ಆರ್ಬಿಐನ 2015 ರ ಸುತ್ತೋಲೆಯ ಪ್ರಕಾರ, ಟ್ರೆಸರಿ ಆಪರೇಷನ್, ಕರೆನ್ಸಿ, ರಿಸ್ಕ್ ಮಾಡೆಲಿಂಗ್, ಮಾಡೆಲ್ ವಾಲಿಡೆಶನ್ ವಿಭಾಗಗಳೆಂದರೆ, ಅತಿ ಸೂಕ್ಷ್ಮ ವಿಭಾಗಗಳು ಎಂದರ್ಥ. ಈ ವಿಭಾಗಗಳಲ್ಲಿ ಕೆಲಸ ಮಾಡುವವರು ಈ ರಜೆ ಪಡೆಯಲು ಅರ್ಹರಾಗಿರುತ್ತಾರೆ.
ಜುಲೈ ತಿಂಗಳಲ್ಲಿ ಬ್ಯಾಂಕುಗಳನ್ನು 3 ದಿನಗಳವರೆಗೆ ಮುಚ್ಚಲಾಗುವುದು. ಈ ಕಾರಣಕ್ಕಾಗಿ, ನಿಮ್ಮ ಬ್ಯಾಂಕ್ ಸಂಬಂಧಿತ ಕೆಲಸಗಳನ್ನು ತ್ವರಿತವಾಗಿ ನಿಭಾಯಿಸಿ. ಭಾನುವಾರ ನಿಯಮಿತ ರಜಾದಿನವಾಗಿದೆ ಮತ್ತು ಪ್ರತಿ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕ್ ಅನ್ನು ಮುಚ್ಚಲಾಗುತ್ತದೆ.
Bank Holidays in June: ಪ್ರಸ್ತುತ, ಕರೋನಾ ಸಾಂಕ್ರಾಮಿಕದ ಮಧ್ಯೆ, ಬ್ಯಾಂಕುಗಳು ತಮ್ಮ ಹೆಚ್ಚಿನ ಸೇವೆಗಳನ್ನು ಆನ್ಲೈನ್ನಲ್ಲಿ ಪೂರ್ಣಗೊಳಿಸುವಂತೆ ಗ್ರಾಹಕರಿಗೆ ಮನವಿ ಮಾಡಿವೆ. ಆದ್ದರಿಂದ ಗ್ರಾಹಕರು ತುಂಬಾ ಅಗತ್ಯವಿರುವ ಕೆಲಸಗಳಿಗಷ್ಟೇ ಬ್ಯಾಂಕ್ ಶಾಖೆಗೆ ಹೋಗಬೇಕಾಗುತ್ತದೆ.
Bank Holidays: ಒಂದು ವೇಳೆ ನೀವೂ ಕೂಡ ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಪ್ರಮುಖ ಕೆಲಸವನ್ನು ಮಾಡಬೇಕಾಗಿದ್ದರೆ ಈ ಸುದ್ದಿ ನಿಮಗೆ ಮಹತ್ವದ ಸುದ್ದಿ ಸಾಬೀತಾಗಬಹುದು. ಹೌದು, ಬ್ಯಾಂಕ್ ಗೆ ಸಂಬಂಧಿಸಿದ ಯಾವುದೇ ಮಹತ್ವದ ಕೆಲಸ ಇದ್ದರೆ ಅದನ್ನು ನೀವು ನಾಳೆಯೇ ಪೂರ್ಣಗೊಳಿಸಿ. ಏಕೆಂದರೆ ಏಪ್ರಿಲ್ 13 ರಿಂದ ಸತತ 6 ದಿನಗಳ ಕಾಲ ಬ್ಯಾಂಕ್ ಗೆ ರಜೆ ಇರಲಿದೆ.
ಆಗಸ್ಟ್ ತಿಂಗಳಿನಿಂದ ಹಬ್ಬಗಳು ಮತ್ತು ರಾಷ್ಟ್ರೀಯ ರಜಾದಿನಗಳು ಆರಂಭವಾಗುತ್ತಿವೆ. ಹೀಗಾಗಿ ಒಟ್ಟು 16 ದಿನಗಳ ಕಾಲ ಬ್ಯಾಂಕ್ ಗಳು ಬಂದ್ ಇರಲಿವೆ ಇಂತಹ ಪರಿಸ್ಥಿತಿಯಲ್ಲಿ ಈ ರಜಾದಿನಗಳ ಪಟ್ಟಿ ನಿಮ್ಮ ಬಳಿಯೂ ಇರಲಿ. ಇದರಿಂದ ನಿಮ್ಮ ಬ್ಯಾಂಕ್ ಗೆ ಸಂಬಂಧಿತ ಯಾವುದೇ ಮುಖ್ಯ ಕೆಲಸಗಳು ನಿಲ್ಲುವುದಿಲ್ಲ.
ಏಪ್ರಿಲ್ನಲ್ಲಿ ಒಂದೆರಡು ದಿನವಲ್ಲ ಒಟ್ಟು 12 ದಿನ ಬ್ಯಾಂಕುಗಳಿಗೆ ರಜೆ ಇರಲಿದೆ. ಆದ್ದರಿಂದ ಬ್ಯಾಂಕಿಗೆ ಹೋಗುವ ಮೊದಲು ಬ್ಯಾಂಕುಗಳಿಗೆ ರಜೆ ಇದೆಯೇ? ಇಲ್ಲವೇ? ಎಂಬುದನ್ನು ಪರಿಶೀಲಿಸಿ.
ಬ್ಯಾಂಕ್ ನೌಕರರು 11 ರಿಂದ 13ನೇ ಮಾರ್ಚ್ ಮಧ್ಯೆ ನಡೆಸಲು ನಿರ್ಧರಿಸಿದ್ದ ಮುಷ್ಕರವನ್ನು ಕೈಬಿಟ್ಟಿದ್ದಾರೆ. ಆದರೂ ಕೂಡ 8 ರಿಂದ 15 ಮಾರ್ಚ್ ಮಧ್ಯೆ ಒಟ್ಟು ಐದು ದಿನಗಳ ಕಾಲ ಬ್ಯಾಂಕ್ ಗಳು ಬಂದ್ ಇರಲಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.