US Dollars Case: ಭಾನುವಾರ ಬಾಕ್ಸ್ ನಲ್ಲಿ 2.5 ಮಿಲಿಯನ್ ಡಾಲರ್ ಹಣ ಪತ್ತೆಯಾಗಿದೆ. ಚಿಂದಿ ಆಯುವಾಗ ರೈಲು ಹಳಿ ಪಕ್ಕವೇ ಈ ಡಾಲರ್ಗಳು ಪತ್ತೆಯಾಗಿವೆ. ಡಾಲರ್ಗಳ ಕಟ್ಟು ಕಂಡು ಚಿಂದಿ ಆಯುತಿದ್ದ ವ್ಯಕ್ತಿ ಮಾಲೀಕನಿಗೆ ಮಾಹಿತಿ ನೀಡಿದ್ದಾನೆ.
Apple Company: ಆಪಲ್ ಕಂಪನಿಯ ಭಾರತದ ದೊಟ್ಟ ಮಾರುಕಟ್ಟೆಯಲ್ಲಿ ದೊಡ್ಡ ಕಡಿಮೆ ಶೇರ್ ಹೊಂದಿದ್ದರು, ನಿರೀಕ್ಷತಗಿಂತ ಹೆಚ್ಚು ಲಾಭ ಮಾಡಿದೆ ಎಂದು ಆಪಲ್ ಸಿಇಒ ಟಿಮ್ ಕುಕ್ ಆಪಲ್ನ Q4 2023 ಗಳಿಕೆಗಳ ಕಾನ್ಫರೆನ್ಸ್ ಕರೆಯಲ್ಲಿ ಹೇಳಿದ್ದಾರೆ.
ದೆಹಲಿಯ ಜಂತರ್ ಮಂತರ್ನಲ್ಲಿಕರವೇ ಪ್ರೊಟೆಸ್ಟ್ ಕಾವೇರಿಗಾಗಿ ನೂರಾರುಕಾರ್ಯಕರ್ತರಿಂದ ಧರಣಿ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಇಂದಿನ ಕರವೇ ಮುಖಂಡರ ಪ್ರಧಾನಿ ಭೇಟಿ ಮುಂದೂಡಿಕೆ ಕರವೇ ಮುಖಂಡರಿಗೆ ನಾಳೆ ಪ್ರಧಾನಿ ಭೇಟಿಗೆ ಅವಕಾಶ ಕಾರಣಾಂತರಗಳಿಂದ ಪ್ರಧಾನಿ ಭೇಟಿಗೆ ಇಂದು ಅವಕಾಶ ನೀಡಿಲ್ಲ ಕಾವೇರಿಗಾಗಿ ಕರವೆಯಿಂದ ದೆಹಲಿ ಚಲೋ
ICC World Cup 2023: ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್ ಟೂರ್ನಿಯ 13ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ಗೆ ಅಫ್ಘಾನಿಸ್ತಾನ ತಂಡವು 285 ರನ್ಗಳ ಗುರಿ ನೀಡಿದೆ.
UPI ATM: ರಾಷ್ಟ್ರ ರಾಜಧಾನಿಯಲ್ಲಿ ದೇಶದ ಮೊತ್ತ ಮೊದಲ ಯುಪಿಐ-ಎಟಿಎಂ ತೆರೆಯಲಾಗಿದೆ. ಇದರ ಪ್ರಮುಖ ಪ್ರಯೋಜನವೆಂದರೆ ನೀವು ಡೆಬಿಟ್, ಕ್ರೆಡಿಟ್ ಕಾರ್ಡ್ ಇಲ್ಲದಿದ್ದರೂ ಸಹ ಇದರಲ್ಲಿ ಹಣ ವಿತ್ ಡ್ರಾ ಮಾಡಬಹುದು.
G-20 controlled zone in Delhi : ಜಿ-20 ಶೃಂಗಸಭೆ ಹಿನ್ನೆಲೆ ದೆಹಲಿಯಲ್ಲಿ ಶೈಕ್ಷಣಿಕ ಸಂಸ್ಥೆಗಳು ಮತ್ತು ಸರ್ಕಾರಿ ಹಾಗೂ ಖಾಸಗಿ ಕಛೇರಿಗಳಿಗೆ ಸೆಪ್ಟೆಂಬರ್ 8 ರಿಂದ 10 ರವರೆಗೆ ರಜೆ ಘೋಷಿಸಲಾಗಿದೆ.
Brutal murder case: ತಿಂಗಳುಗಟ್ಟಲೆ ಮನೆಯಿಂದ ಓಡಿಹೋಗುತ್ತಿದ್ದದ್ದ ಸ್ವೀಟಿ. ವರ್ತನೆಯಿಂದ ನನಗೆ ಸಾಕಾಗಿ ಹೋಗಿತ್ತು. ಆಕೆಗೆ ಎಷ್ಟು ಬುದ್ಧಿ ಹೇಳಿದರೂ ಕೇಳುತ್ತಿರಲಿಲ್ಲ. ಹೀಗಾಗಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಧರ್ಮವೀರ್ ಪೊಲೀಸರಿಗೆ ತಿಳಿಸಿದ್ದಾನೆ.
Earthquake news : ಭೂಕಂಪದ ಸುದ್ದಿ ಹರಡುತ್ತಿದ್ದಂತೆ, ಜನರು ಸುರಕ್ಷತೆಯ ಧೃಷಿಯಿಂದ ಮನೆಯಿಂದ ಹೊರಬಂದು ತೆರೆದ ಪ್ರದೇಶಗಳಲ್ಲಿ ಆಶ್ರಯ ಪಡೆದರು. ರಿಕ್ಟರ್ ಮಾಪಕದಲ್ಲಿ 5.8 ತೀವ್ರತೆಯ ಭೂಕಂಪನ ದಾಖಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.