ಶಕ್ತಿ ಯೋಜನೆಯಿಂದ 2,100 ಕೋಟಿ ರೂಪಾಯಿ ಹೊರೆ

  • Zee Media Bureau
  • Nov 3, 2023, 05:42 PM IST

ಮೊದಲ ಗ್ಯಾರಂಟಿಯಿಂದ ಸರ್ಕಾರಕ್ಕೆ ದುಬಾರಿ ಹೊರೆ..! ಶಕ್ತಿ ಯೋಜನೆಯಿಂದ 2,100 ಕೋಟಿ ರೂಪಾಯಿ ಹೊರೆ. 5 ತಿಂಗಳಿಗೆ 2 ಸಾವಿರ ಕೋಟಿ ದಾಟಿದ ʻಶಕ್ತಿʼ ಪ್ರಯಾಣ ವ್ಯಯ. ರಾಜ್ಯದೆಲ್ಲೆಡೆ ಪ್ರತಿ‌ನಿತ್ಯ‌ ಲಕ್ಷ ಲಕ್ಷ ಮಹಿಳಾ ಮಣಿಗಳ ಟ್ರಾವೆಲ್  . ಜೂ.11ರಿಂದ ನ.2ರವರೆಗೂ 88.47ಕೋಟಿ ಲೇಡಿಸ್‌ ಪ್ರಯಾಣ. ಕಳೆದ 145 ದಿನಗಳಲ್ಲಿ 88,47,77,234 ಪ್ರಯಾಣಿಕರು ಸಂಚಾರ.

Trending News