Flipkart Diwali Sale: 50 ಇಂಚಿನ Smart TVಯನ್ನು ಕೇವಲ 16,499 ರೂ. ಗೆ ಖರೀದಿಸಬಹುದು

ಈ ಸೇಲ್ ನಲ್ಲಿ 50-ಇಂಚಿನ ಟಿವಿಯನ್ನು ಕಡಿಮೆ ಬೆಲೆಗೆ ಖರೀದಿಸಬಹುದು. iFFALCON ನ 50-ಇಂಚಿನ ಸ್ಮಾರ್ಟ್ ಟಿವಿಯಲ್ಲಿ ಅದ್ಭುತ ಆಫರ್ ಗಳು ನಡೆಯುತ್ತಿವೆ.

Written by - Ranjitha R K | Last Updated : Nov 3, 2021, 08:56 AM IST
  • iFFALCON ಸ್ಮಾರ್ಟ್ ಟಿವಿ ಮೇಲೆ ಭರ್ಜರಿ ಆಫರ್
  • ಫ್ಲಿಪ್‌ಕಾರ್ಟ್‌ನಲ್ಲಿ ನಡೆಯುತ್ತಿದೆ ಬಿಗ್ ದೀಪಾವಳಿ ಸೇಲ್ .
  • ಈ ಆಫರ್ ಗಳ ಮೂಲಕ ಈ ಟಿವಿಯನ್ನು 16,499 ರೂ.ಗೆ ಖರೀದಿಸಬಹುದು.
Flipkart Diwali Sale: 50 ಇಂಚಿನ Smart TVಯನ್ನು ಕೇವಲ  16,499 ರೂ. ಗೆ ಖರೀದಿಸಬಹುದು  title=
iFFALCON ಸ್ಮಾರ್ಟ್ ಟಿವಿ ಮೇಲೆ ಭರ್ಜರಿ ಆಫರ್ (file photo)

ನವದೆಹಲಿ : ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ದೀಪಾವಳಿ ಸೇಲ್ (Diwali Sale) ನಡೆಯುತ್ತಿದೆ. ದೀಪಾವಳಿ ಸೇಲ್ ನಲ್ಲಿ ಸ್ಮಾರ್ಟ್‌ಫೋನ್‌ಗಳು ಮತ್ತು ಸ್ಮಾರ್ಟ್ ಟಿವಿಗಳಲ್ಲಿ (Smart Tv) ಅದ್ಭುತ ಆಫರ್ ಗಳನ್ನೂ ಪಡೆಯಬಹುದು. ನೀವು ದೀಪಾವಳಿಯಂದು ಹೊಸ ಮತ್ತು ದೊಡ್ಡ ಟಿವಿ ಖರೀದಿಸಲು ಇಷ್ಟಪಡುತ್ತಿದ್ದರೆ, ಇದು ಅತ್ಯುತ್ತಮ ಅವಕಾಶವಾಗಿದೆ. ಈ ಸೇಲ್ ನಲ್ಲಿ 50-ಇಂಚಿನ ಟಿವಿಯನ್ನು ಕಡಿಮೆ ಬೆಲೆಗೆ ಖರೀದಿಸಬಹುದು. iFFALCON ನ 50-ಇಂಚಿನ ಸ್ಮಾರ್ಟ್ ಟಿವಿಯಲ್ಲಿ ಅದ್ಭುತ ಆಫರ್ ಗಳು ನಡೆಯುತ್ತಿವೆ. ಈ ಆಫರ್ ಗಳ ಮೂಲಕ ಈ ಟಿವಿಯನ್ನು 16,499 ರೂ.ಗೆ ಖರೀದಿಸಬಹುದು. 

ಆಫರ್ ಗಳು ಮತ್ತು ರಿಯಾಯಿತಿಗಳು :
iFFALCON by TCL 50-inch (4K) LED Smart Android TV ಮೇಲೆ 50% ವರೆಗೆ ರಿಯಾಯಿತಿ ಸಿಗಲಿದೆ. 58,990 ರು ಬೆಲೆಯ ಈ ಸ್ಮಾರ್ಟ್ ಟಿವಿಯನ್ನು ಆಫರ್‌ನಲ್ಲಿ (Smart Tv Offer) 28,999 ರೂ.ಗೆ ಖರೀದಿಸಬಹುದು. ಆದರೆ, ಬ್ಯಾಂಕ್ ಆಫರ್ ಗಳು (Bank offer), ಎಕ್ಸ್ಚೇಂಜ್ ಆಫರ್ ಗಳನ್ನು ಸೇರಿಸಿದರೆ, ಈ ಟಿವಿಯನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದು. ಎಲ್ಲಾ ಆಫರ್ ಗಳನ್ನೂ ಪಡೆಯುವುದು ಸಾಧ್ಯವಾದರೆ,  ಟಿವಿಯನ್ನು 16,499 ರೂ.ಗೆ ಸ್ಮಾರ್ಟ್ ಟಿವಿಯನ್ನು ಖರೀದಿಸಬಹುದು.

ಇದನ್ನೂ ಓದಿ : Asteroid:ಭೂಮಿಯ ಅತ್ಯಂತ ಸನೀಹಕ್ಕೆ ಬಂದ ಕ್ಷುದ್ರಗ್ರಹ, ವಿಜ್ಞಾನಿಗಳು ಕೂಡ ಇದನ್ನು ಅಂದಾಜಿಸಿರಲ್ಲಿಲ್ಲವಂತೆ

ಆಂಡ್ರಾಯ್ಡ್ ಟಿವಿ ಮೇಲೆ ಬ್ಯಾಂಕ್ ಆಫರ್ : 
ಈ ಟಿವಿಯನ್ನು SBI ಕ್ರೆಡಿಟ್ ಕಾರ್ಡ್‌ (Credit card) ಮೂಲಕ ಖರೀದಿಸಿದರೆ 1500 ರೂ. ವರೆಗೆ ರಿಯಾಯಿತಿ ಸಿಗಲಿದೆ.  ಅಂದರೆ, ಈ ಟಿವಿಯನ್ನು 27,499 ರೂ.ಗೆ ಖರೀದಿಸಬಹುದು. ಆದರೆ ಅದನ್ನು ಇನ್ನಷ್ಟು ಅಗ್ಗವಾಗಿ ಖರೀದಿಸಬಹುದು.

ಎಕ್ಸ್ಚೇಂಜ್ ಆಫರ್ :
iFFALCON ಮೇಲೆ 11 ಸಾವಿರದ ಎಕ್ಸ್ಚೇಂಜ್ ಆಫರ್  ಇದೆ. ನಿಮ್ಮ ಹಳೆಯ ಟಿವಿಯನ್ನು ವಿನಿಮಯ ಮಾಡಿಕೊಂಡರೆ, ಭಾರೀ ರಿಯಾಯಿತಿ (Discount) ಸಿಗಲಿದೆ. ಆದರೆ ನಿಮ್ಮ ಹಳೆಯ ಟಿವಿಯ ಸ್ಥಿತಿ ಮತ್ತು ಮಾದರಿಯು ಉತ್ತಮವಾಗಿರಬೇಕು. ಹೀಗಿದ್ದರೆ ಮಾತ್ರ ಸಂಪೂರ್ಣ ಆಫರ್ ಪಡೆಯಬಹುದು.  ಹೀಗೆ ಎಲ್ಲಾ ಕೊಡುಗೆಗಳನ್ನು ಬಳಸಿಕೊಂಡರೆ, ಈ ಟಿವಿಯನ್ನು 16,499 ರೂ. ಗೆ ಸ್ಮಾರ್ಟ್ ಟಿವಿಯನ್ನು ಖರೀದಿಸಬಹುದು. 

ಇದನ್ನೂ ಓದಿ : Knowledge Story: ಅತ್ಯಂತ ಹೆಚ್ಚು ಪ್ರಯೋಜನಕಾರಿಯಾಗಿದೆ Super App, ಇಲ್ಲಿದೆ ಅದರ ವಿಶೇಷತೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News