Atal Pension Yojana : ಅಟಲ್ ಪಿಂಚಣಿ ಯೋಜನೆಯಲ್ಲಿ ದಿನಕ್ಕೆ 7 ರೂಪಾಯಿ ಅಂದರೆ ತಿಂಗಳಿಗೆ 210 ರೂಪಾಯಿ ಹೂಡಿಕೆ ಮಾಡಿದರೆ ನಿವೃತ್ತಿಯ ನಂತರ ಪ್ರತಿ ತಿಂಗಳು 5 ಸಾವಿರದವರೆಗೆ ಪಿಂಚಣಿ ಪಡೆಯಬಹುದು. ಈ ಪಿಂಚಣಿಗೆ ಯಾರು ಅರ್ಹರು? ಯಾರು ಹೂಡಿಕೆ ಮಾಡಬಹುದು..? ಎಂಬ ಸಂಪೂರ್ಣ ವಿವರ ಹೀಗಿದೆ..
ಸರ್ಕಾರದಿಂದ ನಡೆಸಲಾಗುವ ವೃದ್ಧಾಪ್ಯ ಪಿಂಚಣಿ ಯೋಜನೆಗಳಲ್ಲಿ ಒಂದು. ಅಟಲ್ ಪೆನ್ಷನ್ ಯೋಜನೆ, ಏನು ಲಾಭ, ಅರ್ಜಿ ಸಲ್ಲಿಕೆ ಹೇಗೆ, ವಯೋಮಿತಿ ಎಷ್ಟು ಅಂತ ಫುಲ್ ಡೀಟೇಲ್ಸ್ ಇಲ್ಲಿದೆ ನೋಡಿ..
ದಂಪತಿಗಳು ಆಯ್ಕೆ ಮಾಡಬಹುದಾದ ಅಂತಹ ಒಂದು ಸರ್ಕಾರದ ಯೋಜನೆ ಅಟಲ್ ಪಿಂಚಣಿ ಯೋಜನೆ (APY), ಇದು ಹೂಡಿಕೆಯ ಸುರಕ್ಷತೆಯೊಂದಿಗೆ ಉತ್ತಮ ಆದಾಯವನ್ನು ನೀಡುತ್ತದೆ. ಯೋಜನೆಯಡಿಯಲ್ಲಿ, ಪತಿ ಮತ್ತು ಪತ್ನಿ 2 ಪ್ರತ್ಯೇಕ ಖಾತೆಗಳನ್ನು ತೆರೆಯುವ ಮೂಲಕ ಒಟ್ಟು ಮಾಸಿಕ 10,000 ರೂ.ಗಳ ಪಿಂಚಣಿ ಪಡೆಯಬಹುದು.
ಈ ಯೋಜನೆಯಡಿ ಪತಿ ಮತ್ತು ಪತ್ನಿ ಪ್ರತ್ಯೇಕ ಖಾತೆಗಳನ್ನು ತೆರೆಯುವ ಮೂಲಕ ಪ್ರತಿ ತಿಂಗಳು 10,000 ರೂಪಾಯಿ ಪಿಂಚಣಿ ಪಡೆಯಬಹುದು. ಈ ಯೋಜನೆಯ ಇತರ ಹಲವು ಪ್ರಯೋಜನಗಳಿವೆ. ಸರ್ಕಾರದ ಈ ವಿಶೇಷ ಯೋಜನೆಯ ವಿವರಗಳು ನಿಮಗಾಗಿ..
Pension Scheme: ಅಟಲ್ ಪಿಂಚಣಿ ಯೋಜನೆಯನ್ನು ಪ್ರಾರಂಭಿಸುವುದರ ಹಿಂದೆ ಸರ್ಕಾರದ ಚಿಂತನೆಯು ಪ್ರೀಮಿಯಂ ಹೊಂದಿರುವವರಿಗೆ ಕನಿಷ್ಠ ಪಿಂಚಣಿಯನ್ನು ಖಾತರಿಪಡಿಸುವುದು. ಇದರಲ್ಲಿ 1 ಸಾವಿರದಿಂದ 5 ಸಾವಿರ ರೂಪಾಯಿವರೆಗೆ ಪಿಂಚಣಿ ಸಿಗುತ್ತದೆ.
ಅಟಲ್ ಪಿಂಚಣಿ ಯೋಜನೆ ಒಂದು ಸರ್ಕಾರಿ ಯೋಜನೆಯಾಗಿದ್ದು, ಇದರಲ್ಲಿಮಾಡುವ ಹೂಡಿಕೆಯು ನಿಮಗೆ ರಷ್ಟು ವಯಸ್ಸು ಎನ್ನುವುದನ್ನು ಅವಲಂಬಿಸಿರುತ್ತದೆ. ಈ ಯೋಜನೆಯಡಿ, ಕನಿಷ್ಟ 1,000, 2000, 3000, 4000 ಮತ್ತು ಗರಿಷ್ಠ 5,000 ಮಾಸಿಕ ಪಿಂಚಣಿ ಪಡೆಯಬಹುದು.
ಹೊಸ ಪಿಂಚಣಿ ಯೋಜನೆಯಿಂದ (ಎನ್ಪಿಎಸ್) ಭಾಗಶಃ ಹಿಂಪಡೆಯಲು ಅನುಮತಿ ನೀಡಲಾಗಿದೆ. ಸುಮಾರು 1.35 ಕೋಟಿ ಎನ್ಪಿಎಸ್ ಖಾತೆದಾರರು ಇದರ ಲಾಭ ಪಡೆಯಬಹುದಾಗಿದೆ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್ಆರ್ಡಿಎ) ಶುಕ್ರವಾರ ಎನ್ಪಿಎಸ್ ಖಾತೆದಾರರಿಗೆ ಕೊವಿಡ್ -19 ಸೋಂಕಿನ ಚಿಕಿತ್ಸೆಗಾಗಿ ತಮ್ಮ ಹೂಡಿಕೆಯ ಭಾಗಶಃ ಹಣವನ್ನು ಹಿಂಪಡೆಯಲು ಅವಕಾಶ ನೀಡಲಾಗುವುದು ಎಂದು ಹೇಳಿದರು.
PFRDA ರಾಷ್ಟ್ರೀಯ ಪೆನ್ಷನ್ ಯೋಜನೆ(NPS) ಹಾಗೂ ಅಟಲ್ ಪೆನ್ಷನ್ ಯೋಜನೆಯನ್ನು ರೆಗ್ಯೂಲೆಟ್ ಗೊಳಿಸುತ್ತದೆ. ಪ್ರಸ್ತುತ ಚಾಲ್ತಿ ಇರುವ ರೂ.5000 ಪೆನ್ಷನ್ ಅನ್ನು ರೂ.10,000 ಕ್ಕೆ ಏರಿಕೆ ಮಾಡಲು ಪ್ರಾಧಿಕಾರ ಶಿಫಾರಸ್ಸು ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.