Flipkart Big Saving Days 2021: ಫ್ಲಿಪ್‌ಕಾರ್ಟ್‌ನಲ್ಲಿ 40 ಇಂಚಿನ Mi ಸ್ಮಾರ್ಟ್ ಟಿವಿಯನ್ನು 10,000 ರೂ.ಗೆ ಖರೀದಿಸಲು ಉತ್ತಮ ಅವಕಾಶ

Flipkart Big Saving Days 2021: ಫ್ಲಿಪ್‌ಕಾರ್ಟ್ ಮಾರಾಟವು ಡಿಸೆಂಬರ್ 16 ರಿಂದ ಪ್ರಾರಂಭವಾಗಿದೆ, ಇದು ಡಿಸೆಂಬರ್ 21 ರವರೆಗೆ ನಡೆಯಲಿದೆ. ಈ ಮಾರಾಟದ ಸಮಯದಲ್ಲಿ  40-ಇಂಚಿನ ಸ್ಮಾರ್ಟ್ ಟಿವಿಗಳು ದೊಡ್ಡ ರಿಯಾಯಿತಿಗಳನ್ನು ಪಡೆಯುತ್ತಿವೆ. Mi ನ 40-ಇಂಚಿನ ಸ್ಮಾರ್ಟ್ ಟಿವಿಯನ್ನು ಅತ್ಯಂತ ಅಗ್ಗವಾಗಿ ಖರೀದಿಸಬಹುದು. ಹೇಗೆಂದು ತಿಳಿಯೋಣ...  

Written by - Yashaswini V | Last Updated : Dec 16, 2021, 12:48 PM IST
  • ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ಲೈವ್ ಆಗಿದೆ
  • Mi ನ 40-ಇಂಚಿನ ಸ್ಮಾರ್ಟ್ ಟಿವಿಯನ್ನು ಅತ್ಯಂತ ಅಗ್ಗವಾಗಿ ಖರೀದಿಸಬಹುದು
  • 40-ಇಂಚಿನ ಸ್ಮಾರ್ಟ್ ಟಿವಿಗಳು ಮಾರಾಟದ ಸಮಯದಲ್ಲಿ ದೊಡ್ಡ ರಿಯಾಯಿತಿಗಳನ್ನು ಪಡೆಯುತ್ತಿವೆ
Flipkart Big Saving Days 2021:  ಫ್ಲಿಪ್‌ಕಾರ್ಟ್‌ನಲ್ಲಿ 40 ಇಂಚಿನ Mi ಸ್ಮಾರ್ಟ್ ಟಿವಿಯನ್ನು 10,000 ರೂ.ಗೆ ಖರೀದಿಸಲು ಉತ್ತಮ ಅವಕಾಶ title=
Flipkart Big Saving Days

Flipkart Big Saving Days 2021:  Flipkart Big Saving Days Sale ಲೈವ್ ಆಗಿದೆ (Flipkart Big Saving Days Live Now). ಈ ಸೇಲ್ ಇಂದಿನಿಂದ ಅಂದರೆ ಡಿಸೆಂಬರ್ 16 ರಿಂದ ಪ್ರಾರಂಭವಾಗಿದೆ, ಇದು ಡಿಸೆಂಬರ್ 21 ರವರೆಗೆ ನಡೆಯಲಿದೆ. ಫ್ಲಿಪ್‌ಕಾರ್ಟ್ ಮಾರಾಟದಲ್ಲಿ, ನೀವು ಸ್ಮಾರ್ಟ್‌ಫೋನ್‌ಗಳು ಮತ್ತು ಸ್ಮಾರ್ಟ್ ಟಿವಿಗಳ ಮೇಲೆ ಭಾರಿ ರಿಯಾಯಿತಿಗಳನ್ನು ಪಡೆಯುತ್ತೀರಿ. ಮಾರಾಟದ ಸಮಯದಲ್ಲಿ ದೊಡ್ಡ ಗಾತ್ರದ ಸ್ಮಾರ್ಟ್ ಟಿವಿಗಳು ವಿಜೃಂಭಿಸುತ್ತಿವೆ. 40-ಇಂಚಿನ ಸ್ಮಾರ್ಟ್ ಟಿವಿಗಳು ಮಾರಾಟದ ಸಮಯದಲ್ಲಿ ದೊಡ್ಡ ರಿಯಾಯಿತಿಗಳನ್ನು ಪಡೆಯುತ್ತಿವೆ. ನೀವು ಸಹ ಕಡಿಮೆ  ಬಜೆಟ್  ನಲ್ಲಿ ಸ್ಮಾರ್ಟ್ ಟಿವಿಯನ್ನು ಖರೀದಿಸಲು ಯೋಚಿಸುತ್ತಿದ್ದರೆ, ನೀವು ಮಾರಾಟದ ಲಾಭವನ್ನು ಪಡೆಯಬಹುದು. ಈ ಮಾರಾಟದಲ್ಲಿ Mi ಯ 40-ಇಂಚಿನ ಸ್ಮಾರ್ಟ್ ಟಿವಿ (Mi 4A Horizon Edition 40 inch Android TV) ಅತ್ಯಂತ ಅಗ್ಗವಾಗಿ ಖರೀದಿಸಬಹುದು. ಹೇಗೆಂದು ತಿಳಿಯೋಣ...

ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್: Mi 4A ಹೊರೈಸನ್ ಆವೃತ್ತಿ 40 ಇಂಚಿನ ಆಂಡ್ರಾಯ್ಡ್ ಟಿವಿ ಕೊಡುಗೆಗಳು:
Mi 4A Horizon Edition 40 ಇಂಚಿನ Android TV ಯ ಬಿಡುಗಡೆಯ ಬೆಲೆ 29,999 ರೂ. ಆಗಿದೆ, ಆದರೆ TV ಮಾರಾಟದಲ್ಲಿ 22,999 ರೂ.ಗೆ ಲಭ್ಯವಿದೆ. ಅಂದರೆ ಟಿವಿಯಲ್ಲಿ ಶೇ.23ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಇದಲ್ಲದೇ ಬ್ಯಾಂಕ್ ಆಫರ್‌ಗಳು ಮತ್ತು ಎಕ್ಸ್‌ಚೇಂಜ್ ಆಫರ್‌ಗಳ ಮೂಲಕ ಟಿವಿಯ ಬೆಲೆ ಮತ್ತಷ್ಟು ಕಡಿಮೆಯಾಗಲಿದೆ.

ಇದನ್ನೂ ಓದಿ-  Flipkart Big Saving Days Sale: ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್ ಟಿವಿಗಳಲ್ಲಿ ಅದ್ಭುತ ರಿಯಾಯಿತಿ

ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್: Mi 4A ಹೊರೈಜನ್ ಆವೃತ್ತಿ 40 ಇಂಚಿನ ಆಂಡ್ರಾಯ್ಡ್ ಟಿವಿ ಬ್ಯಾಂಕ್ ಆಫರ್:
ನೀವು SBI ಕ್ರೆಡಿಟ್ ಕಾರ್ಡ್ (SBI Credit Card) ಮೂಲಕ ಪಾವತಿಸಿದರೆ, ನೀವು 10% ತ್ವರಿತ ರಿಯಾಯಿತಿಯನ್ನು ಪಡೆಯುತ್ತೀರಿ. ಅಂದರೆ, ನಿಮಗೆ 1500 ರೂಪಾಯಿಗಳ ರಿಯಾಯಿತಿ ಸಿಗುತ್ತದೆ. ಅಂದರೆ, ಟಿವಿಯ ಬೆಲೆ 21,499 ರೂ. ಆಗಲಿದೆ. ಅದರ ನಂತರ ಮತ್ತೊಂದು ಕೊಡುಗೆ ಇದೆ, ಇದು ಟಿವಿಯ ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡುತ್ತದೆ.

ಇದನ್ನೂ ಓದಿ-  Jio Cheapest Plan: Jio ಬಿಡುಗಡೆ ಮಾಡಿದೆ ಕೇವಲ ಒಂದು ರೂಪಾಯಿ ರಿಚಾರ್ಜ್ ಪ್ಲಾನ್, 30 ದಿನಗಳವರೆಗೆ ಸಿಗಲಿದೆ ಈ ಎಲ್ಲಾ ಪ್ರಯೋಜನ

ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್: Mi 4A ಹೊರೈಜನ್ ಆವೃತ್ತಿ 40 ಇಂಚಿನ ಆಂಡ್ರಾಯ್ಡ್ ಟಿವಿ ಎಕ್ಸ್‌ಚೇಂಜ್ ಆಫರ್
Mi 4A Horizon ಆವೃತ್ತಿ 40 ಇಂಚಿನ Android TV ಮೇಲೆ ರೂ.11,000 ಗಳ ವಿನಿಮಯ ಕೊಡುಗೆ ಕೂಡ ಲಭ್ಯವಿದೆ. ನೀವು ಹಳೆಯ ಟಿವಿಯನ್ನು ವಿನಿಮಯ ಮಾಡಿಕೊಂಡರೆ, ನೀವು ಇಷ್ಟು ರಿಯಾಯಿತಿ ಪಡೆಯಬಹುದು. ಟಿವಿಯ ಸ್ಥಿತಿಯು ಉತ್ತಮವಾಗಿದ್ದಾಗ ಮತ್ತು ಮಾದರಿಯು ಇತ್ತೀಚಿನದಾಗಿದ್ದರೆ ಮಾತ್ರ ನೀವು ಹೆಚ್ಚು ರಿಯಾಯಿತಿಯನ್ನು ಪಡೆಯುತ್ತೀರಿ. ನೀವು ಪೂರ್ಣ ಕೊಡುಗೆಯ ಲಾಭವನ್ನು ಪಡೆಯಲು ಸಾಧ್ಯವಾದರೆ, ಟಿವಿ ನಿಮಗೆ 10,499 ರೂ.ಗೆ ಲಭ್ಯವಾಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News