ನೀವೂ ಸಹ ಎಟಿಎಂ ಕಾರ್ಡ್ ಇಲ್ಲದೇ ಹಣ ಹಿಂಪಡೆಯಲು ಬಯಸಿದರೆ ನೀವು ತುಂಬಾ ಸರಳವಾದ ವಿಧಾನವನ್ನು ಅಳವಡಿಸಿಕೊಳ್ಳಬೇಕು. ನೀವು ಇದನ್ನು UPI ID ಮೂಲಕ ಮಾಡಬಹುದು. ಎಟಿಎಂ ಕಾರ್ಡ್ನಿಂದ ನೀವು ಎಷ್ಟು ಹಣವನ್ನು ಪಡೆಯುತ್ತೀರಿ. ಆದರೆ ಇದಕ್ಕಾಗಿ ನಿಮಗೆ ಕಾರ್ಡ್ ಅಗತ್ಯವಿಲ್ಲ. ಈಗ ನೀವು ಕಾರ್ಡ್ ಇಲ್ಲದೆ ಎಟಿಎಂನಿಂದ ಹಣವನ್ನು ಪಡೆಯಬಹುದು. ಇದರ ಪ್ರಕ್ರಿಯೆ ತಿಳಿಯೋಣ ಬನ್ನಿ
UPI ATM: ಈ ತಂತ್ರಜ್ಞಾನ ಯುಗದಲ್ಲಿ ನಿಮ್ಮ ಬಳಿ ಎಟಿಎಂ ಇಲ್ಲದಿದ್ದರೂ ಸಹ ಸುಲಭವಾಗಿ ಎಟಿಎಂ ಮಿಷನ್ನಿಂದ ಹಣವನ್ನು ಹಿಂಪಡೆಯಬಹುದು. ಹಿಟಾಚಿ ಪಾವತಿ ಸೇವೆಗಳು ಕಾರ್ಡ್ ಇಲ್ಲದೆಯೇ ಕಾರ್ಯನಿರ್ವಹಿಸುವ ಭಾರತದ ಮೊದಲ ಎಟಿಎಂ ಅನ್ನು ಪ್ರಾರಂಭಿಸಿದ್ದು ಇದನ್ನು ಹೇಗೆ ಬಳಸುವುದು? ಇದರ ಪ್ರಯೋಜನಗಳೇನು ಎಂದು ತಿಳಿಯೋಣ...
ಇನ್ಮುಂದೆ, ಡೆಬಿಟ್, ಕ್ರೆಡಿಟ್ ಕಾರ್ಡ್ ಇಲ್ಲದೆಯೇ ATMನಲ್ಲಿ ಹಣ ವಿತ್ಡ್ರಾ ಮಾಡಬಹುದು. ಇಥದ್ದೊಂದು ಅವಕಾಶ ಕಲ್ಪಿಸುವ ಭಾರತದ ಪ್ರಥಮ ʻಯುಪಿಐ ಎಟಿಎಂʼಈಗ ಚಾಲ್ತಿಗೆ ಬಂದಿದೆ. ಅಷ್ಟಕ್ಕೂ ಏನಿದು ʻಯುಪಿಐ ಎಟಿಎಂʼ? ಇದರ ಬಳಕೆ ಹೇಗಿರುತ್ತೆ? ಹೇಳ್ತೀವಿ, ಈ ಸ್ಟೋರಿ ನೋಡಿ.
UPI ATM: ರಾಷ್ಟ್ರ ರಾಜಧಾನಿಯಲ್ಲಿ ದೇಶದ ಮೊತ್ತ ಮೊದಲ ಯುಪಿಐ-ಎಟಿಎಂ ತೆರೆಯಲಾಗಿದೆ. ಇದರ ಪ್ರಮುಖ ಪ್ರಯೋಜನವೆಂದರೆ ನೀವು ಡೆಬಿಟ್, ಕ್ರೆಡಿಟ್ ಕಾರ್ಡ್ ಇಲ್ಲದಿದ್ದರೂ ಸಹ ಇದರಲ್ಲಿ ಹಣ ವಿತ್ ಡ್ರಾ ಮಾಡಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.