Bumrah-Sanjana Ganesan: ಬುಮ್ರಾ ಅವರಿಗೆ ರೊಮ್ಯಾಂಟಿಕ್ ಸಂದೇಶ ಕಳುಹಿಸಿದ ಸಂಜನಾ ಗಣೇಶನ್!

Bumrah-Sanjana Ganesan:  ಸ್ಪ್ರೀತ್ ಬುಮ್ರಾ ಮತ್ತು ಸಂಜನಾ ಗಣೇಶನ್ 2 ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. 

Bumrah-Sanjana Ganesan:  ಸ್ಪ್ರೀತ್ ಬುಮ್ರಾ ಮತ್ತು ಸಂಜನಾ ಗಣೇಶನ್ 2 ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. 

1 /6

 2ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿರುವ   ಜಸ್ಪ್ರೀತ್ ಬುಮ್ರಾ ಹಾಗೂ  ಸಂಜನಾ ಗಣೇಶನ್

2 /6

ಈ ನಿಟ್ಟಿನಲ್ಲಿಸಂಜನಾ ಗಣೇಶನ್  ಬುಮ್ರಾ ಅವರಿಗೆ ರೊಮ್ಯಾಂಟಿಕ್ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ. 

3 /6

ಬುಮ್ರಾ ಬೆನ್ನಿನ ಶಸ್ತ್ರಚಿಕಿತ್ಸೆಗಾಗಿ ನ್ಯೂಜಿಲೆಂಡ್‌ನಲ್ಲಿದ್ದರೆ, ಸಂಜನಾ ಭಾರತದಲ್ಲಿ ಮಹಿಳಾ ಪ್ರೀಮಿಯರ್ ಲೀಗ್ 2023 ರ ಕವರೇಜ್‌ನಲ್ಲಿ ನಿರತರಾಗಿದ್ದಾರೆ

4 /6

ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ  "ಎರಡು ವರ್ಷಗಳಲ್ಲಿ ನಿಮ್ಮನ್ನು ಹತ್ತಿರದಿಂದ ಕಂಡಿದ್ದೇನೆಂದು  ರೊಮ್ಯಾಂಟಿಕ್ ಸಂದೇಶ ಬರೆದಿದ್ದಾರೆ. 

5 /6

ಬುಮ್ರಾ ಮತ್ತು ಸಂಜನಾ ಗಣೇಶನ್ ತಮ್ಮ ಹೊಸ ವರ್ಷದ ರಜಾದಿನಗಳನ್ನು ಪ್ಯಾರಿಸ್‌ನಲ್ಲಿ ಕಳೆದಿದ್ದರು.   

6 /6

ಕ್ರೀಡಾ ನಿರೂಪಕಿಯಾಗಿ ಪ್ರಪಂಚದಾದ್ಯಂತ ಪ್ರಯಾಣಿಸುತ್ತಿದ್ದಾರೆ