Surya Shani Yuti: ಗ್ರಹಗಳ ರಾಜ ಸೂರ್ಯದೇವ ಹಾಗೂ ನ್ಯಾಯದ ದೇವರು ಶನಿ ಇಬ್ಬರೂ ಕೂಡ ಕುಂಭ ರಾಶಿಯಲ್ಲಿ ಒಟ್ಟಿಗೆ ಕೂಡಲಿದ್ದಾರೆ. ಎಲ್ಲಾ 12 ರಾಶಿಯವರ ಮೇಲೆ ಇದರ ಪರಿಣಾಮ ಎಂದು ತಿಳಿಯೋಣ...
Shani Surya Yuti: ಫೆಬ್ರವರಿ 14 ರಿಂದ ಕುಂಭ ರಾಶಿಯಲ್ಲಿ ಸೂರ್ಯ ಮತ್ತು ಶನಿ ಸೇರುತ್ತಾರೆ. ಈ ಗ್ರಹಗಳ ಸಂಯೋಜನೆಯ ಪ್ರಭಾವವು ಎಲ್ಲಾ ರಾಶಿಗಳ ಮೇಲೂ ಕಂಡುಬರುವುದು. ಆದರೆ ಈ 3 ರಾಶಿಚಗಳ ಜನರು ಉತ್ತಮ ಪ್ರಗತಿ ಮತ್ತು ವ್ಯವಹಾರದಲ್ಲಿ ಉತ್ತಮ ಲಾಭ ಪಡೆಯುತ್ತಾರೆ.
Surya Gochar 2024: ಕೆಲವೇ ದಿನಗಳಲ್ಲಿ ಗ್ರಹಗಳ ರಾಜ ಸೂರ್ಯದೇವನು ಕುಂಭ ರಾಶಿಗೆ ಪ್ರವೇಶಿಸಲಿದ್ದಾನೆ. ಈ ಸಮಯದಲ್ಲಿ ತನ್ನ ಶತ್ರು ಗ್ರಹ ಶನಿಯೊಂದಿಗೆ ಸಂಯೋಗ ಹೊಂದಲಿದ್ದಾನೆ. ಇದರ ಪರಿಣಾಮ ದ್ವಾದಶ ರಾಶಿಗಳ ಮೇಲೂ ಕಂಡು ಬರುತ್ತದೆ.
Surya Shani Yuti: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2024ರಲ್ಲಿ ಗ್ರಹಗಳ ರಾಜ ಸೂರ್ಯ ಮತ್ತು ನ್ಯಾಯದ ದೇವರು ಶನಿಯ ಸಂಯೋಗವು ರೂಪುಗೊಳ್ಳಲಿದೆ. ಇದರ ಪರಿಣಾಮ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಇದನ್ನು ಮೂರು ರಾಶಿಯವರಿಗೆ ಅಷ್ಟು ಒಳ್ಳೆಯ ಸಮಯವಲ್ಲ ಎಂದು ಹೇಳಲಾಗುತ್ತಿದೆ.
Surya Shani conjunction Bad Effect: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶನಿಯು ಕುಂಭ ರಾಶಿಯಲ್ಲಿ ಮತ್ತು ಸೂರ್ಯನು ಸಿಂಹ ರಾಶಿಯಲ್ಲಿದ್ದಾರೆ. ಸೂರ್ಯ ಮತ್ತು ಶನಿ ಪರಸ್ಪರ ವಿರುದ್ಧ ಗ್ರಹಗಳ ಎಂಬುದು ತಿಳಿದೆ ಇದೆ.
Surya Rashi Parivartan 2023: ಜ್ಯೋತಿಷ್ಯದಲ್ಲಿ, ಸೂರ್ಯನನ್ನು ಬಿಸಿ ಸ್ವಭಾವದ ಗ್ರಹವೆಂದು ಪರಿಗಣಿಸಲಾಗುತ್ತದೆ. ಮತ್ತೊಂದೆಡೆ, ಶನಿಯು ಶೀತ ಗಾಳಿಯ ಅಂಶವೆಂದು ಪರಿಗಣಿಸಲಾಗಿದೆ. ಇನ್ನು ಈ ಎರಡು ಗ್ರಹಗಳ ಸಂಯೋಜನೆಯನ್ನು ಯಾವ ರಾಶಿಚಕ್ರದವರಿಗೆ ಅಶುಭವೆಂದು ಪರಿಗಣಿಸಲಾಗುತ್ತದೆ ಎಂದು ತಿಳಿಯೋಣ
Surya Shani Yuti : ಶನಿದೇವನು ಮಾರ್ಚ್ 6 ರಂದು ಅಂದರೆ ಇಂದಿನಿಂದ 30 ದಿನಗಳ ನಂತರ ಉದಯಿಸುತ್ತಾನೆ. ಶನಿ ದೇವ ಈಗ ಕುಂಭ ರಾಶಿಯಲ್ಲಿದ್ದಾನೆ. ಫೆಬ್ರವರಿ 13 ರಂದು, ಸೂರ್ಯ ಮಕರ ಸಂಕ್ರಾಂತಿಯಿಂದ ಕುಂಭ ರಾಶಿ ಪ್ರವೇಶಿಸಲಿದ್ದಾನೆ, ಇದರಿಂದಾಗಿ ತಂದೆ ಮತ್ತು ಮಗನ ಮೈತ್ರಿ ರೂಪುಗೊಳ್ಳುತ್ತದೆ.
Sun Saturn Conjunction : ಜ್ಯೋತಿಷ್ಯದಲ್ಲಿ, ಒಂದು ಗ್ರಹವು ತನ್ನ ರಾಶಿಯನ್ನು ಬದಲಾಯಿಸಿದಾಗ, ಅದು ಖಂಡಿತವಾಗಿಯೂ ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ವಿವಿಧ ರೀತಿಯಲ್ಲಿ ಕಾಣಬಹುದು. ಈ ಬಾರಿ ಫೆಬ್ರವರಿ 13 ರಂದು ಸೂರ್ಯ ದೇವ ಮಕರ ರಾಶಿಯ ನಂತರ ಕುಂಭ ರಾಶಿಗೆ ಪ್ರವೇಶಿಸಲಿದ್ದಾರೆ.
Surya Gochar 2023 In February: 2023ರ ಫೆಬ್ರವರಿ 13ರಂದು ಸೂರ್ಯನು ಮಕರ ರಾಶಿಯನ್ನು ತೊರೆದು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಕುಂಭವು ಶನಿಯ ಸ್ವಂತ ರಾಶಿ ಮತ್ತು ಶನಿ ಈಗಾಗಲೇ ತನ್ನದೇ ಆದ ಕುಂಭ ರಾಶಿಯಲ್ಲಿ ಕುಳಿತಿದ್ದಾನೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.