ಮಲೆನಾಡಿನಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ.. ಚಿಕ್ಕಮಗಳೂರು, ಹಾಸನ ಜಿಲ್ಲೆಯ ಭಾಗದಲ್ಲಿ ಕಾಡಾನೆಗಳು ದಾಂಧಲೆ ನಡೆಸುತ್ತಿವೆ. ಹಾಸನ ಜಿಲ್ಲೆಯ ಮಠಸಾಗರ ಗ್ರಾಮದಲ್ಲಿ ಕಾಡಾನೆಗಳು ದಾಂಧಲೆ ನಡೆಸುತ್ತಿದ್ದು, ಜನರು ಜೀವದ ಹಂಗು ತೊರೆದು ಆತಂಕದಲ್ಲೇ ದಿನ ಕಳೆಯುತ್ತಿದ್ದಾರೆ..
ಕುತ್ತಿಗೆ ತನಕ ನೀರಿದ್ದರಿಂದ ಅವಳಿ ಮರಿಗಳು ನೀರಿನೊಳಗೆ ಮುಳುಗಿ ಅಸುನೀಗುವ ಆತಂಕವೂ ಇತ್ತು. ಅದಲ್ಲದೆ, ಮರಿಗಳು ನಿರಂತರವಾಗಿ ಮೇಲೆ ಬರಲು ಕಷ್ಟ ಪಡುತ್ತಿದ್ದವು, ಅದಕ್ಕಾಗಿ ತಮ್ಮೆಲ್ಲಾ ಶಕ್ತಿಯನ್ನು ವ್ಯಯಿಸುತ್ತಿದ್ದರಿಂದ ಬಳಲಿಕೆಯಿಂದ ಮೃತಪಡುವ ಸಾಧ್ಯತೆಯೂ ಇತ್ತು.
ಬಂಡೀಪುರದಲ್ಲಿ ಅವಳಿ ಆನೆ ಮರಿಗಳಿಗೆ ಜನ್ಮ ನೀಡಿದ್ದ ಘಟನೆ ನಿಮಗೇ ಗೊತ್ತೇ ಇದೆ. ಆದರೆ, ಜನಿಸಿದ ಕೆಲವೇ ಕ್ಷಣಗಳಲ್ಲಿ ನೀರಿನ ಹೊಂಡದಿಂದ ಬರಲಾಗದೇ ಬಳಿಕ ಅರಣ್ಯ ಇಲಾಖೆಯಿಂದ ರಕ್ಷಿಸಲ್ಪಟ್ಟ ಆಪರೇಷನ್ ಅವಳಿ ಆನೆಮರಿಗಳ ಕಥೆಯನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸಿಎಫ್ಒ ರಮೇಶ್ ಕುಮಾರ್ "ಜೀ ಕನ್ನಡ ನ್ಯೂಸ್"ಗೆ ತಿಳಿಸಿದ್ದಾರೆ.
Viral Photo - ಖ್ಯಾತ ಉದ್ಯಮಿ ಆನಂದ್ ಮಹಿಂದ್ರಾ ಸಾಮಾಜಿಕ ಮಾಧ್ಯಮವಾಗಿರುವ Twitter ನ ತಮ್ಮ ಖಾತೆಯಲ್ಲಿ ಅಪಾರ ಹಿಂಬಾಲಕರನ್ನು ಹೊಂದಿದ್ದಾರೆ. ಇತ್ತೀಚೆಗಷ್ಟೇ ಅವರು ಆನೆಯೊಂದರ ಫೋಟೋವೊಂದನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಫೋಟೋ ಇದೀಗ ಭಾರಿ ವೈರಲ್ ಆಗಿದೆ. ಈ ಆನೆಯ ಫ್ಯಾಶನ್ ಅವತಾರ ಅಪಾರ ಜನ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿಗಳ ಮುದ್ದಾದ ವೀಡಿಯೊಗಳು ವೈರಲ್ ಆಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಕೆಲವು ಸಮಯದ ಹಿಂದೆ ಆನೆಯ ಇಂತಹ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದು ನಿಮಗೆ ಆಶ್ಚರ್ಯವನ್ನುಂಟು ಮಾಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.