Guru Shukra Samasaptak Drushti Yog 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಗುರು-ಶುಕ್ರರ ಕೃಪೆಯಿಂದ ಕಾಮ ರಾಜಯೋಗ ನಿರ್ಮಾಣಗೊಳ್ಳುತ್ತಿದೆ. ಇದರಿಂದ ಕೆಲ ರಾಶಿಗಳ ಜನರ ಭಾಗ್ಯೋದಯ ನೆರವೇರುವುದು ಬಹುತೇಕ ಪಕ್ಕಾ ಎನ್ನಲಾಗುತ್ತಿದೆ. (Spiritual News In Kannada)
December Horoscope: ಇಂದಿನಿಂದ 2023ರ ಕೊನೆಯ ತಿಂಗಳು ಡಿಸೆಂಬರ್ ತಿಂಗಳಿಗೆ ಕಾಲಿಟ್ಟಿದ್ದೇವೆ. ಈ ತಿಂಗಳು ಕೆಲವು ಪ್ರಮುಖ ಗ್ರಹಗಳು ಬದಲಾಗಲಿದ್ದು ಕೆಲವು ಶುಭ ಯೋಗಗಗಳು ಕೂಡ ನಿರ್ಮಾಣವಾಗಲಿದೆ. ಇದರಿಂದ ಕೆಲವು ರಾಶಿಯವರ ಅದೃಷ್ಟದ ಬಾಗಿಲುಗಳು ತೆರೆಯಲಿವೆ ಎಂದು ಹೇಳಲಾಗುತ್ತಿದೆ.
Guru Chandra Yuti In Mesha Rashi 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಡಿಸೆಂಬರ್ ತಿಂಗಳಾಂತ್ಯಕ್ಕೆ ಮೇಷ ರಾಶಿಯಲ್ಲಿ ಗುರುವಿನ ನೇರನಡೆ ಆರಂಭಗೊಳ್ಳುತ್ತಿದ್ದ, ಇದರಿಂದ ಗಜಕೇಸರಿ ಯೋಗ ನಿರ್ಮಾಣಗೊಳ್ಳಲಿದೆ. ಈ ಯೋಗದಿಂದ ಕೆಲ ರಾಶಿಗಳ ಜನರ ಜೀವನದಲ್ಲಿ ಸುವರ್ಣಕಾಲ ಆರಂಭಗೊಳ್ಳಲಿದೆ. (Spiritual News In Kannada)
Surya Mangal Yuti 2023 In Jestha Nakshartra: ಒಂಬತ್ತು ದಿನಗಳ ಬಳಿಕ ಸೂರ್ಯ ಹಾಗೂ ಮಂಗಳ ವೃಶ್ಚಿಕ ರಾಶಿಯಲ್ಲಿ ವಿರಾಜಮಾನರಾಗಲಿದ್ದಾರೆ. ಜೇಷ್ಠಾ ನಕ್ಷತ್ರದಲ್ಲಿ ಈ ಇಬ್ಬರ ಯುತಿ ನೆರವೇರಲಿದೆ. ಇದರಿಂದ ಕೆಲ ರಾಶಿಗಳ ಜನರಿಗೆ ವಿಶೇಷ ಲಾಭ ಸಿಗಲಿದೆ. (Spiritual News In Kannada)
Malavya Mahapurusha Rajyog 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಶುಕ್ರನ ತನ್ನ ಮೂಲ ತ್ರಿಕೋನ ರಾಶಿ ಗೋಚರ ಸಂಭವಿಸಲಿದೆ. ಇದರಿಂದ ಮೂರು ರಾಶಿಗಳ ಜನರ ಜೀವನದಲ್ಲಿ ಅಪಾರ ಧನಸಂಪತ್ತು ಆಗಮಿಸಲಿದ್ದು, ಅವರ ಭಾಗ್ಯೂದಯವಾಗುವುದು ಪಕ್ಕಾ ಎನ್ನಲಾಗುತ್ತಿದೆ. (Spiritual News In Kannada)
Auspicious Rajyogas 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಹೊಸ ವರ್ಷಾರಂಭದಲ್ಲಿ ಅದ್ಭುತ ರಾಜಯೋಗಗಳ ನಿರ್ಮಾಣ ಮತ್ತು ಸಂಯೋಜನೆ ನೆರವೇರಲಿದೆ. ಇದರಿಂದ ಮೇಷ ಸೇರಿದಂತೆ ಹಲವು ರಾಶಿಗಳ ಜನರ ಭಾಗ್ಯ ಭಾರಿ ಪರಿವರ್ತನೆಯಾಗಲಿದ್ದು, ಹೊಸ ವರ್ಷ ಈ ಜನರಿಗೆ ಸಾಕಷ್ಟು ಖುಷಿಗಳನ್ನು ಹೊತ್ತು ಬರಲಿದೆ. (Spiritual News In Kannada)
Budh Gochar: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಜಕುಮಾರ ಎಂದು ಕರೆಯಲ್ಪಡುವ ಬುಧ ಇತ್ತೀಚೆಗಷ್ಟೇ ರಾಶಿ ಪರಿವರ್ತನೆ ಹೊಂದುವ ಮೂಲಕ ಧನು ರಾಶಿಯನ್ನು ಪ್ರವೇಶಿಸಿದ್ದಾನೆ. ಇದರೊಂದಿಗೆ ಕೆಲವು ರಾಶಿಯವರಿಗೆ ಬುಧ ಕೃಪಾಕಟಾಕ್ಷವನ್ನು ತೋರಿದ್ದಾನೆ ಎಂದು ನಂಬಲಾಗಿದೆ.
Auspicious Rajyogas December 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಡಿಸೆಂಬರ್ ಅಂತ್ಯದಲ್ಲಿ ಮೂರು ರಾಜಯೋಗಗಳು ರೂಪುಗೊಳ್ಳುತ್ತಿದ್ದು, ಇದರಿಂದ ಕೆಲ ರಾಶಿಗಳ ಜನರ್ ಭಾಗ್ಯದ ಬಾಗಿಲನ್ನೇ ತೆರೆಯಲಿವೆ. (Spiritual News In Kannada)
Trigrahi Yog In December 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಡಿಸೆಂಬರ್ ತಿಂಗಳಿನಲ್ಲಿ ಸೂರ್ಯ, ಮಂಗಳ, ಬುಧ ಸೇರಿದಂತೆ ಒಟ್ಟು 5 ಗ್ರಹಗಳು ತನ್ನ ರಾಶಿಯನ್ನು ಪರಿವರ್ತಿಸಲಿದ್ದು, ಸೂರ್ಯ, ಮಂಗಳ ಹಾಗೂ ಬುಧಗಳ ಕೃಪೆಯಿಂದ ಧನು ರಾಶಿಯಲ್ಲಿ ತ್ರಿಗ್ರಹಿ ಯೋಗ ರೂಪುಗೊಳ್ಳಲಿದೆ. ಇದರಿಂದ ಕೆಲ ರಾಶಿಗಳ ಜನರಿಗೆ ಅಪಾರ ಸಿರಿಸಂಪತ್ತು ಭಾಗ್ಯ ಒದಗಿ ಬರಲಿದೆ. (Spiritual News In Kannada)
ಕಾರ್ತಿಕ ಪೂರ್ಣಿಮಾ 2023 ಯಾವಾಗ?: ಕಾರ್ತಿಕ ಪೂರ್ಣಿಮೆಯ ದಿನವು ಬಹಳ ಮುಖ್ಯವಾಗಿದೆ. ಈ ದಿನ ಗಂಗಾ ಸ್ನಾನವನ್ನು ಮಾಡಲಾಗುತ್ತದೆ. ಕಾರ್ತಿಕ ಪೂರ್ಣಿಮೆಯ ದಿನದಂದು ಕೇವಲ ಗಂಗಾಜಲವನ್ನು ಸ್ಪರ್ಶಿಸುವುದರಿಂದ ಎಲ್ಲಾ ಪಾಪಗಳು ನಾಶವಾಗುತ್ತವೆ ಎಂದು ನಂಬಲಾಗಿದೆ.
Mars Entry In Capricorn 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಹೊಸ ವರ್ಷದ ಆರಂಭದಲ್ಲಿಯೇ ಮಂಗಳ ತನ್ನ ಉಚ್ಚ ರಾಶಿಯಾಗಿರುವ ಮಕರ ರಾಶಿಗೆ ಪ್ರವೇಶಿಸಲಿದ್ದು, ಇದರಿಂದ ಕೆಲ ಜನರಿಗೆ ಅಪಾರ ಧನ ಪ್ರಾಪ್ತಿಯ ಯೋಗ ರೂಪುಗೊಳ್ಳುತ್ತಿದೆ. (Spiritual News In Kannada)
Owl Statue at Home: ಮನೆಯ ವಾಯುವ್ಯ ದಿಕ್ಕಿನಲ್ಲಿ ಗೂಬೆ ಮೂರ್ತಿ ಇಡಬೇಕು. ವಾಯುವ್ಯ ದಿಕ್ಕಿನಲ್ಲಿ ಇಡುವುದರಿಂದ ಸಕಾರಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ. ಸುತ್ತಮುತ್ತಲ ಪ್ರದೇಶ ನಕಾರಾತ್ಮಕ ಶಕ್ತಿಯಿಂದ ದೂರವಿರುತ್ತದೆ.
Pearl Benefits : ಮುತ್ತಿನ ಹಾರ ಅಥವಾ ಉಂಗುರಗಳನ್ನು ಅನೇಕ ಜನರು ಧರಿಸಿರುವುದನ್ನು ನೋಡಿರಬೇಕು. ಜ್ಯೋತಿಷ್ಯ ಶಾಸ್ತ್ರದಲ್ಲಿ, ಮುತ್ತುಗಳನ್ನು ಚಂದ್ರ ಮತ್ತು ಶುಕ್ರನಿಗೆ ಸಂಬಂಧಿಸಿದೆ ಎಂದು ಪರಿಗಣಿಸಲಾಗುತ್ತದೆ. ಇದನ್ನು ಧರಿಸುವುದರಿಂದ ಹಲವಾರು ಪ್ರಯೋಜನಗಳಿವೆ.
Lucky Zodiac Signs Of Sunday: ನಾಳೆ ನವೆಂಬರ್ 26, ಶಿವಯೋಗ, ರವಿ ಯೋಗ ಸೇರಿದಂತೆ ಹಲವು ಶುಭ ಯೋಗಗಳು ರಚನೆಯಾಗುತ್ತಿವೆ, ಈ ಕಾರಣದಿಂದ ಕನ್ಯಾ, ಮೀನ ಮತ್ತು ಇತರ ಐದು ರಾಶಿಗಳಿಗೆ ಭಾನುವಾರದ ದಿನ ಅದ್ಭುತ ಸಾಬೀತಾಗಲಿದೆ. ಇದಲ್ಲದೆ ಭಾನುವಾರವು ಗ್ರಹಗಳ ರಾಜ ಸೂರ್ಯ ದೇವರಿಗೆ ಸಮರ್ಪಿತವಾಗಿದೆ, ಆದ್ದರಿಂದ ಈ ರಾಶಿಗಳ ಜನರ ಮೇಲೆ ಸೂರ್ಯ ದೇವನ ವಿಶೇಷ ಕೃಪೆ ಇರಲಿದೆ. ನಾಳಿನ ದಿನದ ಐದು ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ, (Spiritual News In Kannada)
Shani Ki Mahadasha: ಜ್ಯೋತಿಷ್ಯದ ಪ್ರಕಾರ ಎಲ್ಲಾ ಗ್ರಹಗಳು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ನಿರ್ದಿಷ್ಟ ಸಮಯದಲ್ಲಿ ಚಲಿಸುತ್ತವೆ. ಶನಿಯು ಎಲ್ಲಾ ಗ್ರಹಗಳಲ್ಲಿ ನಿಧಾನವಾಗಿ ಚಲಿಸುವ ಗ್ರಹವೆಂದು ಪರಿಗಣಿಸಲಾಗಿದೆ. ಯಾವುದೇ ವ್ಯಕ್ತಿಯ ಜಾತಕದಲ್ಲಿ ಶನಿಯ ಮಹಾದಶವು 19 ವರ್ಷಗಳವರೆಗೆ ಶುಭ ಮತ್ತು ಅಶುಭ ಫಲಿತಾಂಶಗಳನ್ನು ನೀಡುತ್ತದೆ.
Shukra Gochar In Meen Rashi 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಹೊಸ ವರ್ಷದ ಆರಂಭದಲ್ಲಿ ಧನ-ವೈಭವ ಕಾರಕನಾಗಿರುವ ಶುಕ್ರ ಮೀನ ರಾಶಿಗೆ ಪ್ರವೇಶಿಸಲಿದ್ದಾನೆ. ಇದರಿಂದ ಮೀನ ರಾಶಿಯಲ್ಲಿ ಮಾಲವ್ಯ ರಾಜಯೋಗ ರಚನೆಯಾಗಲಿದೆ. ಈ ರಾಜಯೋಗ ಹಲವು ರಾಶಿಗಳ ಜಾತಕದವರಿಗೆ ಧನಲಾಭದ ಜೊತೆಗೆ ಅಪಾರ ಯಶಸ್ಸನ್ನು ತಂದುಕೊಡಲಿವೆ. (Spiritual News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.