ಬೆಂಗಳೂರು: ಬ್ಯಾಂಕ್ ಗ್ರಾಹಕರೇ ನಾಳೆಯಿಂದ ಬ್ಯಾಂಕ್ ಗಳಿಗೆ ಸಾಲು ಸಾಲು ರಜೆಗಳಿದ್ದು, ಬ್ಯಾಂಕ್ ಗ್ರಾಹಕರು ತಮ್ಮ ಬ್ಯಾಂಕ್ ʼ ಗೆ ಸಂಬಂಧಿಸಿದ ತಮ್ಮ ಕೆಲಸಗಳನ್ನ ಬೇಗ ಮುಗಿಸಿಕೊಳ್ಳೋದು ಉತ್ತಮ . ಹಾಗಾದ್ರೆ , ಯಾವ್ಯಾವ ದಿನ ? ಯಾಕೆ ರಜೆ ಇರಲಿದೆ ನೋಡಿ.
11-3-2021: ಗುರುವಾರ ಶಿವರಾತ್ರಿಯ ರಜಾ(Mahashivratri Holidyas)
13-3-2021 : 2ನೇ ಶನಿವಾರ
14-3-2021 : ಭಾನುವಾರದ ರಜಾ
15-3- 2021 ಮತ್ತು 16: ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ(Bank Employees Strike)
ಬ್ಯಾಂಕುಗಳು(Banks) ಶುಕ್ರವಾರ ಅಂದ್ರೆ ಮಾರ್ಚ್ 12 ರಂದು ಮಾತ್ರ ತೆರೆಯುತ್ವೆ.
LPG Booking: ಕಡಿಮೆ ಬೆಲೆಯಲ್ಲಿ ಸಿಲಿಂಡರ್ ಖರೀದಿಸಲು ಸುವರ್ಣಾವಕಾಶ..!
ದೀರ್ಘ ರಜಾದಿನದ ಕಾರಣ ಅನೇಕ ಬ್ಯಾಂಕ್ ಉದ್ಯೋಗಿ(Bank Employees)ಗಳು ಸಹ ರಜೆಯಲ್ಲಿರಬಹುದು. ಈ ವೇಳೆ ಬ್ಯಾಂಕ್ ರಜಾದಿನದ ನಡುವೆ ಒಂದು ದಿನ ಮಾತ್ರ ಬ್ಯಾಂಕುಗಳು ತೆರೆದಿರೋದ್ರಿಂದ ಬ್ಯಾಂಕ್ ಶಾಖೆಯಲ್ಲಿ ಶುಕ್ರವಾರ ಬಹಳ ಸಮಯ ಕಾಯಬೇಕಾಗಬಹುದು. ಹಾಗಾಗಿ ಇದಕ್ಕೂ ಮೊದ್ಲೆ ಮುಗಿಸಿಕೊಳ್ಳಿ.
Uttarakhand: ಯಾರಾಗಲಿದ್ದಾರೆ ರಾಜ್ಯದ 9ನೇ ಮುಖ್ಯಮಂತ್ರಿ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.