Remedies To Get Rid Of Mosquitoes : ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ಒಂದು ದೊಡ್ಡ ಸಮಸ್ಯೆ ಆಗಿದೆ. ಆದರೆ, ನಿಮ್ಮ ಮೇಯ ಸುತ್ತಲೂ ಕೆಲವು ಗಿನಗಳನ್ನು ನೆಡುವುದರಿಂದ ಈ ಸಮಸ್ಯೆಯಿಂದ ಸುಲಭ ಪರಿಹಾರ ಪಡೆಯಬಹುದು.
Remedy For Mosquito Bites: ಮಳೆಗಾಲ ಮಾತ್ರಲ್ಲದೇ ಎಲ್ಲಾ ಕಾಲದಲ್ಲೂ ಕಾಡುವ ಸಮಸ್ಯೆ ಇದ್ದರೇ ಅದು ಸೊಳ್ಳೆಕಾಟವೇ ಆಗಿರುತ್ತದೆ. ಅನೇಕರಿಗೆ ಸೊಳ್ಳೆ ಕಚ್ಚಿದರೇ ಅಲರ್ಜಿ ರೀತಿ ಸಂಭವಿಸುತ್ತದೆ. ಹೀಗಾಗಿ ಸುಲಭವಾಗಿ ನೈಸರ್ಗಿಕ ಮನೆ ಮದ್ದುಗಳ ಮೂಲಕ ರಕ್ತ ಹೀರುವ ಸೊಳ್ಳೆಯಿಂದ ಮುಕ್ತಿ ಪಡೆಯಲು ಈ ಸುಲಭ ವಿಧಾನ ಅನುಸರಿಸಿ..
ಸೊಳ್ಳೆಗಳ ಕಾಟಕ್ಕೆ ನೈಸರ್ಗಿಕ ಪರಿಹಾರ: ಬೇಸಿಗೆಯಲ್ಲಿ ಸೊಳ್ಳೆಗಳು ಹೆಚ್ಚಾಗಿ ಕಂಡುಬರುತ್ತದೆ. ಸೊಳ್ಳೆಗಳ ಕಾಟದಿಂದ ನೀವು ರಾತ್ರಿ ನಿದ್ರಾಹೀನತೆ ಅನುಭವಿಸಬೇಕಾಗುತ್ತದೆ. ಯಾವುದೇ ರಾಸಾಯನಿಕಯುಕ್ತ ಉತ್ಪನ್ನ ಬಳಸದೆ ಸೊಳ್ಳೆಗಳ ಸಮಸ್ಯೆಗೆ ಮುಕ್ತಿ ಪಡೆಯಲು ಸುಲಭ ಪರಿಹಾರ ಇಲ್ಲಿದೆ ನೋಡಿ.
How to Stop Mosquitoes:ಬೇಸಿಗೆ ಆರಂಭವಾಗಿದೆ. ಸೊಳ್ಳೆಗಳು ಮನೆಗಳಲ್ಲಿ ಅಥವಾ ಸುತ್ತಮುತ್ತ ಹೆಚ್ಚು ಸಕ್ರಿಯವಾಗಿರುತ್ತವೆ. ಇದು ಡೆಂಗ್ಯೂ ಮತ್ತು ಮಲೇರಿಯ ಅಪಾಯವನ್ನು ಹೆಚ್ಚಿಸುತ್ತದೆ.
ಮಳೆಗಾಲ ಆಗಮನದೊಂದಿಗೆ ಸೊಳ್ಳೆಗಳ ಆಗಮನವೂ ಪ್ರಾರಂಭವಾಗುತ್ತದೆ. ಸೊಳ್ಳೆಗಳನ್ನು (Mosquitoes) ಓಡಿಸಲು, ಜನರು ಮಾರುಕಟ್ಟೆಯಲ್ಲಿ ಅನೇಕ ವಸ್ತುಗಳು ಲಭ್ಯವಿರುತ್ತವೆ. ಆದರೂ ಅದು ಸೊಳ್ಳೆಗಳ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ.
ಬದಲಾಗುತ್ತಿರುವ ವಾತಾವರಣದಿಂದ ನಿಮ್ಮ ಆರೋಗ್ಯದಲ್ಲಿ ಯಾವುದೇ ತೊಂದರೆ ಆಗಬಾರದೆಂದು ನೀವು ಬಯಸುವಿರಾ. ಹಾಗಾದರೆ ಇಂದು ನಾವು ನಿಮಗೆ ಮಲೇರಿಯಾದಿಂದ ನಿಮ್ಮನ್ನು ಕಾಪಾಡಿಕೊಳ್ಳುವ ಬಗ್ಗೆ ಕೆಲವು ಪರಿಹಾರ ನೀಡಲಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.