ಅಡುಗೆ ರುಚಿಯನ್ನು ಹೆಚ್ಚಿಸುವ ಕರಿಬೇವು ಹಲವು ಆರೋಗ್ಯ ಸಮಸ್ಯೆಗಳಿಗೆ ದಿವ್ಯೌಷಧವಾಗಿದೆ. ಕರಿಬೇವಿನ ಸೊಪ್ಪನ್ನು ತಿನ್ನುವುದರಿಂದ ಹೃದ್ರೋಗ, ಕ್ಯಾನ್ಸರ್ ಸಮಸ್ಯೆಯಿಂದಲೂ ದೂರ ಉಳಿಯಬಹುದು ಎಂದು ಹೇಳಲಾಗುತ್ತದೆ.
ಚೀಸ್ ತಿಂದರ್ ದಪ್ಪ ಆಗ್ತೀವಿ ಅನ್ನೋದು ಹಲವರ ನಂಬಿಕೆ. ಆದರೆ ಚೀಸ್ ತಿನ್ನುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಚೀಸ್ ವಿಟಮಿನ್ ಎ, ವಿಟಮಿನ್ ಬಿ12, ಸತು, ರಂಜಕ ಸೇರಿದಂತೆ ಹಲವು ಅಂಶಗಳನ್ನು ಹೊಂದಿದೆ. ಒಂದು ಸ್ಲೈಸ್ ಚೀಸ್ ಒಂದು ಲೋಟ ಹಾಲಿಗೆ ಸಮ.
Zumba Dance Workout: ಅನೇಕ ಜನರಿಗೆ ಜುಂಬಾ ಡ್ಯಾನ್ಸ್ ವರ್ಕೌಟ್ (Zumba Dance Workout) ಒಂದು ಹವ್ಯಾಸವಾಗಿದೆ. ಆದರೆ ಈ ರೀತಿಯ ವ್ಯಾಯಾಮವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ ಎಂದು ನಿಮಗೆ ತಿಳಿದಿದೆಯೇ?
ಆಧ್ಯಾತ್ಮಿಕ ಧ್ಯಾನವನ್ನು ಪ್ರಪಂಚದಾದ್ಯಂತ ವಿವಿಧ ಧರ್ಮಗಳು ಮತ್ತು ಸಂಸ್ಕೃತಿಗಳಲ್ಲಿ ಬಳಸಲಾಗುತ್ತದೆ.ಕೆಲವರು ಇದನ್ನು ಒತ್ತಡ ಮತ್ತು ವಿಶ್ರಾಂತಿಗಾಗಿ ಬಳಸುತ್ತಾರೆ, ಇತರರು ತಮ್ಮ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಲು ಬಳಸುತ್ತಾರೆ, ಮತ್ತು ಕೆಲವರು ತಮಗಿಂತ ಹೆಚ್ಚಿನದರೊಂದಿಗೆ ತಮ್ಮ ಸಂಪರ್ಕವನ್ನು ಜಾಗೃತಗೊಳಿಸಲು ಮತ್ತು ಗಾಢವಾಗಿಸಲು ಇದನ್ನು ಬಳಸುತ್ತಾರೆ.
ಅನೇಕ ವೈಜ್ಞಾನಿಕ ಅಧ್ಯಯನಗಳು ಧ್ಯಾನವು ಹೇಗೆ ವಿಶ್ರಾಂತಿ ಪ್ರಯೋಜನಗಳನ್ನು ನೀಡುತ್ತದೆ ಎನ್ನುವುದರ ಕುರಿತಾಗಿ ತಿಳಿಸಿವೆ.ಕೆಲವರು ಅದರ ಸಕಾರಾತ್ಮಕ ಪರಿಣಾಮಗಳ ಕುರಿತಾಗಿಯೂ ಕೂಡ ಚರ್ಚಿಸಿದ್ದಾರೆ.ಹಾಗಾಗಿ ಈಗ ನಾವು ಈ ಆಧ್ಯಾತ್ಮಿಕ ಧ್ಯಾನದ ಕುರಿತಾಗಿ ಈ ಸಂಕ್ಷಿಪ್ತವಾಗಿ ತಿಳಿದುಕೊಳ್ಳುವುದು ಅಗತ್ಯವಾಗಿದೆ.
Soaked Peanut Health Benefits - ಜೀವಸತ್ವಗಳು (Vitamins) ಮತ್ತು ಖನಿಜಗಳಿಂದ (Minarals) ಸಮೃದ್ಧವಾಗಿರುವ ಕಡಲೆಕಾಯಿಗಳು (Peanuts) ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ.
ಬೆಳಗ್ಗಿನ ಹೊತ್ತಿನಲ್ಲಿ ವಾತಾವರಣದಲ್ಲಿ ಅತ್ಯಂತ ಹೆಚ್ಚು ಆಕ್ಸಿಜನ್ ಇರುತ್ತದೆ. ಜೊತೆಗೆ ಗಾಳಿ ಕೂಡಾ ಶುದ್ಧವಾಗಿರುತ್ತದೆ. ಇದನ್ನು ಉಸಿರಾಡಿದರೆ ನ್ಯಾಚುರಲ್ಲಾಗಿ ನವಚೈತನ್ಯ ಮೂಡುತ್ತದೆ.
ಚೆಂಡು ಹೂವಿನಲ್ಲಿ ಹಲವಾರು ತತ್ವಗಳಿದ್ದು, ಇವು ಅತ್ಯುತ್ತಮ ನೋವು ನಿವಾರಕಗಳಾಗಿ ಕೆಲಸ ಮಾಡುತ್ತವೆ. ಅಷ್ಟೇ ಅಲ್ಲ ಗಾಯ ನಿವಾರಣೆಗೆ ಇವು ತುಂಬಾ ಪರಿಣಾಮಕಾರಿ ಸಾಬೀತಾಗುತ್ತವೆ. ಹೀಗಾಗಿ ಮನೆಯ ಅಲಂಕಾರಕ್ಕೆ ಬಳಸಲಾಗಿರುವ ಚೆಂಡು ಹೂವುಗಳನ್ನು ಬಳಕೆಯ ನಂತರ ಒಣಗಿಸಿ ಸಂಗ್ರಹಿಸಿಡಿ.
ದೇಸಿ ತುಪ್ಪವಿಲ್ಲದೆ ಭಾರತೀಯ ಆಹಾರದ ರುಚಿಯನ್ನು ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಆದರೆ ದೇಶದಲ್ಲಿ ಇಂದಿಗೂ ಕೆಲ ಮಹಿಳೆಯರು ತುಪ್ಪದ ಹೆಸರನ್ನು ಕೇಳಿದ ತಕ್ಷಣ ಮುಖ ಸಿಂಡರಿಸಲು ಪ್ರಾರಂಭಿಸುತ್ತಾರೆ, ಏಕೆಂದರೆ ಇದು ತೂಕ ಇದು ತೂಕ ಹೆಚ್ಚಳ ಹಾಗೂ ರೋಗಗಳ ಕಾರಣ ಎಂದು ಹೇಳಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.