Weird News: ನಿಮ್ಮ ಬ್ಯಾಂಕ್ ಖಾತೆಯಲ್ಲಿ 35 ಸಾವಿರ ರೂಪಾಯಿ ಇದ್ದರೆ, ಒಂದು ದೇಶಕ್ಕೆ ಹೋಗುವ ಮೂಲಕ ನೀವು ಮಿಲಿಯನೇರ್ ಆಗಬಹುದು. ಅಂದರೆ ಇಷ್ಟು ಹಣದಿಂದ ಭಾರತದಲ್ಲಿ ಬಡವ ಎಂದು ಕರೆಯಲ್ಪಡುವವರೂ ಕೂಡ ಈ ದೇಶದಲ್ಲಿ ಶ್ರೀಮಂತರಾಗಬಹುದು. Business News In Kananda
Poverty in India: 2005-06 ರಿಂದ 2019-21ರವರೆಗೆ ಭಾರತದಲ್ಲಿ 41.5 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. 2005-06ರಲ್ಲಿ ಭಾರತದಲ್ಲಿ ಸುಮಾರು 645 ಮಿಲಿಯನ್ ಜನರು ಬಡತನದಲ್ಲಿದ್ದರು.
ವಿಯೆಟ್ನಾಂನಲ್ಲಿ ವಾಸಿಸುವ ಈ ಮಹಿಳೆ ತಾನು ಕೇವಲ 22 ನೇ ವಯಸ್ಸಿನಲ್ಲಿ ಆಹಾರವನ್ನು ಸೇವಿಸುವುದನ್ನು ನಿಲ್ಲಿಸಿದೆ ಎಂದು ಹೇಳಿಕೊಂಡಿದ್ದಾಳೆ. ಅಂದರೆ, ಮಹಿಳೆ ಘನ ಆಹಾರವನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದರು.
ಕೊರೊನಾ ಆಗತಾನೆ ಹರಡಿದಾಗ ವಿಯೆಟ್ನಾಂ ದೇಶವು ವಿಮಾನ ನಿಲ್ದಾಣಗಳು ಮತ್ತು ಕಟ್ಟುನಿಟ್ಟಾದ ನಿಲುಗಡೆ ಮತ್ತು ಮೇಲ್ವಿಚಾರಣೆ, ಪ್ರಯಾಣಿಕರ ಆರಂಭಿಕ ಸ್ಕ್ರೀನಿಂಗ್ ಮತ್ತು ಮಾನಿಟರಿಂಗ್ ಮೂಲಕ ಕೊರೊನಾವೈರಸ್ ನ್ನು ನಿಯಂತ್ರಿಸಲು ಯಶಸ್ವಿಯಾಗಿತ್ತು.ಆದರೆ ಈಗ ಹರಡುತ್ತಿರುವ ಹೊಸ ವೈರಸ್ ವಿಯೆಟ್ನಾಂಗೆ ತಲೆ ನೋವಾಗಿ ಪರಿಣಮಿಸಿದೆ.
ಚೀನಾಕ್ಕೆ ಪಾಠ ಕಲಿಸಲು ಪ್ರಯತ್ನಿಸುತ್ತಿರುವ ಭಾರತ ಈಗ ಅದಕ್ಕೆ ಮತ್ತೊಂದು ಹೊಡೆತ ನೀಡಲಿದೆ. ಅವರು ತಮ್ಮ ಪ್ರತಿಸ್ಪರ್ಧಿ ದೇಶ ವಿಯೆಟ್ನಾಂನೊಂದಿಗೆ ದಕ್ಷಿಣ ಚೀನಾ ಸಮುದ್ರದಲ್ಲಿ ನೌಕಾ ವ್ಯಾಯಾಮವನ್ನು ನಡೆಸಲಿದ್ದಾರೆ. ಈ ವ್ಯಾಯಾಮದಲ್ಲಿ ಭಾಗವಹಿಸಲು ಭಾರತದ ಯುದ್ಧನೌಕೆ 'ಐಎನ್ಎಸ್ ಕಿಲ್ಟನ್' ವಿಯೆಟ್ನಾಂ ತಲುಪಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಿಯೆಟ್ನಾಂನ ರಕ್ಷಣಾ ಸಚಿವ ಜನರಲ್ ಜುವಾನ್ ಲಿಚ್ ನಡುವೆ ವರ್ಚ್ಯುವಲ್ ಸಭೆ ನಡೆದಿದೆ. ಈ ಸಭೆಯಲ್ಲಿ ಉಭಯ ದೇಶಗಳ ನಡುವಿನ ಸಂಬಂಧವನ್ನು ಬಲಪಡಿಸುವ ಕುರಿತು ಚರ್ಚೆ ನಡೆಯಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.