Snake Video: ಹಸಿರು ಗದ್ದೆಯ ನಡುವೆ ಹಾವುಗಳ ಸರಸ.. ಅಪರೂಪದ ವಿಡಿಯೋ ವೈರಲ್

Snake Viral Video : ಎರಡು ಹಾವುಗಳು ಹಸಿರು ಗದ್ದೆಗಳಲ್ಲಿ ಜೊತೆ ಸೇರಿದ ಘಟನೆಗ. ಈ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Written by - Chetana Devarmani | Last Updated : Jul 5, 2024, 07:09 PM IST
  • ಹಾವುಗಳ ಮಿಲನದ ವಿಡಿಯೋ ವೈರಲ್‌
  • ಮೈಝುಮ್ಮೆನ್ನಿಸುವ ವಿಡಿಯೋ ವೈರಲ್‌
  • ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋ
Snake Video: ಹಸಿರು ಗದ್ದೆಯ ನಡುವೆ ಹಾವುಗಳ ಸರಸ.. ಅಪರೂಪದ ವಿಡಿಯೋ ವೈರಲ್   title=

king cobra romance: ಹಾವುಗಳ ಮಿಲನ ಅಪರೂಪವಾಗಿ ಕಾಣಸಿಗುತ್ತವೆ. ಮಳೆಗಾಲ ಶುರುವಾಗುತ್ತಿದ್ದಂತೆ ಹಾವುಗಳು ಹೊರಬರಲು ಶುರುವಾಗುತ್ತದೆ. ಕೆಲವೊಮ್ಮೆ ಹಾವು ಕಚ್ಚಿದ ಘಟನೆಗಳೂ ನಡೆಯುತ್ತವೆ. ಹಾವುಗಳಿಗೆ ಸಂಬಂಧಿಸಿದ ಘಟನೆಗಳು ಆಗಾಗ ಸುದ್ದಿಯಲ್ಲಿರುತ್ತವೆ. ಹಲವು ಹಾವುಗಳ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತವೆ. ನೆಟಿಜನ್‌ಗಳೂ ಹಾವುಗಳ ವೀಡಿಯೋ ವೀಕ್ಷಿಸಲು ಆಸಕ್ತಿ ತೋರುತ್ತಾರೆ. 

ಇವುಗಳಲ್ಲಿ ಕೆಲವು ಫನ್ನಿ ಆಗಿದ್ದರೆ ಮತ್ತು ಕೆಲವು ಭಯಾನಕವಾಗಿರುತ್ತವೆ. ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಹಾವುಗಳ ಮಿಲನದ ವಿಡಿಯೋ ವೈರಲ್‌ ಆಗಿದೆ. ಇದನ್ನು ಅನೇಕರು ಆಸಕ್ತಿಯಿಂದ ವೀಕ್ಷಿಸುತ್ತಿದ್ದಾರೆ. 

ಇದನ್ನೂ ಓದಿ: Viral Video: ಕೆಲಸ ಮಾಡುತ್ತಿರುವಾಗಲೇ ಕುಸಿದು ಬಿದ್ದು ಬ್ಯಾಂಕ್ ಉದ್ಯೋಗಿ ಸಾವು!

ರಂಗಾರೆಡ್ಡಿ ಜಿಲ್ಲೆಯ ಯಾಚರಂ ಮಂಡಲದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಮೇಡಿಪಲ್ಲಿ ಗ್ರಾಮದ ಬಳಿ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆಯಾಗಿದೆ. ಇದರಿಂದ ಇಡೀ ಪ್ರದೇಶದ ವಾತಾವರಣ ತಂಪಾಗಿದೆ. ಹೊಲಗಳು ಹಸಿರಾಗಿವೆ. ಇಡೀ ಸುತ್ತ ಮುತ್ತಲಿನ ಪ್ರದೇಶದಲ್ಲಿ ಆಹ್ಲಾದಕರ ವಾತಾವರಣ ನಿರ್ಮಾಣವಾಗಿದೆ. 

 

 

ಇದರಿಂದಾಗಿ ಆ ಜಾಗದಲ್ಲಿ ಎರಡು ಹಾವುಗಳ ಮಿಲನ ನಡೆದಿದೆ. ಹಸಿರು ಗದ್ದೆಯ ಮಧ್ಯೆ ಎರಡು ಹಾವುಗಳ ಮಿಲನದ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನು ನೋಡಿದ ನೆಟ್ಟಿಗರು ಅಚ್ಚರಿ ಪಡುತ್ತಿದ್ದಾರೆ.  

ಇದನ್ನೂ ಓದಿ: Viral Video: ʼಬುಲೆಟ್‌ʼ ಇಳಿದು ಓಡಿದ್ರೂ ಅಟ್ಟಾಡಿಸಿ ಮಹಿಳೆಗೆ ತಿವಿದ ಹಸು!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News