PM Svanidhi Yojana:ಪ್ರಧಾನ ಮಂತ್ರಿ ಸ್ವಾನಿದಿ ಯೋಜನೆಯಡಿಯಲ್ಲಿ ಲೋನ್ ಪಡೆಯಲು ಯಾವುದೇ ರೀತಿಯ ಶ್ಯುರಿಟಿ ನೀಡುವ ಅಗತ್ಯವಿಲ್ಲ. ಪ್ರಧಾನ ಮಂತ್ರಿ ಸ್ವಾನಿದಿ ಯೋಜನೆಯಡಿ ಸಾಲ ಪಡೆಯಲು ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರೆ ಸಾಕು.
Bharat Rice store :ಭಾರತ್ ಬ್ರಾಂಡ್'ನೊಂದಿಗೆ ಸರ್ಕಾರವು ಏರುತ್ತಿರುವ ಬೆಲೆಗೆ ಕಡಿವಾಣ ಹಾಕಲು ಹೊರಟಿದೆ. ಭಾರತ್ ರೈಸ್, ಭಾರತ್ ಹಿಟ್ಟು ಮತ್ತು ಭಾರತ್ ದಾಲ್ ಅನ್ನು ಮಾರುಕಟ್ಟೆಗಿಂತ ಅತ್ಯಂತ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ.
National Youth Day 2024: ಭಾರತ ಸರ್ಕಾರವು ಹಲವು ಜನೋಪಯೋಗಿ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ದೇಶದ ಯುವಕರನ್ನು ಸ್ವಾವಲಂಬಿಯಾಗಿ, ಸಬಲರನ್ನಾಗಿಸಲು ಕೂಡ ಸರ್ಕಾರವು ಹಲವು ರೀತಿಯ ಯೋಜನೆಗಳನ್ನು ನಡೆಸುತ್ತಿದೆ.
Investment Options for Housewife:ಈ ಸ್ಕೀಮ್ ಮೂಲಕ ಗೃಹಿಣಿಯ ಲಕ್ಷದ ಒಡತಿಯಾಗುವ ಕನಸು ನನಸಾಗಬಹುದು. ಮೂಲಕ ಗೃಹಿಣಿ ಕೂಡಾ ದೊಡ್ಡ ಮೊತ್ತದ ಹಣವನ್ನು ಸಂಗ್ರಹಿಸುವುದು ಸಾಧ್ಯವಾಗುತ್ತದೆ.
ಫ್ಯಾನ್, ಇಂಡಕ್ಷನ್ ಒಲೆ ವಿತರಣೆಗೆ ಸರ್ಕಾರ ಮುಂದು. 1 ಕೋಟಿ ಫ್ಯಾನ್ 20 ಲಕ್ಷ ಇಂಡಕ್ಷನ್ ಒಲೆಗಳ ವಿತರಣೆ. ಸಾರ್ವಜನಿಕ ವಲಯದ ಕಂಪನಿಯಿಂದ ಮಾಹಿತಿ ಇಂಗಾಲ ಹೊರಸೂಸುವಿಕೆ 4.5 ಕೋಟಿ ಟನ್ ಇಳಿಕೆ. 12000 ಮೆಗಾ ವ್ಯಾಟ್ ವಿದ್ಯುತ್ ಬೇಡಿಕೆ ಕುಸಿಯಲಿದೆ.
ಮೊದಲ ಗ್ಯಾರಂಟಿಯಿಂದ ಸರ್ಕಾರಕ್ಕೆ ದುಬಾರಿ ಹೊರೆ..! ಶಕ್ತಿ ಯೋಜನೆಯಿಂದ 2,100 ಕೋಟಿ ರೂಪಾಯಿ ಹೊರೆ. 5 ತಿಂಗಳಿಗೆ 2 ಸಾವಿರ ಕೋಟಿ ದಾಟಿದ ʻಶಕ್ತಿʼ ಪ್ರಯಾಣ ವ್ಯಯ. ರಾಜ್ಯದೆಲ್ಲೆಡೆ ಪ್ರತಿನಿತ್ಯ ಲಕ್ಷ ಲಕ್ಷ ಮಹಿಳಾ ಮಣಿಗಳ ಟ್ರಾವೆಲ್ . ಜೂ.11ರಿಂದ ನ.2ರವರೆಗೂ 88.47ಕೋಟಿ ಲೇಡಿಸ್ ಪ್ರಯಾಣ. ಕಳೆದ 145 ದಿನಗಳಲ್ಲಿ 88,47,77,234 ಪ್ರಯಾಣಿಕರು ಸಂಚಾರ.
Investment Options for Housewife:ಈ ಸ್ಕೀಮ್ ಮೂಲಕ ಗೃಹಿಣಿಯ ಲಕ್ಷದ ಒಡತಿಯಾಗುವ ಕನಸು ನನಸಾಗಬಹುದು. ಮೂಲಕ ಗೃಹಿಣಿ ಕೂಡಾ ದೊಡ್ಡ ಮೊತ್ತಡ ಹಣವನ್ನು ಸಂಗ್ರಹಿಸುವುದು ಸಾಧ್ಯವಾಗುತ್ತದೆ.
ಹೆಣ್ಣು ಮಗುವಿನ ಶಿಕ್ಷಣ ಮತ್ತು ಇತರ ಯೋಗಕ್ಷೇಮಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಟಾಪ್ 5 ಯೋಜನೆಗಳ ಮಾಹಿತಿ ಇಲ್ಲಿದೆ. ಈ ಯೋಜನೆಗಳಲ್ಲಿ ಹೆಚ್ಚಿನವು ತೆರಿಗೆ ವಿನಾಯಿತಿ ನೀಡುವುದಲ್ಲದೆ, ಉತ್ತಮ ಬಡ್ಡಿದರಗಳನ್ನು ಕೂಡಾ ನೀಡುತ್ತವೆ.
ಬಡ ಕುಟುಂಬಗಳ ಹೆಣ್ಣು ಮಕ್ಕಳ ಮದುವೆಗೆ ಆರ್ಥಿಕವಾಗಿ ನೆರವು ಒದಗಿಸಌ ಸರ್ಕಾರಗಳು ಅನೇಕ ಯೋಜನೆಗಳನ್ನು ನಡೆಸುತ್ತಿವೆ. ಕೇಂದ್ರ ಮತ್ತು ರಾಜ್ಯ ಸರಕಾರದ ವತಿಯಿಂದ ಈ ಯೋಜನೆಗಳನ್ನು ನಡೆಸಲಾಗುತ್ತಿದೆ. ಈ ಯೋಜನೆಗಳಲ್ಲಿ ಒಂದು ಯೋಜನೆಯನ್ನು ಯುಪಿ ಸರ್ಕಾರ ನಡೆಸುತ್ತಿದೆ, ಅದರ ಹೆಸರು 'ಶಾದಿ ಅನುದಾನ್ ಯೋಜನೆ'.
ಭಾರತ ಕೃಷಿ ಪ್ರಧಾನ ರಾಷ್ಟ್ರ. ರೈತರಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ. ರೈತರ ಶ್ರೇಯೋಭಿವೃದ್ಧಿಗಾಗಿ ಕೇಂದ್ರ ಸರ್ಕಾರ, ಇಂತಹ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಈ ಯೋಜನೆಯ ಮೂಲಕ ರೈತರಿಗೆ ಉತ್ತಮ ಬಡ್ಡಿಯನ್ನು ನೀಡುತ್ತಿದೆ. ಹಾಗಿದ್ದರೆ ರೈತರಿಗೆ ಲಾಭ ನೀಡುವ ಆ ಯೋಜನೆ ಯಾವುದು? ಇಲ್ಲಿದೆ ನೋಡಿ ಮಾಹಿತಿ.
Ladli Laxmi Yojana Registration: ಈ ಲಾಡ್ಲಿ ಲಕ್ಷ್ಮಿ ಯೋಜನೆಯಡಿ 12ನೇ ತರಗತಿಗೆ ಪ್ರವೇಶ ಪಡೆದಾಗ ಆಕೆಯ ಬ್ಯಾಂಕ್ ಖಾತೆಗೆ ಸರ್ಕಾರದಿಂದ 6 ಸಾವಿರ ರೂ. ಹಣ ಮಂಜೂರಾಗುತ್ತದೆ. ಈ ಯೋಜನೆಯ ಲಾಭ ಪಡೆಯಲು ನೀವು ಒಮ್ಮೆ ಮಾತ್ರ ಅರ್ಜಿ ಸಲ್ಲಿಸಬೇಕು. ನಂತರ ಅರ್ಹ ಹುಡುಗಿಯರಿಗೆ ಸರ್ಕಾರವು ಪ್ರಮಾಣಪತ್ರಗಳನ್ನು ನೀಡುತ್ತದೆ.
Gram UJALA Program: ಕೇವಲ 10 ರೂಪಾಯಿಗೆ 12 ವ್ಯಾಟ್ ಎಲ್ಇಡಿ ಬಲ್ಬ್ ಸಿಗುತ್ತದೆ ಎಂದು ಹೇಳಿದರೆ ನೀವು ನಂಬದೇ ಇರಬಹುದು. ಆದರೆ ಇದು ಸಂಪೂರ್ಣ ಸತ್ಯ. ಸರಕಾರ ಅಗ್ಗದ ಎಲ್ಇಡಿ ಬಲ್ಬ್ಗಳ ಯೋಜನೆಯನ್ನು ಆರಂಭಿಸಿದ್ದು, ಈ ಬಲ್ಬ್ಗಳ ಮೇಲೆ 3 ವರ್ಷಗಳ ಗ್ಯಾರಂಟಿಯನ್ನೂ ನೀಡಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.