ಭಾರತೀಯ ನೌಕಾಪಡೆಯ ಐಎನ್ಎಸ್ ಕೊಚ್ಚಿ ಮತ್ತು ಐಎನ್ಎಸ್ ಕೋಲ್ಕತಾ 111 ಜನರನ್ನು ರಕ್ಷಿಸಿದ್ದು, ಕಡಲಾಚೆಯ ನೆರವು ಹಡಗು (ಒಎಸ್ವಿ) 'ಗ್ರೇಟ್ಶಿಪ್ ಅಹಲ್ಯ' 17 ಜನರನ್ನು ರಕ್ಷಿಸಿದೆ ಮತ್ತು ಒಎಸ್ವಿ 'ಓಷನ್ ಎನರ್ಜಿ' 18 ಜನರನ್ನು ರಕ್ಷಿಸಿದೆ.
Cyclone Tauktae: ಇತ್ತೀಚಿನ ಹವಾಮಾನ ಮುನ್ಸೂಚನೆ (ಐಎಂಡಿ ಮುನ್ಸೂಚನೆ) ಪ್ರಕಾರ, ಚಂಡಮಾರುತ ಸೋಮವಾರ ಮಧ್ಯಾಹ್ನ ಗುಜರಾತ್ ತೀರಕ್ಕೆ ಅಪ್ಪಳಿಸಬಹುದು. ಆ ಸಮಯದಲ್ಲಿ, ಚಂಡಮಾರುತದ ವೇಗ ಗಂಟೆಗೆ 180 ಕಿ.ಮೀ. ಇರಲಿದೆ ಎಂದು ತಿಳಿದುಬಂದಿದೆ.
ಚಂಡಮಾರುತದ ಮುನ್ಸೂಚನೆಯ ಕುರಿತು ಕೇರಳದ ಮೀನುಗಾರರಿಗೆ ಭಾರತ ಹವಾಮಾನ ಇಲಾಖೆ ನೀಡಿದ ಎಚ್ಚರಿಕೆಯ ಮೇರೆಗೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಗುರುವಾರ (ಮೇ 13) ಕರಾವಳಿಯ ಎಲ್ಲಾ ಮೀನುಗಾರಿಕೆ ಚಟುವಟಿಕೆಗಳ ಮೇಲೆ ಹೆಚ್ಚಿನ ಸೂಚನೆ ನೀಡುವವರೆಗೆ ನಿಷೇಧ ಹೇರಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.