Bollywood Star Kid: ಟಾಲಿವುಡ್ ಟಾಪ್ ಹಿರೋ ನಾಗಚೈತನ್ಯ ಜೊತೆ ಸಿನಿಮಾ ಮಾಡಲು ಸಾಕಷ್ಟು ನಟಿಯರು ಕಾತುರದಿಂದ ಕಾಯುತ್ತಿರುತ್ತಾರೆ.. ಆದರೆ ಇಲ್ಲೊಬ್ಬ ನಟಿ ಸಾವಿರ ಕೋಟಿ ಕೊಟ್ಟರು ಅವರೊಂದಿಗೆ ನಟಿಸೋದಿಲ್ಲ ಎಂದಿದ್ದಾರೆ.. ಹಾಗಾದ್ರೆ ಆ ನಟಿ ಯಾರು? ಈ ರೀತಿ ಹೇಳಲು ಕಾರಣವೇನು?
Devara movie release date : ಕೊರಟಾಲ ಶಿವ ನಿರ್ದೇಶನದ ಜೂ. ಎನ್ಟಿಆರ್ ಅಭಿನಯದ ಬಹುನಿರೀಕ್ಷಿತ ದೇವರ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿತ್ತು. ಇದೀಗ ಚಿತ್ರತಂಡ ಸಿನಿಮಾದ ಅಧಿಕೃತ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ.. ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ..
Devara Trailer: RRR ನಂತರ ಜೂನಿಯರ್ NTR ತಮ್ಮ 30 ನೇ ಚಿತ್ರ ಕೊರಟಾಲ ಶಿವ ನಿರ್ದೇಶನದ "ದೇವರ"ದಲ್ಲಿ ಬ್ಯುಸಿಯಾಗಿದ್ದಾರೆ.. ಸದ್ಯ ಈ ಸಿನಿಮಾದ ಟೀಸರ್ ರಿಲೀಸ್ಗೆ ಮುಹೂರ್ತ ಫಿಕ್ಸ್ ಮಾಡಲಾಗಿದೆ..
Prabhas VS Jr. NTR: ಪ್ರಭಾಸ್ ನಟನೆಯ ಸಲಾರ್ ಸಿನಿಮಾ ಸದ್ಯ ಬಿಡುಗಡೆಗೆ ರೆಡಿಯಾಗಿದೆ. ಈ ನಡುವೆ ಜೂನಿಯರ್ NTR ನಟನೆಯ ಸಿನಿಮಾ ಸಹ ಅದೇ ವೇಳೆ ಬಿಡುಗಡೆಯಾಗುವ ಸಾಧ್ಯತೆಯಿದ್ದು, ಭಾಕ್ಸಾಫೀಸ್ನಲ್ಲಿ ಇಬ್ಬರು ಸೂಪರ್ ಸ್ಟಾರ್ಗಳ ಸಿನಿಮಾ ಘರ್ಜಿಸಲಿವೆ ಎನ್ನಲಾಗುತ್ತಿದೆ.
Devara Shooting Update: ಜೂನಿಯರ್ ಎನ್ಟಿಆರ್ ಹೊಸ ಚಿತ್ರ ದೇವರ ಬಗ್ಗೆ ಬಿಗ್ ಅಪ್ಡೇಟ್ ಸಿಕ್ಕಿದೆ. ಈ ಸಿನಿಮಾದ ಮೂಲಕ ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ ಟಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಶೂಟಿಂಗ್ಗೆ ಸಂಬಂಧಿಸಿದ ಅಪ್ಡೇಟ್ ಹರಿದಾಡುತ್ತಿದೆ.
Devara Movie Update: ಯಂಗ್ ಟೈಗರ್ ಎನ್ಟಿಆರ್ ಮತ್ತು ಸ್ಟಾರ್ ನಿರ್ದೇಶಕ ಕೊರಟಾಲ ಶಿವ ಅಭಿನಯದ ಮುಂಬರುವ ಚಿತ್ರ 'ದೇವರ'. ಹೈವೋಲ್ಟೇಜ್ ಆ್ಯಕ್ಷನ್ ಎಂಟರ್ಟೈನರ್ ಆಗಿ ತಯಾರಾಗುತ್ತಿರುವ ಈ ಸಿನಿಮಾ ಸಮುದ್ರದ ಹಿನ್ನೆಲೆಯಲ್ಲಿ ಚಿತ್ರೀಕರಣಗೊಳ್ಳುತ್ತಿದೆ.
Allu Arjun Daughter in Devara film : ಆರ್ಆರ್ಆರ್ನ ಯಶಸ್ಸಿನಲ್ಲಿ ಮುಳುಗಿರುವ ಜೂನಿಯರ್ ಎನ್ಟಿಆರ್ ಪ್ರಸ್ತುತ ಅವರ ಮುಂದಿನ, ʼದೇವರಾʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಜಾನ್ವಿ ಕಪೂರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅವರ ಬಾಲ್ಯದ ಪಾತ್ರವನ್ನು ಅಲ್ಲು ಅರ್ಜುನ್ ಪುತ್ರಿ ನಿರ್ವಹಿಲಿದ್ದಾರೆ ಎನ್ನಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.