನಿಂದು ಹಸರಂಗ ನಿರ್ಣಾಯಕವಾಗುವ ಸಾಧ್ಯತೆ ಇದೆ. ಜೋಶ್ ಹೇಜಲ್ವುಡ್ ಆಡದೇ ಇದ್ದರೆ ಆರ್ಸಿಬಿಗೆ ದೊಡ್ಡ ಹಿನ್ನಡೆಯಾಗಲಿದೆ ಚೋಪ್ರಾ ಅಭಿಪ್ರಾಯ ಪಟ್ಟಿದ್ದಾರೆ.
MS Dhoni Retirement : ಪ್ರತಿ ವರ್ಷ ಐಪಿಎಲ್ನಲ್ಲಿ ತಮ್ಮ ಅಸ್ತಿತ್ವವನ್ನು ದಾಖಲಿಸುತ್ತಲೇ ಬಂದಿರುವ ಧೋನಿಗೆ ಈ ಬಾರಿಯ ಐಪಿಎಲ್ ವೃತ್ತಿಜೀವನದ ಕೊನೆಯ ಆಟವಾಗಿದೆ ಎಂದು ಹಿರಿಯ ಆಟಗಾರರೊಬ್ಬರು ಹೇಳಿಕೆ ನೀಡಿದ್ದಾರೆ.
IPL 2023 : ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯವು ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೂರು ದಿನಗಳ ಆಟ ನಡೆದಿದೆ. ಧುರಂಧರ ಆರಂಭಿಕ ಆಟಗಾರ ರೋಹಿತ್ ಶರ್ಮಾ ಈ ಸರಣಿಯಲ್ಲಿ ಟೀಂ ಇಂಡಿಯಾದ ನಾಯಕತ್ವವನ್ನು ನಿಭಾಯಿಸುತ್ತಿದ್ದಾರೆ. ಇದೇ ವೇಳೆ ಅವರಿಗೆ ದೊಡ್ಡ ಆಘಾತ ಎದುರಾಗಿದೆ.
RCB in IPL and WPL: ಫೈನಲ್’ವರೆಗೆ ಎಂಟ್ರಿಕೊಟ್ಟಿದ್ದರೂ ಸಹ ಟ್ರೋಫಿಗೆ ಮುತ್ತಿಡಲು ಕಷ್ಟಪಡುತ್ತಿದೆ ಆರ್ ಸಿ ಬಿ. ಇನ್ನೊಂದೆಡೆ ಮಹಿಳಾ ಪ್ರೀಮಿಯರ್ ಲೀಗ್’ನಲ್ಲಿಯೂ ಸಹ ಸ್ಮೃತಿ ಮಂಧಾನ ನಾಯಕತ್ವದ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಸೋಲುಗಳನ್ನು ಕಂಡು ಟೂರ್ನಿಯಿಂದಲೇ ಗೇಟ್ ಪಾಸ್ ಪಡೆಯುವ ಹಂತಕ್ಕೆ ಬಂದು ತಲುಪಿದೆ.
IPL 2023 Rule Change: ಮಾರ್ಚ್ 31 ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾರಂಭವಾಗಲಿದೆ. ಈ ಬಾರಿಯ ಐಪಿಎಲ್’ನಲ್ಲಿ ನಿಯಮಗಳ ಬದಲಾವಣೆಯಾಗಲಿದ್ದು, ಟಾಸ್ ನಂತರ ನಾಯಕ ತನ್ನ ಪ್ಲೇಯಿಂಗ್ ಇಲೆವೆನ್ ಅನ್ನು ಬದಲಾಯಿಸಬಹುದಂತೆ. ಐಪಿಎಲ್ 2023 ರ ಪಂದ್ಯಗಳಲ್ಲಿ ನಾಯಕ ಎರಡು ಟೀಮ್ ಶೀಟ್ಗಳೊಂದಿಗೆ ಟಾಸ್’ಗೆ ಬರುತ್ತಾರೆ.
Chris Gayle and KL Rahul: ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್ ಐಪಿಎಲ್’ನಲ್ಲಿ ಅನೇಕ ದಾಖಲೆಗಳನ್ನು ಮಾಡಿದ್ದಾರೆ. ಬ್ಯಾಟಿಂಗ್ ಮೂಲಕವೇ ಮೈದಾನದಲ್ಲಿ ಅಬ್ಬರಿಸುವ ಈ ಕೆರಿಬಿಯನ್ ಆಟಗಾರನ ದಾಖಲೆಗಳನ್ನು ಮುಟ್ಟಲೂ ಸಾಧ್ಯವಿಲ್ಲ.
IPL Teams with Highest fan Followers: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವಿಶ್ವದ ಅತ್ಯಂತ ಜನಪ್ರಿಯ ಮತ್ತು ಯಶಸ್ವಿ ಕ್ರಿಕೆಟ್ ಲೀಗ್ಗಳಲ್ಲಿ ಒಂದಾಗಿದೆ. ಸದ್ಯ ಈ ಪ್ರೀಮಿಯರ್ ಲೀಗ್’ನಲ್ಲಿ 10 ತಂಡಗಳಿವೆ. ಒಂದೊಂದು ತಂಡದ ಮೇಲೂ ಅಭಿಮಾನ ಬಳಗವಿದೆ. ಇಂದು ನಾವು ಮಾಹಿತಿ ನೀಡುತ್ತಿರುವುದು ಅತೀ ಹೆಚ್ಚು ಫ್ಯಾನ್ ಫಾಲೋವರ್ಸ್ ಹೊಂದಿರುವ ತಂಡ ಬಗ್ಗೆ. ತಂಡದಲ್ಲಿ ಸ್ಟಾರ್ ಆಟಗಾರರ ಉಪಸ್ಥಿತಿಯು ಅಭಿಮಾನಿಗಳಲ್ಲಿ ತಂಡದ ಜನಪ್ರಿಯತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
IPL 2023 Trophy: ಐಪಿಎಲ್ ಆರಂಭಕ್ಕೆ ಇನ್ನು ಕೇವಲ 10 ದಿನಗಳು ಬಾಕಿ ಇವೆ. ಸುಮಾರು ಎರಡು ತಿಂಗಳ ಕಾಲ ನಡೆಯುವ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಲೀಗ್ ನಲ್ಲಿ ಪ್ರತಿ ಬಾರಿಯಂತೆ ಈ ಬಾರಿಯೂ ಅದೇ ರೋಚಕತೆ ಕಾಣಲಿದೆ. ಐಪಿಎಲ್ ಪ್ರಾರಂಭವಾದಾಗಿನಿಂದ ಟ್ರೋಫಿ ಎತ್ತಿಹಿಡಿಯಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಶತಪ್ರಯತ್ನ ಮಾಡುತ್ತಿದೆ. ಆದರೆ ಅದು ಸಾಧ್ಯವಾಗಿಲ್ಲ. ಇನ್ನು ಈ ಬಾರಿಯೂ ಪ್ರಶಸ್ತಿ ಗೆಲ್ಲುವ ಹುಮ್ಮಸ್ಸಿನಲ್ಲಿದೆ. ಇದೀಗ 2023ರ ಐಪಿಎಲ್ ಟ್ರೋಫಿಯನ್ನು ಆರ್ ಸಿ ಬಿಗೆ ತಂದುಕೊಡುತ್ತೇವೆ ಅಂತಾ ಈ 5 ಆಟಗಾರ ಪಣತೊಟ್ಟಿದ್ದಾರೆ.
ಈ ಸೀಸನ್ ಆರಂಭದ ಮೊದಲು, ಐಪಿಎಲ್ 2020 ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್ ಮಹತ್ವದ ಘೋಷಣೆ ಮಾಡಿದೆ. ಡೆಲ್ಲಿ ಕ್ಯಾಪಿಟಲ್ಸ್ ಸೀಸನ್ ಆರಂಭಿಸಿದೆ. ಇದೇ ವೇಳೆ ತಂಡ ಹೊಸ ಜೆರ್ಸಿ ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.
Indian Cricketer Arrested: ನಾಗರಾಜ ಬುಡುಮುರು ಎಂಬ ಆಟಗಾರನನ್ನು ಮುಂಬೈ ಸೈಬರ್ ಸೆಲ್ ಪೊಲೀಸರು ಬಂಧಿಸಿದ್ದಾರೆ. ನಾಗರಾಜ ಬುಡುಮೂರು ಆಂಧ್ರ ಸಿಎಂ ಹೆಸರು ಹೇಳಿಕೊಂಡು ಮೋಸ ನಡೆಸಿದ್ದು, ಈ ಮೂಲಕ 60 ಕಂಪನಿಗಳಿಗೆ ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ. ನಾಗರಾಜ ಬುಡುಮಾರು ಆಂಧ್ರಪ್ರದೇಶದ ಮಾಜಿ ರಣಜಿ ಆಟಗಾರ. ಅಷ್ಟೇ ಅಲ್ಲ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ನಾಗರಾಜ ಬುಡುಮಾರು ಕೂಡ ಭಾಗಿಯಾಗಿದ್ದನು.
Status of players after leaving RCB: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಪ್ರತಿಭೆಗಳಿಗಾಗಲಿ, ಅಭಿಮಾನಿಗಳಿಗಾಗಲಿ ಕೊರತೆ ಇಲ್ಲ. ಆದರೆ ಈ ತಂಡ ಇಲ್ಲಿಯವರೆಗೆ ಟ್ರೋಫಿ ಎತ್ತಿಹಿಡಿಯುವಲ್ಲಿ ವಿಫಲವಾಗಿದೆ. ಇದರ ಜೊತೆಗೆ ಆರ್ ಸಿ ಬಿ ಬಿಟ್ಟ ಬಳಿಕ ಕೆಲವು ಆಟಗಾರರ ಅದೃಷ್ಟ ಹೂವಿನಂತೆ ಅರಳಿತ್ತು. ಅಂತಹ ಮೂವರು ಆಟಗಾರರ ಬಗ್ಗೆ ಇಂದು ತಿಳಿದುಕೊಳ್ಳೋಣ.
IPL 2023: ಇಂಡಿಯನ್ ಪ್ರೀಮಿಯರ್ ಲೀಗ್ ಮಾರ್ಚ್ 31 ರಿಂದ ಪ್ರಾರಂಭವಾಗಲಿದೆ. ಪ್ರಪಂಚದಾದ್ಯಂತದ ಆಟಗಾರರು ಈ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ನಲ್ಲಿ ಭಾಗವಹಿಸುತ್ತಾರೆ. ಇದರ ಜನಪ್ರಿಯತೆಗೆ ಪ್ರಮುಖ ಕಾರಣವೆಂದರೆ ಈ T20 ಲೀಗ್ನಲ್ಲಿ, ಬೃಹತ್ ಸಿಕ್ಸರ್ಗಳು ಕಂಡುಬರುತ್ತವೆ. ಸಿಕ್ಸರ್ ಮತ್ತು ಬೌಂಡರಿಗಳ ಆಧಾರದ ಮೇಲೆ ಆಟಗಾರರು ಈ ಲೀಗ್ನಲ್ಲಿ ಶತಕಗಳನ್ನು ಸಹ ಗಳಿಸಿದ್ದಾರೆ. ಗರಿಷ್ಠ ಸಂಖ್ಯೆಯ ಶತಕಗಳನ್ನು ಹೊಂದಿರುವ ಈ ಪಂದ್ಯಾವಳಿಯ ಅಗ್ರ-5 ಬ್ಯಾಟ್ಸ್ಮನ್ಗಳು ಯಾರೆಂದು ತಿಳಿಯೋಣ.
RCB in IPL and WPL: ಫೈನಲ್’ವರೆಗೆ ಎಂಟ್ರಿಕೊಟ್ಟಿದ್ದರೂ ಸಹ ಟ್ರೋಫಿಗೆ ಮುತ್ತಿಡಲು ಕಷ್ಟಪಡುತ್ತಿದೆ ಆರ್ ಸಿ ಬಿ. ಇನ್ನೊಂದೆಡೆ ಮಹಿಳಾ ಪ್ರೀಮಿಯರ್ ಲೀಗ್’ನಲ್ಲಿಯೂ ಸಹ ಸ್ಮೃತಿ ಮಂಧಾನ ನಾಯಕತ್ವದ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಸೋಲುಗಳನ್ನು ಕಂಡು ಟೂರ್ನಿಯಿಂದಲೇ ಗೇಟ್ ಪಾಸ್ ಪಡೆಯುವ ಹಂತಕ್ಕೆ ಬಂದು ತಲುಪಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.