Bigg Boss Kannada 10: ಬಿಗ್ ಬಾಸ್ ಮನೆಯಲ್ಲಿ ಆಟದ ವರಸೆಯನ್ನು ಬದಲಿಸಿರುವ ಡ್ರೋನ್.. ತಮ್ಮದೇ ಗುಂಪಿನವರ ವಿರುದ್ಧ ನಿಂತ ತುಕಾಲಿ ಸಂತು.. ಇದೀಗ ಬಿಗ್ ಬಾಸ್ ಮನೆಯಲ್ಲಿ ಊಸರವಳ್ಳಿ ಯಾರು ಅನ್ನೋದೇ ಅಭಿಮಾನಿಗಳಿಗೆ ಗೊಂದಲ..
Bigg Boss Kannada 10: ಬಿಗ್ ಬಾಸ್ ಮನೆ ದಿನದಿಂದ ದಿನಕ್ಕೆ ರಣರಂಗವಾಗುತ್ತಿದೆ. ಟಾಸ್ಕ್ ಅಂತಾ ಬಂದಾಗ ಸಂಗೀತಾ, ನಮ್ರತಾ, ತನಿಷಾ ಈ ಮೂವರು ನಾರಿಯರು ಭಾರೀ ಸ್ಟ್ರಾಂಗ್ ಅನ್ನೋದು ವೀಕ್ಷಕರ ಅಭಿಪ್ರಾಯ ಹಾಗಾದರೇ ಬಿಗ್ ಬಾಸ್ ಮನೆಯ ನಿಜವಾದ ಸಿಂಹಿಣಿ ಯಾರು?
Bigg Boss Kannada 10 Week 4: ಬಿಗ್ ಬಾಸ್ ಮನೆಯಲ್ಲಿ ‘ಬಿಗ್ ಬಾಸ್’ ಮನೆಯಲ್ಲಿ ವಿನಯ್, ನಮ್ರತಾ ಗ್ರೂಪಿಸಂ? ಮೆಜಾರಿಟಿ ಲೆಕ್ಕ ಹಾಕಿಕೊಂಡು, ನಾಮಿನೇಷನ್ನಲ್ಲಿ ಫಿಕ್ಸಿಂಗ್ ಗೇಮ್? ಇದಕ್ಕೆಲ್ಲ ಬಿಗ್ ಬಾಸ್ ಮನೆಯಲ್ಲಿ ಅವಕಾಶ ಇದೆಯಾ?
BBK Village Task: ಬಿಗ್ಬಾಸ್ ಮನೆಯಲ್ಲಿ ಹಳ್ಳಿಕಾರ್ ರೀ ಎಂಟ್ರಿ ಆಗುತ್ತಿದ್ದಂತೆಯೇ ಹಳ್ಳಿಯ ಜಗತ್ತೊಂದು ತೆರೆದುಕೊಂಡಿದೆ. ದೊಡ್ಡ ಮನೆಯೊಳಗೆ ಚಿಕ್ಕದೊಂದು ಹಳ್ಳಿಯೇ ಜೀವತಳೆದಿದೆ.
Bigg Boss Eshani Rap Song: ‘ಕವಿತೆ ಹುಟ್ಟಲು ಐಶಾರಾಮಿ ಜಾಗವೇ ಬೇಕಿಲ್ಲ, ಒಂದು ಪೆನ್ನು, ಒಂದು ಚೂರು ಖಾಲಿ ಕಾಗದ ಸಾಕು’ ಎಂಬ ಮಾತಿದೆ. ಇದು ಹೊರಜಗತ್ತಿನಲ್ಲಿ ಎಷ್ಟರಮಟ್ಟಿಗೆ ಸತ್ಯವೋ ಗೊತ್ತಿಲ್ಲ. ಆದರೆ ಬಿಗ್ಬಾಸ್ ಮನೆಯಲ್ಲಿ ಮಾತ್ರ ಅಕ್ಷರಶಃ ಸತ್ಯವಾಗಿದೆ!
Karthik VS Drone Pratap: ಬಿಗ್ಬಾಸ್ ಮನೆಯ ನಾಲ್ಕನೇ ವಾರದ ಬೆಳಗು ಭರ್ಜರಿ ಜಿದ್ದಾಜಿದ್ದಿಯೊಂದಿಗೆ ಶುರುವಾಗಿದೆ. ವೀಕೆಂಡ್ ಎಪಿಸೋಡ್ನಲ್ಲಿ ಕಿಚ್ಚನಿಂದ ಸ್ಫೂರ್ತಿ ಪಡೆದ ಪ್ರತಾಪ್ ಭರ್ಜರಿ ಫಾರ್ಮ್ನಲ್ಲಿದ್ದರೆ, ಕಾರ್ತಿಕ್ ಅಂತೂ ಬಲಪ್ರಯೋಗಕ್ಕೂ ಮುಂದಾಗಿದ್ದಾರೆ.
Bigg Boss Finalist Name: ದೊಡ್ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳು ಸದ್ಯ ಗೆಲ್ಲೋದ್ರ ಕಡೆ ಗಮನ ಹರಿಸುತ್ತಿದ್ದಾರೆ.. ಆದರೆ ಇದೀಗ ಕಿಚ್ಚನ ಬಾಯಲ್ಲಿ ಒಬ್ಬನೇ ಒಬ್ಬ ಪೈನಲಿಸ್ಟ್ ಹೆಸರು ಕೇಳಿಬಂದಿದೆ.
Vinay-Karthik Friendship: ಬಿಗ್ಬಾಸ್ ಮನೆ ಅಂದಮೇಲೆ ಎಲ್ಲದಕ್ಕೂ ನೀತಿ-ನಿಯಮಗಳು ಇದ್ದೇ ಇರತ್ತೆ. ಅದನ್ನು ಮೀರಿದವರಿಗೆ ಶಿಕ್ಷೆಯೂ ಅಷ್ಟೇ ಖಚಿತವಾಗಿ ಸಿಗುತ್ತದೆ. ಇಂದಿನ ಬಿಗ್ಬಾಸ್ ಮನೆಯ ಬೆಳಗು ಅಂಥದ್ದೊಂದು ಶಿಕ್ಷೆಗೆ ಸಾಕ್ಷಿಯಾಗಿದೆ. ಅಂದಹಾಗೆ ಶಿಕ್ಷೆಗೆ ಗುರಿಯಾದವರು ಯಾರು ಗೊತ್ತೆ?
Bigg Boss Kannada: ಮತ್ತೊಂದು ವೀಕೆಂಡ್ ಬಂದಿದೆ. ಕಿಚ್ಚನ ಪಂಚಾಯಿತಿಗಾಗಿ ಬಿಗ್ಬಾಸ್ ಸ್ಪರ್ಧೆಗಳು ಕಾಯುತ್ತಿದ್ದಾರೆ. ಈ ವೀಕೆಂಡ್ನಲ್ಲಿ ಯಾರಿಗೆ ಕಿಚ್ಚ ಚಪ್ಪಾಳೆ ತಟ್ತಾರೆ ಇನ್ಯಾರಿಗೆ ಕ್ಲಾಸ್ ತಗೋತಾರೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮನೆಮಾಡಿದೆ.
Tuka Santhu Situation in BBK: ‘ಬಿಗ್ಬಾಸ್ ಮನೆಯೊಳಗಿನ ಹೆಣ್ಣುಮಕ್ಕಳಿಗೆ ಅಣ್ಣ ಆಗುವ ಬದಲಿಗೆ ವಾರಪೂರ್ತಿ ಪಾತ್ರೆ ತೊಳಿತೀನಿ’ ಎಂದು ತಮಾಷೆಯಾಗಿ ಹೇಳಿದ್ದ ತುಕಾಲಿ ಸಂತೋಷ್ ಅವರ ಮಾತನ್ನು ಸುದೀಪ್ ನಿಜವಾಗಿಸಿಬಿಟ್ಟಿದ್ದು ಎಲ್ಲರಿಗೂ ಗೊತ್ತೇ ಇದೆ. ನಂತರ ಮನೆಯೊಳಗೆ ಸಂತೋಷ್ ಪರಿಸ್ಥಿತಿ ಏನಾಯ್ತು? ಪಾತ್ರೆಗಳನ್ನು ಅವರೊಬ್ಬರೇ ತೊಳೆದ್ರಾ? ಅಥವಾ ಸೋತುಹೋದ್ರಾ? ಈ ಎಲ್ಲ ಪ್ರಶ್ನೆಗೆ ಉತ್ತರ ಇಲ್ಲಿದೆ...
Bigboss Siri-Kartik: ಬಿಗ್ಬಾಸ್ ಮನೆಯ ಸದಸ್ಯರು ಕಣ್ಣೀರು ಹಾಕುವುದು ಹೊಸ ವಿಷಯವೇನಲ್ಲ. ಜಗಳ ಮಾಡಿಕೊಂಡು, ಟಾಸ್ಕ್ನಲ್ಲಿ ಸೋತು, ಕುಟುಂಬದ ಸದಸ್ಯರ ನೆನೆದುಕೊಂಡು ಆಗಾಗ ಕಣ್ಣೀರು ಹಾಕುತ್ತಿರುವುದು ನಡೆಯುತ್ತಲೇ ಇರುತ್ತದೆ.
BBK 10 Second Week Twist: ಬಿಗ್ ಬಾಸ್ ಸೀಸನ್ 10 ಪ್ರಾರಂಭವಾಗಿ ಈಗಾಗಲೇ ಒಂದು ವಾರ ಕಳೆದಿದೆ. ಮೊದಲನೆಯ ವಾರದ ಕಥೆಯ ಬಗ್ಗೆ ಶನಿವಾರ ಕಿಚ್ಚನ ಜೊತೆ ಚರ್ಚೆಯು ಆಯ್ತು. ಭಾನುವಾರ ಬಿಗ್ಬಾಸ್ ಮನೆಯಲ್ಲಿ ನಡೆದ ಮೊದಲ ಎಲಿಮಿನೇಷನ್ನಲ್ಲಿ ಮನೆಯಿಂದ ಒಬ್ಬ ಸ್ಪರ್ದಿ ಹೊರ ಬಂದಾಗಿದೆ. ಸದ್ಯ ದೊಡ್ಮನೆಯಲ್ಲಿ ಎರಡನೇ ವಾರ ಹೇಗಿರಬಹುದು ಎನ್ನುವುದರರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ..
Bigg Boss 10 Kiccha Sudeep: ಬಿಗ್ಬಾಸ್ ಕನ್ನಡ ಹತ್ತನೇ ಸೀಸನ್ನ ಮೊದಲ ವೀಕೆಂಡ್ ಎಪಿಸೋಡ್, ವಾರದ ಕಿಚ್ಚನ ಜೊತೆ ಈಗಷ್ಟೇ ಮುಗಿದಿದೆ. ‘ಕಿಚ್ಚನ ಪಂಚಾಯಿತಿ’ಯಲ್ಲಿ ಹ್ಯಾಂಡ್ಸಮ್ ಲುಕ್ನಲ್ಲಿ ಕಾಣಿಸಿಕೊಂಡ ಸುದೀಪ್ ನಗುನಗುತ್ತಲೇ ಎಲ್ಲರನ್ನೂ ಮಾತನಾಡಿಸಿ, ಕಾಲೆಳೆಯುತ್ತಲೇ ಕಿವಿಮಾತನ್ನೂ ಹೇಳಿದರು.
Kiccha Special Class to Tukali Santhu: ಬಿಗ್ ಬಾಸ್ ಮನೆಯಲ್ಲಿ ಈಗಾಗಲೇ ಕೆಲವರು ಅಸಮರ್ಥರ ಲಿಸ್ಟ್ನಲ್ಲಿದ್ದಾರೆ. ಉಳಿದವರು ಅವರಪಂದಿಗೆ ಒಂದಲ್ಲಾ ಒಂದು ವಿಚಾರಕ್ಕೆ ವಾದ ಮಾಡುತ್ತಲೇ ಇರುತ್ತಾರೆ. ಸದ್ಯ ಡ್ರೋನ್ ಪ್ರತಾಪ್ ಜೊತೆ ಮನೆ ಮಂದಿ ನಡೆದುಕೊಂಡ ರೀತಿಗೆ ಕಿಚ್ಚ ಸ್ಪೆಷಲ್ ಆಗಿ ತುಕಾಲಿ ಸಂತು ಅವರಿಗೆ ಮಾತಲ್ಲೇ ಬಿಸಿ ಮುಟ್ಟಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.