ಟೀಂ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ರೋಚಕ ಟಿ20 ಸರಣಿ ನಡೆಯುತ್ತಿದೆ. ಈ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಅಮೋಘ ಆಟ ಪ್ರದರ್ಶಿಸುತ್ತಿದೆ. ತಂಡದ ಆಟಗಾರರ ಜತೆಗೆ ಅವರ ಪತ್ನಿಯೂ ಸುದ್ದಿಯಾಗುತ್ತಿದ್ದಾರೆ. ಪಂದ್ಯದ ವೇಳೆ ಕೆಲ ಆಟಗಾರರ ಪತ್ನಿಯೂ ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ.
ರಿಷಭ್ ಪಂತ್ ನಾಯಕತ್ವದಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಸತತ 2 ಪಂದ್ಯಗಳಲ್ಲಿ ಹೀನಾಯ ಸೋಲನ್ನು ಎದುರಿಸಬೇಕಾಯಿತು. ಸರಣಿ ಸೋಲಿನಿಂದ ಪಾರಾಗಲು ಪಂತ್ 3ನೇ ಟಿ-20 ಪಂದ್ಯದಲ್ಲಿ ತಂಡದಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ.
ತಂಡದ ಕಳಪೆ ಬೌಲಿಂಗ್ನಿಂದಾಗಿ ಭಾರತ ಸೋಲನುಭವಿಸಿತು, ಹೀಗಾಗಿ ಟೀಂ ಇಂಡಿಯಾ ಪ್ಲೇಯಿಂಗ್ XI ನಲ್ಲಿ ಬದಲಾವಣೆ ಇದೆ, ಆದರೆ ಯುವ ಆಟಗಾರನಿಗೆ ತಂಡದಲ್ಲಿ ಸ್ಥಾನ ಸಿಗುವುದು ಇನ್ನೂ ಕಷ್ಟಕರವಾಗಿದೆ.
ಕೆಎಲ್ ರಾಹುಲ್ ಅವರು ಈ 5 ಪಂದ್ಯಗಳ ಟಿ 20 ಅಂತರರಾಷ್ಟ್ರೀಯ ಸರಣಿಯಲ್ಲಿ ಟೀಮ್ ಇಂಡಿಯಾದ ನಾಯಕರಾಗಿರಬೇಕಿತ್ತು, ಆದರೆ ಅವರು ಗಾಯದ ಕಾರಣ ಸಂಪೂರ್ಣ ಸರಣಿಯಿಂದ ಹೊರಗುಳಿದಿದ್ದಾರೆ. ಈಗ ಇವರ ಸ್ಥಾನ ತುಂಬಾ ಈ ಆಟಗಾರರು ಮೈದಾನಕ್ಕೆ ಇಳಿಯಲಿದ್ದಾರೆ. ಅವರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಕಳೆದ ಕೆಲವು ವರ್ಷಗಳಲ್ಲಿ ಟೀಂ ಇಂಡಿಯಾದ ಬೌಲಿಂಗ್ ತುಂಬಾ ಬಲಿಷ್ಠವಾಗಿದೆ. ವೇಗದ ಬೌಲರ್ಗಳ ಬಲದಿಂದ ಭಾರತ ವಿಶ್ವದ ಕ್ರಿಕೆಟ್ ಟೀಂಗಳಿಗೆ ತೊಡೆ ತಟ್ಟುತ್ತಿದೆ. ಕ್ಯಾಪ್ಟನ್ ಕೆಎಲ್ ರಾಹುಲ್ ದಕ್ಷಿಣ ಆಫ್ರಿಕಾ ವಿರುದ್ಧ ಮೂವರು ಬೌಲರ್ಗಳಿಗೆ ಅವಕಾಶ ನೀಡಲಿದ್ದಾರೆ.
ಈ ಪಿಚ್ಗಳಲ್ಲಿ ಧೂಳಿಪಟ ಮಾಡಲು ಟೀಂ ಇಂಡಿಯಾ ಮ್ಯಾಜಿಕ್ ಬೌಲರ್ ಗಳನ್ನು ಹೊಂದಿದೆ. ಅದ್ರಲ್ಲೂ ಒಬ್ಬ ಮಾಂತ್ರಿಕ ಬೌಲರ್ ಬಗ್ಗೆ ಇಂದು ನಿಮಗೆ ಹೇಳಲೇಬೇಕು. ಈ ಆಟಗಾರರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..
ಟೀಂ ಇಂಡಿಯಾ ಜೂನ್ 9 ರಿಂದ 5 ಪಂದ್ಯಗಳ ಟಿ20 ಸರಣಿಯಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಈ ಸರಣಿಯಲ್ಲಿ ಹಲವು ಆಟಗಾರರ ಪ್ರದರ್ಶನಕ್ಕೆ ವಿಶೇಷ ಗಮನ ನೀಡಲಾಗುವುದು. ಈ ವರ್ಷಾಂತ್ಯದಲ್ಲಿ ಟಿ20 ವಿಶ್ವಕಪ್ ಕೂಡ ನಡೆಯಲಿದ್ದು, ಕೆಲ ಆಟಗಾರರಿಗೆ ಅವಕಾಶ ಸಿಗಲಿದೆ ಎಂಬುದು ಇದರ ಹಿಂದಿನ ಕಾರಣ. ಈ ನಡುವೆ ಭಾರತದ ಮಾಜಿ ಬ್ಯಾಟ್ಸ್ಮನ್ ಸುನಿಲ್ ಗವಾಸ್ಕರ್ ಇಬ್ಬರು ಆಟಗಾರರನ್ನು ಹಾಡಿ ಹೊಗಳಿದ್ದಾರೆ. ಆ ತಗಾರರು ಯಾರು? ಯಾಕೆ ಹೊಗಳಿದ್ದಾರೆ? ಇಲ್ಲಿದೆ ನೋಡಿ.
ಟೀಂಗೆ ಈಗ ಇಬ್ಬರು ಅಪಾಯಕಾರಿ ವೇಗದ ಬೌಲರ್ಗಳನ್ನ, ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಅಂತಾರಾಷ್ಟ್ರೀಯ ಸರಣಿಯ ಪ್ಲೇಯಿಂಗ್ 11ನೇ ನಲ್ಲಿ ಅವಕಾಶ ಸಿಗಲಿದೆ. ಈ 2 ವೇಗದ ಬೌಲರ್ಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಈ ಪಂದ್ಯದಲ್ಲಿ ರಾಹುಲ್ ಮತ್ತೊಮ್ಮೆ ಓಪನರ್ ರುತುರಾಜ್ ಗಾಯಕ್ವಾಡ್ಗೆ ಅವಕಾಶ ನೀಡಲಿಲ್ಲ, ಇದು ಹೀಗೆಯೇ ಮುಂದುವರಿದರೆ, ಬೆಂಚ್ ಮೇಲೆ ಕುಳಿತು ಈ ಆಟಗಾರನ ವೃತ್ತಿಜೀವನಕ್ಕೆ ಕತ್ತರಿ ಬೀಳಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.