Samsung ನ ಈ ಅದ್ಬುತ Smartphone ಅನ್ನು ಕೇವಲ 99 ರೂ. ಗೆ ಖರೀದಿಸಬಹುದು

64GB ಸ್ಟೋರೇಜ್ ಹೊಂದಿರುವ ಈ ಸ್ಮಾರ್ಟ್‌ಫೋನ್‌ನ ಬೆಲೆ  14,999ರೂ .  ಆದರೆ ನ್ನು ಫ್ಲಿಪ್‌ಕಾರ್ಟ್‌ನಿಂದ  ಇದನ್ನು 12,999 ರೂ. ಗೆ ಪಡೆಯಬಹುದು.

ನವದೆಹಲಿ : ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್ Flipkart Black Friday Sale ಅನ್ನು ಆರಂಭಿಸಿದೆ.  ಈ ಸೇಲ್‌ನಲ್ಲಿ, Apple ನಿಂದ Infinix ವರೆಗೆ ಎಲ್ಲಾ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳ ಫೋನ್‌ಗಳ ಮೇಲೆ ಭಾರಿ ರಿಯಾಯಿತಿ ಸಿಗಲಿದೆ. ಅಲ್ಲದೆ ವಿನಿಮಯ ಕೊಡುಗೆಗಳು ಮತ್ತು ಬ್ಯಾಂಕ್ ಕೊಡುಗೆಗಳಂತಹ ಅನೇಕ ಪ್ರಯೋಜನಗಲು ಕೂಡಾ ಸಿಗಲಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /4

64GB ಸ್ಟೋರೇಜ್ ಹೊಂದಿರುವ ಈ ಸ್ಮಾರ್ಟ್‌ಫೋನ್‌ನ ಬೆಲೆ  14,999ರೂ .  ಆದರೆ ನ್ನು ಫ್ಲಿಪ್‌ಕಾರ್ಟ್‌ನಿಂದ  ಇದನ್ನು 12,999 ರೂ. ಗೆ ಪಡೆಯಬಹುದು. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಅನ್ನು ಬಳಸಿದರೆ 650 ರೂ. ಕ್ಯಾಶ್ ಬ್ಯಾಕ್ ಕೂಡಾ ಸಿಗಲಿದೆ.  ಎಕ್ಸ್‌ಚೇಂಜ್ ಆಫರ್‌ನೊಂದಿಗೆ 12,250 ರೂ. ಉಳಿಸಬಹುದು. ಈ ರೀತಿಯಾಗಿ ಈ ಫೋನ್ ಅನ್ನು 99 ರೂಪಾಯಿಗೆ ಖರೀದಿಸಬಹುದು.

2 /4

ಈ Infinix ಸ್ಮಾರ್ಟ್‌ಫೋನ್ ಅನ್ನು  8,299 ರೂ ಗೆ ಖರೀದಿಸಬಹುದು ಆದರೆ ಇದರ ಮೂಲ ಬೆಲೆ  9,999ರೂ  ಆಗಿದೆ. ನೀವು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ ನಿಮಗೆ 415 ರೂ ರಿಯಾಯಿತಿ ಸಿಗಲಿದೆ. . ವಿನಿಮಯ ಕೊಡುಗೆಯೊಂದಿಗೆ, . 7,750 ರೂ  ವರೆಗೆ ಉಳಿಸಬಹುದು. ಇದೆಲ್ಲವೂ ಸೇರಿದರೆ ಈ ಫೋನ್ ಅನ್ನು 134 ರೂ ಗೆ ಮನೆಗೆ ತೆಗೆದುಕೊಂಡು ಹೋಗಬಹುದು. 

3 /4

ನೀವು Redmi ಹೋಮ್‌ನ ಈ ಶಕ್ತಿಶಾಲಿ ಬ್ಯಾಟರಿ ಸ್ಮಾರ್ಟ್‌ಫೋನ್ ಅನ್ನು  9,999 ರೂ ಬದಲಿಗೆ  8,799 ರೂ. ಗೆ ಖರೀದಿಸಬಹುದು. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಅನ್ನು ಬಳಸಿದರೆ 440 ರೂ ಕ್ಯಾಶ್ ಬ್ಯಾಕ್ ಕೂಡಾ ಪಡೆಯಬಹುದು. ಎಕ್ಸ್‌ಚೇಂಜ್ ಆಫರ್‌ನೊಂದಿಗೆ ಈಫೋನ್  ಮೇಲೆ 8,200 ವರೆಗೆ ಉಳಿಸಬಹುದು. ಅಂದರೆ ಈ ಫೋನ್ ಅನ್ನು 159 ರೂ. ಗೆ ಖರೀದಿಸುವ ಅವಕಾಶ ವಿರುತ್ತದೆ. 

4 /4

10,999 ರೂ  ಬೆಲೆಯ ಈ ಮೊಟೊರೊಲಾ ಸ್ಮಾರ್ಟ್‌ಫೋನ್ ಅನ್ನು  9,499 ರೂ ಗೆ ಖರೀದಿಸಬಹುದು. ನೀವು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಅನ್ನು ಬಳಸಿದರೆ, 475 ರೂಗಳನ್ನು ಮರಳಿ ಪಡೆಯುತ್ತೀರಿ. ಎಕ್ಸ್‌ಚೇಂಜ್ ಆಫರ್‌ನೊಂದಿಗೆ  8,850 ರೂ. ಅನ್ನು ಉಳಿಸಬಹುದು ಹೀಗೆ ಈ ಫೋನ್ ಅನ್ನು 174 ರೂ ಗೆ ನಿಮ್ಮದಾಗಿಸಿಕೊಳ್ಳಬಹುದು.