Aditya Mangala Rajayoga: ಶೀಘ್ರದಲ್ಲೇ ಧನು ರಾಶಿಯಲ್ಲಿ ಸೂರ್ಯ-ಮಂಗಳರಿಂದ ಆದಿತ್ಯ ಮಂಗಳ ರಾಜಯೋಗ ನೀರ್ಮಾನವಾಗಲಿದೆ. ಇದರ ಪರಿಣಾಮ ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಈ ಸಮಯವನ್ನು ಮೂರುಶ್ ರಾಶಿಯವರಿಗೆ ಭಾರೀ ಅದೃಷ್ಟದ ಸಮಯ ಎಂದು ಹೇಳಲಾಗುತ್ತಿದೆ.
Shukra Nakshatra Parivartan 2023: ಹೊಸ ವರ್ಷ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಆದರೆ ಈ ವರ್ಷದ ಕೊನೆಯಲ್ಲಿ ಶುಕ್ರ ಅನುರಾಧಾ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ. ಶನಿ ಅಧಿಪತ್ಯದ ಅನುರಾಧಾ ನಕ್ಷತ್ರ ಪ್ರವೇಶದಿಂದ ಕೆಲ ಜಾತಕದವರಿಗೆ ವಿಶೇಷ ಲಾಭ ಸಿಗಲಿದೆ. (Spiritual News In Kannada)
Budh Gochar In Meen Rashi 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ನೂರು ವರ್ಷಗಳ ಬಳಿಕ ಮಹಾಧನ ಹಾಗೂ ನೀಚ್ ಭಂಗ್ ರಾಜಯೋಗಗಳು ಒಟ್ಟಿಗೆ ರೂಪುಗೊಳ್ಳುತ್ತಿವೆ. ಇದರಿಂದ ಕೆಲ ರಾಶಿಗಳ ಜನರಿಗೆ ಅಪಾರ ಧನಸಂಪತ್ತು ಪ್ರಾಪ್ತಿಯಾಗಲಿದೆ. (Spiritual News In Kannada)
Surya Shani Yuti: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2024ರಲ್ಲಿ ಗ್ರಹಗಳ ರಾಜ ಸೂರ್ಯ ಮತ್ತು ನ್ಯಾಯದ ದೇವರು ಶನಿಯ ಸಂಯೋಗವು ರೂಪುಗೊಳ್ಳಲಿದೆ. ಇದರ ಪರಿಣಾಮ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಇದನ್ನು ಮೂರು ರಾಶಿಯವರಿಗೆ ಅಷ್ಟು ಒಳ್ಳೆಯ ಸಮಯವಲ್ಲ ಎಂದು ಹೇಳಲಾಗುತ್ತಿದೆ.
Child Born in Moola Nakshatra : ಮೂಲ ನಕ್ಷತ್ರದಲ್ಲಿ ಜನಿಸಿದ ಮಗುವಿಗೆ ಸ್ವತಃ ಬಲವಾದ ಸ್ಥಾನವಿದೆ. ಅವರು ಇತರರಿಗಿಂತ ಹೆಚ್ಚಿನದನ್ನು ಸಾಧಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.
Rahu Ketu Dosh: ಜ್ಯೋತಿಷ ಶಾಸ್ತ್ರದಲ್ಲಿ ರಾಹು-ಕೇತು ಗ್ರಹಗಳನ್ನು ಪಾಪ ಗ್ರಹಗಳು ಎಂದು ಕರೆಯಲಾಗುತ್ತದೆ. ಸದಾ ಹಿಮ್ಮುಖವಾಗಿ ಚಲಿಸುವ ಈ ಗ್ರಹಗಳು ಜಾತಕದಲ್ಲಿ ಅಶುಭ ಸ್ಥಾನದಲ್ಲಿದ್ದಾಗ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಯೋಣ...
Surya Budha Yuti In Dhanu Rashi 2023: ವೈದಿಕ ಜೋತಿಶಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಸೂರ್ಯ ಹಾಗೂ ಬುಧನ ಮೈತ್ರಿಯಿಂದ ಬುಧಾದಿತ್ಯ ರಾಜಯೋಗ ರೂಪುಗೊಳ್ಳುತ್ತಿದೆ. ಇದರಿಂದ ಮೂರು ರಾಶಿಗಳ ಜನರ ಭಾಗ್ಯ ಸೂರ್ಯನಂತೆ ಹೊಳೆಯಲಿದೆ. (Spiritual News In Kannada)
Shashi Mangal Yog 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ 5 ದಿನಗಳ ಬಳಿಕ ಗೋಚರ ಜಾತಕದಲ್ಲಿ ಚಂದ್ರ ಮಂಗಳ ಯೋಗ ನಿರ್ಮಾಣಗೊಳ್ಳುತ್ತಿರುವ ಕಾರಣ ಹಲವು ರಾಶಿಗಳ ಜನರಿಗೆ ಆಕಸ್ಮಿಕ ಧನಲಾಭ ಯೋಗ ರೂಪುಗೊಳ್ಳುತ್ತಿದ್ದು, ಇವರಿಗೆ ಜೀವನದಲ್ಲಿ ಘನತೆ-ಗೌರವ ಪ್ರತಿಷ್ಠೆ ಪ್ರಾಪ್ತಿಯಾಗಲಿದೆ. (Spiritual News In Kannada)
Mercury Retrograde in Sagittarius: ಗ್ರಹಗಳ ರಾಜಕುಮಾರ ಬುಧ ಇನ್ನೂ ಕೆಲವೇ ದಿನಗಳಲ್ಲಿ ಧನು ರಾಶಿಯಲ್ಲಿ ತನ್ನ ಹಿಮ್ಮುಖ ಚಲನೆ ಆರಂಭಿಸಲಿದ್ದಾನೆ. ಇದರ ಪರಿಣಾಮ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ.
Auspicious Yogas December 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ವರ್ಷಾಂತ್ಯದಲ್ಲಿ ಮೂರು ರಾಜಯೋಗಗಳು ನಿರ್ಮಾಣಗೊಳ್ಳುತ್ತಿದ್ದು, ಇದರಿಂದ ಹೊಸ ವರ್ಷ ಆರಂಭವಾಗುವ ಮುನ್ನವೇ ಕೆಲ ರಾಶಿಗಳ ಜನರ ಮನೆಗೆ ಧನ ಪ್ರವೇಶಿಸಿ, ಖುದ್ದಾಗಿ ಬೀಗದ ಕೈ ಅವರಿಗೆ ಹಸ್ತಾಂತರಿಸಲಿದ್ದಾಳೆ. (Spiritual News In Kannada)
Guru Shukra Auspicious Yog 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗುರು ಹಾಗೂ ಶುಕ್ರ ಸೇರಿ ಸಮಸಪ್ತಕ ರಾಜಯೋಗ ನಿರ್ಮಿಸಿದ್ದಾರೆ. ಇದರಿಂದ ಒಟ್ಟು ಮೂರು ರಾಶಿಗಳ ಜಾತಕದವರ ವೃತ್ತಿ-ವ್ಯಾಪಾರ ಜೀವನ ಸೂರ್ಯನಂತೆ ಹೊಳೆಯಲಿದೆ. (Spiritual News In Kannada)
Shani Nakshatra Parivartan: ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ಗ್ರಹವನ್ನು ನ್ಯಾಯದ ದೇವರು ಎಂದು ಬಣ್ಣಿಸಲಾಗುತ್ತದೆ. ಶನಿ ದೇವನು ಮುಂದಿನ ವರ್ಷ 2024ರಲ್ಲಿ ಕೆಲವು ರಾಶಿಯವರ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದ್ದಾನೆ ಎಂದು ಹೇಳಲಾಗುತ್ತಿದೆ.
Jupiter-Sun Yuti 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಹೊಸ ವರ್ಷದ ಆರಂಭದಲ್ಲಿಯೇ ಸೂರ್ಯ ಹಾಗೂ ಗುರುವಿನ ಮೈತ್ರಿ ನೆರವೇರುತ್ತಿದ್ದು, ಈ ಮೈತ್ರಿ ಕೆಲ ರಾಶಿಗಳ ಜನರಿಗೆ ವಿಶೇಷ ಲಾಭಗಳನ್ನು ತಂದುಕೊಡಲಿದೆ. ಈ ಅವಧಿಯಲ್ಲಿ ಈ ರಾಶಿಗಳ ಭಾಗ್ಯ ಸೂರ್ಯನಂತೆ ಹೊಳೆಯಲಿದೆ. (Spiritual News In Kannada)
Guru Margi 2023 In Mesha Rashi: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ದೇವ ಗುರು ಬೃಹಸ್ಪತಿ ಕುಲದೀಪಕ ರಾಜಯೋಗ ನಿರ್ಮಿಸಲು ಹೊರಟಿದ್ದು, ಇದರಿಂದ ಹೊಸ ಆರಂಭದಲ್ಲಿಯೇ ಕೆಲ ರಾಶಿಗಳ ಜನರ ಭಾಗ್ಯ ಸೂರ್ಯನಂತೆ ಹೊಳೆಯಲಿದೆ. (Spiritual News In Kannada)
Ravi Gochara 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಧನು ರಾಶಿಗೆ ಸೂರ್ಯನ ಪ್ರವೇಶ ನೆರವೇರಲಿದ್ದು, ಇದು ಕೆಲ ರಾಶಿಗಳ ಜನರ ಜೀವನದ ಮೇಲೆ ಸಕಾರಾತ್ಮಕ ಪ್ರಬಾವವನ್ನು ಬೀರಲಿದೆ. ಅವರಿಗೆ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ಹಾಗೂ ಧನಲಾಭ ಯೋಗ ಕರುಣಿಸಲಿದೆ. (Spiritual News In Kannada)
Malavya Mahapurusha Rajyog 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರನ ತನ್ನ ಮೂಲ ತ್ರಿಕೋನ ರಾಶಿ ಗೋಚರ ಸಂಭವಿಸಿದೆ. ಇದರಿಂದ ಮೂರು ರಾಶಿಗಳ ಜನರ ಜೀವನದಲ್ಲಿ ಅಪಾರ ಧನಸಂಪತ್ತು ಆಗಮಿಸಲಿದ್ದು, ಅವರ ಭಾಗ್ಯೋದಯವಾಗ್ಲಿದೆ. (Spiritual News In Kannada)
Shrifal Vastu Tips: ತೆಂಗಿನ ಮರ ಇರುವ ಮನೆಯಲ್ಲಿ ಯಾವಾಗಲು ಸುಖ-ಶಾಂತಿ ನೆಲೆಸಿರುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ತೆಂಗಿನ ಮರಕ್ಕೆ ಸಂಬಂಧಿಸಿದ ಕೆಲ ನಂಬಿಕೆಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ, (Spiritual News In Kannada)
Ear shape personality test: ಯಾವುದೇ ವ್ಯಕ್ತಿಯ ದೇಹದಲ್ಲಿನ ಕಿವಿಗಳ ಆಕಾರವು ಅವನ ವ್ಯಕ್ತಿತ್ವ ಮತ್ತು ಗುಣಗಳನ್ನು ವಿವರಿಸುತ್ತದೆ. ಕಿವಿಯ ಆಕಾರದ ಮೂಲಕ ವ್ಯಕ್ತಿಯ ಸ್ವಭಾವವನ್ನು ತಿಳಿಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.