ಪತ್ರಕರ್ತನ ಸಮಯಪ್ರಜ್ಞೆಯಿಂದ ನೀರಿನಲ್ಲಿ ಮುಳುಗುತ್ತಿದ್ದ ಮರಿಯಾನೆಯೊಂದು ತಾಯಿ ಮಡಿಲು ಸೇರಿದ ಘಟನೆ ಚಾಮರಾಜನಗರ ಗಡಿಭಾಗದ ತಮಿಳುನಾಡಿನ ಪಾಲಾರ್ ಅರಣ್ಯ ಪ್ರದೇಶದ ಬೀಟ್ ನಲ್ಲಿ ಗುರುವಾರ ನಡೆದಿದೆ.
Elephant Bathing With Pipe: ಆನೆಗಳ ಅನೇಕ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ, ಅದರಲ್ಲಿ ಅವು ತಮ್ಮ ತಮಾಷೆಯ ಶೈಲಿಯಿಂದ ಜನರನ್ನು ನಗಿಸುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ಕಾಣಿಸಿಕೊಂಡಿದ್ದು ಅದು ನಿಮಗೂ ಆಶ್ಚರ್ಯವನ್ನುಂಟು ಮಾಡುತ್ತದೆ.
ನಗರದ ಗೋಪಾಲಪುರ ಗ್ರಾಮದ ಮಹಾದೇವಪ್ಪ ಎಂಬವರು ತಮ್ಮ ಹೊಲದಲ್ಲಿ ಕೆಲಸ ಮಾಡುತಿದ್ದ ವೇಳೆಯಲ್ಲಿ ಏಕಾಏಕಿ ಆನೆಯೊಂದು ಮೇಲೆರಗಿದೆ. ಆನೆಯಿಂದ ಜೀವ ಉಳಿಸಿಕೊಳ್ಳುವ ಬರದಲ್ಲಿ ರೈತನ ಎರಡೂ ಕಾಳುಗಳು ಮುರಿದಿವೆ ಎಂದು ವರದಿ ಆಗಿದೆ.
ಶಿವಮೊಗ್ಗದ ಜಿಲ್ಲೆಯ ಹಲವು ಗ್ರಾಮಸ್ಥರು ಕಾಡು ಪ್ರಾಣಿಗಳ ಉಪಟಳದಿಂದ ನಲುಗಿ ಹೋಗಿದ್ದಾರೆ.. ಕಷ್ಟಪಟ್ಟು ಬೆಳೆದ ಬೆಳೆಗಳು ನಮ್ಮ ಕೈಗೆ ಸಿಗುತ್ತಿಲ್ಲ. ದಯಮಾಡಿ ಇವುಗಳ ಕಾಟದಿಂದ ನಮಗೆ ರಕ್ಷಣೆ ನೀಡಿ ಅಂತಾ ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಾರೆ.
Viral Video : ಜನಸಂಖ್ಯೆ ಹೆಚ್ಚಾದಂತೆ ಮತ್ತು ಪ್ರಾಣಿಗಳ ಆವಾಸಸ್ಥಾನಗಳು ಕಳೆದುಹೋದಂತೆ ಮಾನವ-ವನ್ಯಜೀವಿ ಸಂಘರ್ಷಗಳು ವ್ಯಾಪಕವಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ, ವಸತಿ ಪ್ರದೇಶಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡು ಪ್ರಾಣಿಗಳ ವೀಕ್ಷಣೆ ಮತ್ತು ದಾಳಿಗಳ ಸಂಖ್ಯೆ ಹೆಚ್ಚಾಗಿದೆ.
Trending Video : ಆನೆಗಳು ಕೆಲವೊಮ್ಮೆ ನೋಡುಗರನ್ನು ಸಾಕಷ್ಟು ರಂಜಿಸುತ್ತವೆ. ಆನೆ - ಮಾನವನ ಸಂಘರ್ಷ ಎಷ್ಟು ಕೆಟ್ಟದಾಗಿರುತ್ತದೋ, ಇಬ್ಬರ ನಡುವಿನ ಸ್ನೇಹವೂ ಅಷ್ಟೇ ಗಾಢವಾಗಿರುತ್ತದೆ. ಇಂದು ನಾವು ನಿಮಗೊಂದು ಅತ್ಯಂತ ಪ್ರತಿಭಾವಂತ ಆನೆಯ ವಿಡಿಯೋವನ್ನು ತೋರಿಸಲಿದ್ದೇವೆ.
Fight In Jungle: ಒಂದು ಹೆಬ್ಬಾವು ಆನೆಯನ್ನೂ ಕೂಡ ನುಂಗಿ ಹಾಕುವ ಸಾಮರ್ಥ್ಯ ಹೊಂದಿರುತ್ತದೆ ಎಂಬ ಸಂಗತಿಯನ್ನು ಬಹುತೇಕರು ನಂಬುವುದಿಲ್ಲ. ಆದರೆ, ಇತಿಹಾಸ ಇದಕ್ಕೆ ಸಾಕ್ಷಿಯಾಗಿದೆ. ಈ ಲೇಖನದಲ್ಲಿ ಆನೆ ಹಾಗೂ ಹೆಬ್ಬಾವಿನ ಕುರಿತಾದ ರೋಚಕ ಸಂಗತಿಗಳನ್ನು ತಿಳಿದುಕೊಳ್ಳೋಣ ಬನ್ನಿ,
Elephant watching mobile video : ವೈರಲ್ ಆಗುತ್ತಿರುವ ವಿಡಿಯೋ ಪ್ರಕಾರ, ಕೇರಳದ ಕುಂಭಕೋಣಂನಲ್ಲಿರುವ ಶ್ರೀ ಕುಂಭೀಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಮಾವುತ ತನ್ನ ಸ್ಮಾರ್ಟ್ಫೋನ್ನಲ್ಲಿ ಏನನ್ನೋ ನೋಡುತ್ತಿದ್ದಾನೆ. ಮಾವುತನ ಪಕ್ಕ ಕುಳಿತು ಮೊಬೈಲ್ ನೋಡುವ ಆನೆಯ ವಿಡಿಯೋ ವೈರಲ್ ಆಗಿದೆ.
ಮಾನವರಂತೆ ಪ್ರಾಣಿಗಳಿಗೂ ಭಾವನೆಗಳಿವೆ ಎಂಬ ವಿಚಾರ ಹಲವಾರು ಪ್ರಸಂಗಗಳ ಮೂಲಕ ಸಾಬೀತಾಗಿದೆ. ಆನೆಗಳು ನೋಡಲು ದೈತ್ಯವಾಗಿದ್ದರೂ, ಅವುಗಳಿಗೆ ಮಗುವಿನಂತಹ ಮನಸ್ಸಿರುತ್ತದೆ. ಸದ್ಯ ಕಬ್ಬಿನ ಗದ್ದೆಯ ಮಣ್ಣಿನಲ್ಲಿ ಸಿಲುಕಿದ್ದ ಮರಿ ಆನೆ ಒಂದು ತನ್ನನ್ನು ರಕ್ಷಿಸಿದ ಯುವತಿಗೆ ಧನ್ಯವಾದ ಹೇಳಿರುವ ವಿಡಿಯೋ ಒಂದು ವೈರಲ್ ಆಗಿದೆ.
ಅಸ್ಸಾಂನ ಗುವಾಹಟಿಯ ಆನೆಯ ಪಾನಿ ಪುರಿ ತಿನ್ನುವ ವಿಡಿಯೋ ಒಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ಕ್ಲಿಪ್ ನಲ್ಲಿ, ಆನೆಯು ಪಾನಿ ಪುರಿ ಅಥವಾ ಫುಚ್ಕಾ ಸ್ಟಾಲ್ನ ಬಳಿ ನಿಂತು ಪಾನಿ ಪುರಿ ಪಫ್ಗಳನ್ನು ಆನಂದಿಸುತ್ತಿರುವುದನ್ನು ಕಾಣಬಹುದು. ಅಲ್ಲದೆ, ವ್ಯಾಪಾರಿ ಆನೆಗೆ ಸಂತೋಷದಿಂದ ಬಡಿಸುತ್ತಿರುವುದನ್ನ ಕಾಣಬಹುದಾಗಿದೆ.
ಬಿಳಿಗಿರಿರಂಗನಬೆಟ್ಟ ಅರಣ್ಯ ಪ್ರದೇಶದಲ್ಲಿ ತಾಯಿಯಿಂದ ಬೇರ್ಪಟ್ಟ ಗಂಡು ಮರಿಯಾನೆಯೊಂದು ದಾರಿತಪ್ಪಿ ಪುರಾಣಿಪೋಡಿನ ವಸತಿ ಶಾಲೆಗೆ ಬಂದಿದೆ. ಆನೆ ಕಂಡದ್ದೇ ತಡ ಖುಷಿಗೊಂಡ ಮಕ್ಕಳು ಆನೆಯೊಟ್ಟಿಗೆ ಆಡಿ ನಲಿದಾಡಿದ್ದಾರೆ.
Viral Video : ಸಿಂಹಗಳು ಆನೆಗಳ ಮೊದಲ ನೈಸರ್ಗಿಕ ಶತ್ರು. ಅವುಗಳ ದೊಡ್ಡ ಗಾತ್ರದ ಕಾರಣದಿಂದಾಗಿ ಇದು ಬೇಟೆಯ ಆದ್ಯತೆಯ ಆಯ್ಕೆಯಾಗಿಲ್ಲದಿದ್ದರೂ, ಸಿಂಹಗಳು ಆನೆಗಳ ಮೇಲೆ ದಾಳಿ ಮಾಡುತ್ತವೆ. ಸಿಂಹವು ಆನೆಯನ್ನು ಕೊಲ್ಲುವಷ್ಟು ಶಕ್ತಿಶಾಲಿ ಪರಭಕ್ಷಕವಾಗಿದೆ.
Viral Video Today: ಈ ವಿಡಿಯೋವನ್ನು Instagram ನಲ್ಲಿ ‘cute_wild_tv’ ಎಂಬ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಲವ್ ಲವ್ ಲವ್ ಲವ್ ಲವ್ ಯು ಎಲಿನೆನ್ಸ್” ಎಂದು ಶೀರ್ಷಿಕೆ ನೀಡಿದ್ದಾರೆ.
Viral Video : ಆನೆಗಳು ಬುದ್ಧಿವಂತ ಪ್ರಾಣಿಗಳು. ಭಾವನೆಗಳನ್ನು ತೋರಿಸುವ ಬುದ್ಧಿವಂತ ಜೀವಿಗಳು. ಇದೀಗ, ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಆನೆಯೊಂದು ತನ್ನ ಆವರಣದೊಳಗೆ ಆಕಸ್ಮಿಕವಾಗಿ ಬಿದ್ದ ಮಗುವಿನ ಶೂ ಅನ್ನು ಹಿಂದಿರುಗಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.