ಜಾನ್ವಿ ಅಲ್ಲವೇ ಅಲ್ಲ.. ಸೋಷಿಯಲ್‌ ಮಿಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದ ʼದೇವರʼ ನಟಿ! ಈಕೆಯ ಅಂದಕ್ಕೆ ಸರಿಸಾಟಿ ಯಾರಾದ್ರೂ ಇದ್ರೆ ತೋರ್ಸಿ!!

Devara Movie Actress: ಪ್ಯಾನ್ ಇಂಡಿಯಾ ಬಾಕ್ಸ್ ಆಫೀಸ್ ನಲ್ಲಿ ದೇವರ ಯಶಸ್ವಿ ಚಿತ್ರವಾಗಿತ್ತು. ಆರು ವರ್ಷಗಳ ನಂತರ, ಎನ್ಟಿಆರ್ ಅವರ ಚಿತ್ರವು ದೊಡ್ಡ ಯಶಸ್ಸನ್ನು ಕಂಡಿತು. ಸೆಪ್ಟಂಬರ್ 27 ರಂದು ಬಿಡುಗಡೆಯಾಗಿರುವ ಸಿನಿಮಾ ಇದುವರೆಗೆ 500 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ.
 

1 /6

ಸೋಷಿಯಲ್‌ ಮಿಡಿಯಾದಲ್ಲಿ ಆಗ್ಗಾಗೆ ನಟಿಯರು ಹಂಚಿಕೊಳ್ಳುವ ಪೋಟೋಗಳು ವೈರಲ್‌ ಆಗುತ್ತಿರುತ್ತವೆ... ಅವುಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಂಚಲನವೇ ಸೃಷ್ಟಿಯಾಗುತ್ತದೆ.. ಇದೀಗ ದೇವರ ಸಿನಿಮಾದ ನಟಿಯೊಬ್ಬರ ಪೋಟೋಗಳು ಸಖತ್‌ ವೈರಲ್‌ ಆಗುತ್ತಿವೆ..  

2 /6

ದೇವರ ಸಿನಿಮಾದಲ್ಲಿ ಜಾನ್ವಿ ಕಪೂರ್‌ ಹಾಗೂ NTR ಜೋಡಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.. ಇದರೊಂದಿಗೆ ಈ ಚಿತ್ರದಲ್ಲಿ ಸೈಡ್‌ ರೋಲ್‌ನಲ್ಲಿ ಮಿಂಚಿದ್ದ ಖ್ಯಾತ ನಟಿಯೊಬ್ಬರ ಬಗ್ಗೆ ಸೋಷಿಯಲ್‌ ಮಿಡಿಯಾಲದಲ್ಲಿ ಹುಡುಕಾಟ ಶುರುವಾಗಿದೆ.  

3 /6

ಆಕೆ ಬೇರಾರೂ ಅಲ್ಲ.. ಮೆಗಾಸ್ಟಾರ್ ಚಿರಂಜೀವಿ ಅಭಿನಯದ ವಾಲ್ತೇರು ವೀರಯ್ಯ ಮತ್ತು ಇತರ ಕೆಲವು ಚಿತ್ರಗಳಲ್ಲಿ ನಟಿಸಿ ಹೆಸರು ಮಾಡಿದ ಹಾಟ್‌ ಬ್ಯೂಟಿ ಲತಾ ರೆಡ್ಡಿ.. ಇವರು ಹಲವಾರು ಸಿನಿಮಾಗಳಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಕಾಣಿಸಿಕೊಂಡು ಪ್ರೇಕ್ಷಕರನ್ನು ರಂಜಿಸಿದ್ದಾರೆ..  

4 /6

ಇಷ್ಟೇ ಅಲ್ಲ... ಸೋಷಿಯಲ್‌ ಮಿಡಿಯಾದಲ್ಲಿ ರೀಲ್ಸ್‌ ಮಾಡುವ ಮೂಲಕ ಕ್ರೇಜ್‌ ಗಿಟ್ಟಿಸಿಕೊಂಡಿರುವ ಈ ಬ್ಯೂಟಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ..   

5 /6

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ಈ ಚೆಲುವೆ ಇತ್ತೀಚೆಗೆ ಕಪ್ಪು ಸೀರೆಯಲ್ಲಿ ಕ್ರೇಜಿ ಫೋಟೋ ಶೂಟ್ ಮಾಡಿದ್ದಾರೆ. ಹೀಗಾಗಿ ಅವರ ಇತ್ತೀಚಿನ ಫೋಟೋಗಳು ಟ್ರೆಂಡಿಂಗ್ ಆಗಿವೆ.   

6 /6

ದೇವರ ಚಿತ್ರದ ಮೂಲಕ ಈ ಬ್ಯೂಟಿ ಹೆಚ್ಚು ಕ್ರೇಜ್ ಪಡೆದುಕೊಂಡಿದ್ದಾರೆ. ಇದರೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಲತಾ ಅವರ ಫಾಲೋವರ್ಸ್ ಕೂಡ ಹೆಚ್ಚಿದೆ. ತೆಲುಗಿನಲ್ಲಿ ಈ ಚೆಲುವೆಗೆ ಮತ್ತಷ್ಟು ಆಫರ್ ಗಳು ಬರುವುದು ಅಭಿಮಾನಿಗಳಿಗೆ ಖಚಿತವಾಗಿದೆ.