Karnataka Corona Alert: ಓಮಿಕ್ರಾನ್ ಪ್ರಕರಣಗಳ ಕುರಿತು ರಾಜ್ಯ ಸರ್ಕಾರವು ಪ್ರಾಥಮಿಕ ವರದಿಯನ್ನು (preliminary report on Omicron cases) ಸ್ವೀಕರಿಸಿದೆ. ಮೂರು ಅಥವಾ ಅದಕ್ಕಿಂತ ಹೆಚ್ಚು ಕೋವಿಡ್ -19 ಪ್ರಕರಣಗಳನ್ನು ಹೊಂದಿರುವ ಯಾವುದೇ ಪ್ರದೇಶವನ್ನು ಕ್ಲಸ್ಟರ್ (clusters) ಎಂದು ವರ್ಗೀಕರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai) ಹೇಳಿದ್ದಾರೆ.
ಕರೋನಾ ಅವಧಿಯಲ್ಲಿ ಬರುತ್ತಿರುವ ಎಲ್ಲಾ ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ಸಚಿವಾಲಯ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ಈ ಹಬ್ಬದ ಋತುವಿಗೆ ಸಂಬಂಧಿಸಿದ ಹಬ್ಬಗಳು, ಜಾತ್ರೆಗಳು, ಪ್ರದರ್ಶನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಮೆರವಣಿಗೆಗಳು ಮತ್ತು ಇತರೆ ಕಾರ್ಯಕ್ರಮಗಳು ಅಪಾರ ಜನಸಂದಣಿಯನ್ನು ಆಕರ್ಷಿಸುತ್ತವೆ.
ಕೇಂದ್ರವು ಇಂದು ರಾಷ್ಟ್ರವ್ಯಾಪಿ ಲಾಕ್ಡೌನ್ ನನ್ನು ಮೇ 31 ರವರೆಗೆ ವಿಸ್ತರಿಸಿದೆ, ಈ ಬೆನ್ನಲ್ಲೇ ಇ-ಕಾಮರ್ಸ್ ಕಂಪನಿಗಳು ಅಗತ್ಯ ಮತ್ತು ಅನಿವಾರ್ಯ ವಸ್ತುಗಳನ್ನು ಕಂಟೈನ್ಮೆಂಟ್ ವಲಯಗಳ ಹೊರಗಿನ ಎಲ್ಲಾ ಸ್ಥಳಗಳಿಗೆ ತಲುಪಿಸಲು ಅವಕಾಶ ಕಲ್ಪಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.