ಲಡಾಖ್ ನ ಕೇಂದ್ರಾಡಳಿತ ಪ್ರದೇಶ ಲೇಹ್ ನ ಮತ್ತು ಶ್ಯೋಕ್ ನದಿ ಕಣಿವೆಯ ನಡುವಿನ 17,688 ಅಡಿ ಎತ್ತರದ ಚಾಂಗ್ ಲಾ ಪಾಸ್ನಲ್ಲಿ ಹಿಮಪಾತದ ನಡುವೆ ಸಿಲುಕಿದ್ದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 80 ಜನರನ್ನು ಭಾರತೀಯ ಸೇನೆ ರಕ್ಷಿಸಿದೆ.
Indian Army Recruitment 2024: ದೈಹಿಕ ಸಾಮರ್ಥ್ಯ ಪರೀಕ್ಷೆ, ಹೊಂದಿಕೊಳ್ಳುವಿಕೆ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ಆನ್ಲೈನ್ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
Army Recruitment Rally Notification: ಚಿತ್ತೂರು ಜಿಲ್ಲೆಯ ಸೇನಾ ನೇಮಕಾತಿ ರ್ಯಾಲಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾ ಸೈನಿಕ ಕಲ್ಯಾಣ ಇಲಾಖೆ ಅಧಿಕಾರಿ ವಿಜಯ ಶಂಕರ ರೆಡ್ಡಿ ತಿಳಿಸಿದ್ದಾರೆ.
Women's Day 2024: ಉಮ್ಲಿಂಗ್ ಲಾದಲ್ಲಿ ನೆಲೆಗೊಂಡಿರುವ ವಿಶ್ವದ ಅತಿ ಎತ್ತರದ ಮೋಟಾರು ರಸ್ತೆಯ ಸುರಕ್ಷತೆಯ ಜವಾಬ್ದಾರಿಯನ್ನು ಅವರು ಹೊಂದಿದ್ದಾರೆ. 2024 ರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ, ಪರ್ವತಗಳನ್ನು ಭೇದಿಸಿ ದೇಶದ ಭದ್ರತೆಗಾಗಿ ನೀಲನಕ್ಷೆಯನ್ನು ರಚಿಸುತ್ತಿರುವ ಕರ್ನಲ್ ಪೊನುಂಗ್ ಡೋಮಿಂಗ್ ಬಗ್ಗೆ ತಿಳಿಯಿರಿ.
Indian Army Agniveer Recruitment 2024: ಫೆಬ್ರವರಿ 8ರಿಂದ ʼಅಗ್ನಿವೀರ್ʼ ನೇಮಕಾತಿ ರ್ಯಾಲಿಗಾಗಿ ನೋಂದಣಿ ಪ್ರಾರಂಭಿಸಿದ್ದು, ಮಾ.22 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು ಸೇನೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.
Recruitment In Indian Army: ಭಾರತೀಯ ಸೇನೆಯಲ್ಲಿ ಸೋಲ್ಜರ್ ಟೆಕ್ನಿಕಲ್ ನರ್ಸಿಂಗ್ ಸಹಾಯಕ ಹುದ್ದೆಗಳಿಗೆ ಬಂಪರ್ ನೇಮಕಾತಿ ಪ್ರಕಟಗೊಂಡಿದೆ. ಭಾರತೀಯ ಸೇನೆಯು ವಲಯವಾರು ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಈ ಕುರಿತಂತೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಅಗ್ನಿಪತ್ ಯೋಜನೆ ದೇಶ ಹಾಗೂ ರಾಷ್ಟ್ರ ಭದ್ರತೆಗೆ ಸೂಕ್ತವಲ್ಲ. ನಮ್ಮ ದೇಶದ ಭದ್ರತೆ ಜತೆ ರಾಜಿ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಜಿ ಸೈನಿಕರು ಆರೋಪಿಸಿದ್ದಾರೆ.ಅವರು ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಹೆಲಿಕಾಪ್ಟರ್ ಡ್ರೋನ್: ಈ ಹೆಲಿಕಾಪ್ಟರ್ ಡ್ರೋನ್ ಅನ್ನು ನಾರ್ವೆ ಮೂಲದ ಪ್ರಾಕ್ಸ್ ಡೈನಾಮಿಕ್ಸ್ ಎಂಬ ಕಂಪನಿ ಅಭಿವೃದ್ಧಿಪಡಿಸಿದೆ. ಇದು 10 ಸೆಂ.ಮೀ ಉದ್ದ ಮತ್ತು 2.5 ಸೆಂ.ಮೀ ಅಗಲ ಮತ್ತು ಸರಿಸುಮಾರು ನಿಮ್ಮ ಮುಷ್ಟಿಯ ಗಾತ್ರವನ್ನು ಹೊಂದಿದೆ. ಇದನ್ನು 20 ನಿಮಿಷಗಳ ಕಾಲ ನಿರಂತರವಾಗಿ ಹಾರಿಸಬಹುದು.
Encounter In Shopian: ದಕ್ಷಿಣ ಕಾಶ್ಮೀರ ಜಿಲ್ಲೆಯ ಕಥೋಹಲನ್ ಪ್ರದೇಶದಲ್ಲಿ ಉಗ್ರಗಾಮಿಗಳ ಉಪಸ್ಥಿತಿಯ ಬಗ್ಗೆ ಮಾಹಿತಿ ನೀಡಿದ ನಂತರ ಭದ್ರತಾ ಪಡೆಗಳ ಸಿಬ್ಬಂದಿ ಕಾರ್ಡನ್ ಮತ್ತು ಸರ್ಚ್ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.
ವಿಶೋರದ್ ನಲ್ಲಿ ಪ್ರೊಪಲ್ಷನ್ಗಾಗಿ ಡ್ಯುಯಲ್ ಥ್ರಸ್ಟ್ ಸಾಲಿಡ್ ಮೋಟರ್ ಅಳವಡಿಸಲಾಗಿದೆ. ಇದು ಸಣ್ಣದಾದ ರಿಯಾಕ್ಷನ್ ಕಂಟ್ರೋಲ್ ಸಿಸ್ಟಮ್ (ಆರ್ಸಿಎಸ್) ಅನ್ನು ಹೊಂದಿದ್ದು, ಇದು ಸಂಚಾರದಲ್ಲಿರುವ ವಾಹನದ ಕೋನ ಮತ್ತು ಸ್ಥಿರತೆಯನ್ನು ನಿಯಂತ್ರಿಸಲು ನೆರವಾಗುತ್ತದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಭಾರತೀಯ ಸೇನೆ ಹಾಗೂ ಇತರೆ ಯೂನಿಫಾರ್ಮ ಸೇವೆಗಳಿಗೆ ಸೇರಬಯಸುವ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ 2023-24 ನೇ ಸಾಲಿನಲ್ಲಿ ಆಯ್ಕೆಯ ಪೂರ್ವ ಸಿದ್ದತೆ ಬಗ್ಗೆ ವೃತ್ತಿ ಮಾರ್ಗದರ್ಶನ ಹಾಗೂ ತರಬೇತಿಯನ್ನು ಉಚಿತವಾಗಿ ನೀಡುತ್ತಿದ್ದು, ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಆಗಸ್ಟ್. 16, 2023 – ಬೋಯಿಂಗ್ [NYSE: BA] ಅರಿಜೋನಾದ ಮೆಸಾದಲ್ಲಿ ಭಾರತೀಯ ಸೇನೆಯ ಅಪಾಚೆಗಳ ಉತ್ಪಾದನೆಯನ್ನು ಪ್ರಾರಂಭಿಸುತ್ತಿದೆ. ಕಂಪನಿಯು ಭಾರತೀಯ ಸೇನೆಯ ಅವಶ್ಯಕತೆಗಳನ್ನು ಪೂರೈಸುವ ಒಟ್ಟು ಆರು AH-64E ಅಪಾಚೆಗಳನ್ನು ಒದಗಿಸಲಿದೆ.ಈ ವರ್ಷದ ಆರಂಭದಲ್ಲಿ, ಟಾಟಾ ಬೋಯಿಂಗ್ ಏರೋಸ್ಪೇಸ್ ಲಿಮಿಟೆಡ್ (TBAL) ಭಾರತದ ಹೈದರಾಬಾದ್ನಲ್ಲಿರುವ ತನ್ನ ಸುಧಾರಿತ ಸ್ಥಾವರದಿಂದ ಭಾರತೀಯ ಸೇನೆಯ ಮೊದಲ AH-64 ಅಪಾಚೆ ವಿಮಾನವನ್ನು ವಿತರಿಸಿತು.
Soldier missing in Kulgam: ಕುಲ್ಗಾಮ್ ನ ಅಷ್ಟಾಲ್ ಪ್ರದೇಶದ ನಿವಾಸಿ ಜಾವಿದ್ ಅಹ್ಮದ್ ವಾನಿ ಅವರ ಪುತ್ರ ಮುಹಮ್ಮದ್ ಅಯ್ಯೂಬ್ ವಾನಿ ನಿನ್ನೆ ಸಂಜೆಯಿಂದ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
India-China Relations: ಈ ಎರಡು ವರ್ಷಗಳ ಕೋರ್ಸ್ ನಲ್ಲಿ 10 ಅಧಿಕಾರಿಗಳು ಮತ್ತು 30 ಸೈನಿಕರಿಗೆ ಮ್ಯಾಂಡರಿನ್ ಭಾಷೆಯನ್ನು ಕಲಿಸಲಾಗುತ್ತದೆ. ಆದರೆ ಗಾಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯ ನಂತರ, ಸೇನೆಯು ಈಗ ಅಂತಹ ಕೋರ್ಸ್ ಗಳ ಸಂಖ್ಯೆಯನ್ನು ನಾಲ್ಕಕ್ಕೆ ಹೆಚ್ಚಿಸಿದೆ.
Special Forces of India: ಜಲ, ಭೂಮಿ ಮತ್ತು ಗಾಳಿಯಲ್ಲಿ ಕಾರ್ಯಾಚರಣೆ ಕೈಗೊಳ್ಳಬಲ್ಲ ಸಾಮಾರ್ಥ್ಯ ಈ ಪಡೆಗಿದೆ. ಯುದ್ಧದಲ್ಲಿ ಶತ್ರುಗಳ ಹೆಡೆಮುರಿ ಕಟ್ಟುವ ದೇಶದ ಐದು ಮಾರಕ ಕಮಾಂಡೋ ಪಡೆಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.