Changes From 1 July: ಇನ್ನೇನು ಕೆಲವೇ ದಿನಗಳಲ್ಲಿ ಜೂನ್ ತಿಂಗಳು ಮುಕ್ತಾಯಗೊಂಡು ಜುಲೈ ತಿಂಗಳು ಪ್ರಾರಂಭವಾಗಲಿದೆ. ಈ ತಿಂಗಳ ಮೊದಲ ದಿನಾಂಕದಿಂದ, ನಿಮ್ಮ ಜೀವನಕ್ಕೆ ಸಂಬಂಧಿಸಿದ ಅನೇಕ ಸಂಗತಿಗಳಲ್ಲಿ ಮಹತ್ವದ ಬದಲಾವಣೆಗಳು ಸಂಭವಿಸುತ್ತಿವೆ.
Cryptocurrency: ಡಿಜಿಟಲ್ ಕರೆನ್ಸಿಯನ್ನು ನಿಷೇಧಿಸಬೇಕೇ ಅಥವಾ ಬೇಡವೇ ಎಂಬುದರ ಕುರಿತು ನಡೆಯುತ್ತಿರುವ ಚರ್ಚೆಗೆ ಪ್ರತಿಕ್ರಿಯೆಯಾಗಿ ಆರ್ಬಿಐ ಡೆಪ್ಯುಟಿ ಗವರ್ನರ್ ಈ ಹೇಳಿಕೆಗಳು ಮಹತ್ವದ್ದಾಗಿವೆ.
Blockchain Technology - ಹಲವು ಕ್ರಿಪ್ಟೋಕರೆನ್ಸಿಗಳು ಬ್ಲಾಕ್ಚೈನ್ನಿಂದ ಚಾಲಿತವಾಗಿವೆ ಎಂಬುದನ್ನು ನೀವು ಕೇಳಿರಬಹುದು. ಆದರೆ ಇದೀಗ ಅದು ಭಾರತದಲ್ಲಿ ಜಿಎಸ್ಟಿಯ ಕಳ್ಳತನಕ್ಕೆ ಕಡಿವಾಣ ಹಾಕಲಿದೆ ಎನ್ನಲಾಗಿದೆ.
Cryptocurrency In India: ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯಲ್ಲಿ (Cryptocurrency Market) ನಿರಂತರ ಹಲ್-ಚಲ್ ನಡೆಯುತ್ತಲೇ ಇದೆ. ಡಿಸೆಂಬರ್ನಿಂದ, ಅನೇಕ ನಾಣ್ಯಗಳು ಏರಿಳಿತ ದಾಖಲಿಸುತ್ತಲೇ ಇವೆ.
SIP In Cryptocurrency: ಹೆಚ್ಚಿನ ಹೂಡಿಕೆದಾರರು Eauity Fundಗಳಲ್ಲಿ ಎಸ್ಐಪಿ ಮಾಡುತ್ತಾರೆ ಆದರೆ ಕ್ರಿಪ್ಟೋಕರೆನ್ಸಿಗಳಲ್ಲಿಯೂ (Cryptocurrency) SIP ಮಾಡುವ ಮೂಲಕ ನೀವು ಸಾಕಷ್ಟು ಲಾಭವನ್ನು ಗಳಿಸಬಹುದು ಎಂದು ನಿಮಗೆ ತಿಳಿದಿದೆಯೇ? ಬನ್ನಿ ತಿಳಿದುಕೊಳ್ಳೋಣ.
Crypto Rules: ನಡೆಯುತ್ತಿರುವ ಸಂಸತ್ತಿನ ಅಧಿವೇಶನದಲ್ಲಿ ಶಾಸನವನ್ನು ಪರಿಚಯಿಸಲು ಯೋಜಿಸಿರುವ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರ ಸರ್ಕಾರವು ಬಹುಶಃ ಕ್ರಿಪ್ಟೋ ಹೊಂದಿರುವವರಿಗೆ ತಮ್ಮ ಆಸ್ತಿಯನ್ನು ಘೋಷಿಸಲು ಮತ್ತು ಯಾವುದೇ ಹೊಸ ನಿಯಮಗಳನ್ನು ಪೂರೈಸಲು ಗಡುವನ್ನು ನೀಡುತ್ತದೆ ಎಂಬ ಚರ್ಚೆಗಳು ನಡೆಯುತ್ತಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.